ಪುಟ:ರಾಮರಾಜ್ಯ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ನು ಕಾ 4 - ಲಕ್ಷ್ಮಣನು;-ಅಕಟಾ ! ಈ ಸಾಧೀಮಣಿಯು ಮೂರ್ಛ ಹೋಗಿರುವಳೆಲ್ಲಾ ! ಏನು ಮಾಡಲಿ ? ಈಕಯ ಪರಿತಾಪವನ್ನು ನೋ ಅದರ ನತ್ರಗಳು ಕೂಡಾ ಹೊಡೆಯುವುವಲ್ಲ! ಹಾ! ಶಾಖ ಲಕ್ಷಣಾ! ಇನ್ನು ಜೀವಿಸಿರುವೆಯಾ ? [ಎಂದು ಬಗೆಯುತ್ತ ನೀತಗೆ “ ವಚಾರ ಮಾಡುವನು.] ಸೀತೆ:-(ಚೇತರಿಸಿಕೊಂಡದ್ದು) ಲಕ್ಷಣಾ ! ಎಲ್ಲಿರುವೆ ? ಲಕ್ಷಣ:-ತಾಯಿ ! ನಿರ್ಭಾಗ್ಯನಾದ ಲಕ್ಷಣನಿಲ್ಲಿಯ ಇರುವನು. ಸೀತ:-ಅಣ್ಣಾ ! ಸೌಮಿತ್ರಿ | ಯಾವ ನಿಮಿಷದಲ್ಲಿ ನಾನು ಶ್ರೀರಾಮಚಂದ್ರನ ಕೃಪಿರಿದೆನೋ ಆ ನಿಮಿಷದಿಂದ ಇಕ್ಷಣದವರಿವಿ ಗು ನನ್ನ ಮನೊವಾಕ್ಕಾಯ ಕರ್ಮಗಳಲ್ಲಿಯೂ ಕಡಗ ಸವದಲ್ಲಿ ಕಡಾ ಶ್ರೀರಾಮಚಂದ್ರನ ವಿಷಯದಲ್ಲಿ ತೀಕವಾದರೂ ಅವಿಧೇಯಳಾಗಿ ನಡೆದುಕೊಂಡವಳಲ್ಲವೆಂದು ಪ್ರಮಾಣವಾಗಿ ಹೇಳಬಲ್ಲನು. ಇನ್ನು ದಿವಸಗಳು ಶ್ರೀರಾಮಚಂದ್ರನ ಸಹಚರದಲ್ಲಿದ್ದಾಗ ಕಡೆಗೆ ನನ್ನ ಮನೋನಿಶ್ಚಯವನ್ನೇ ಶ್ರೀರಾಮನರಿಯದೇಹೋದನಲ್ಲಾ | ಲಕ್ಷ ಡಾ| ಸುರಸರಿಗೂ ಕೇಳುವೆನೆಂದು ಕಪಿಸಬೇಡ, ಸೀತೆಯನ್ನು ಅರಣ್ಯದಲ್ಲಿ ಬಿಟ್ಟು ಬಾರೆಂಬ ಕಠಿನ ವಾಕ್ಯವನ್ನು ಶ್ರೀರಾಮನು ತನ್ನ ಬಾಯಿಂದಲೇ ಆರಿದನೇ ? ನನ್ನನ್ನು ಅಡವಿನಾಲು ವಾಕಿರಬಹುದೆಂದು ಮನಃಪೂರ್ವಕವಾಗಿ ಆಜ್ಞಾಪಿಸಿದನ ? ಅಣ್ಣಾ ! ಸೌಮಿತ್ರಿ! ನನ್ನ ಚಿತ್ರವು ತತ್ತರದಡುತ್ತಿರುವುದು, (ಎಂದು ಸ್ವಲ್ಪ ಹೊತ್ತು ಯೋಚಿಸಿ] ಲಕ್ಷ್ಮಣಾ! ನೀನಿನ್ನು ಕರಳು, ರಘುಕುಲೋತ್ತಮನಿಗೆ ನನ್ನ ಮನಃಪೂರ್ವಕವಾದ ನನು ಸುರೆಗಳನ್ನು ತಿಳುಹಿಸು, ನಿರಲವಾದ ರಘುವಂಶಕ್ಕೆ ಅವಕೀರ್ತಿ ಯನ್ನುಂಟುಮಾಡಿದ ನೀತ, ಅಹೋರಾತ್ರಿಗಳಲ್ಲಿಯೂ ಶ್ರೀರಾಮು ನಾಮಧಾನವರಿಯಣೆಯಾದ ಸೀಕ್ರ, ಲೋಕಾಯುವುದಕ್ಕೆ ಕಾರಗಳು ತಳಾದ ಸೀತ, ಕಾಕತ ದುಃಖವನ್ನೇ ಪಡೆದು ಬಂದ ಸೀತೆ, ದೌರ್ಭಾ ಈ ಸಂಕಾಶಯದ ನೀತಿಯು ನಿನ್ನ ಕಲಾp ಗುಂಗನ ಬಿರ್ಮ