ಪುಟ:ರಾಮರಾಜ್ಯ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಹತ್ತನೆಯ ಪ್ರಕರಣ ಸು ಮೃತಳಾದಳೆಂದು ತಿಳಿಸು | ಗುರುಹಿರಿಯರೆಲ್ಲರಿಗೂ ನನ್ನ ಧನ್ಯವಾದಗಳನ್ನು ತಿಳುಹಿಸು, ಲಕ್ಷ್ಮಣಾ! ನೀನಿನ್ನು ತಂಳು. [ಲಕ್ಷಣನು ಸೀತೆಗೆ ನಮಸ್ಕರಿಸುವನು.] ಶ-ಆಯು೦ತನಾಗು. ಹೋಗಿಬಾ | ಅಣ್ಣಾ ! ಮ ಇಂದು ಬಿನ್ನಪವನ್ನು ಕೇಳು. ಮನಃಪೂರಕವಾಗಿ ನಾನು ಯಾ ವಾಗಲೂ, ಯಾರನ್ನೂ ಕಠಿನವಾದ ಮಾತುಗಳನ್ನಾಡಿದವಳಲ್ಲ. ಆ ನವಕದಿಂದ ಯಾರನ್ನಾದರೂ ಪರುಷಕ್ಕಿಳಾಡಿರುವ ಪಕ್ಷ ಅಂತ ನನ್ನ ಪರಾಧವನ್ನು ಕ್ರಮಿಸಬೇಕಾಗಿ ಪ್ರಾರ್ಥಿಸಿದನೆಂದಲ್ಲರಿಗೂ ನನ್ನ ಪರವಾಗಿ ಅರಿಕೆ ಮಾಡು. [ಎಂದು ಕಣಿರು ಸುರಿಸುತ್ತ ಮರ್ಥಿಸುವಳು.] ಲಕ್ಷಣ:-ಹಾ! ದುರೀಧೀ | ನಿರಪರಾಧಿನಿಯಾದೀಪರವರು ಧೀಮಣಿಗಂತಕ ದುರ್ಗತಿಯನ್ನುಂಟುಮಾಡಿರುವ | ಇತಾಯಿಯು ಇಳಿ ಏಕಾಕಿನಿಯನ್ನಾಗಿ ಬಿಟ್ಟು ನಾನಂತು ಹೋಗಲಿ | ಅಕಟಾ | ಹೋಗದಿದ್ದರೆ ಯತ್ನ ವೇನಿದೆ ! ರಾಮಜಿಯು | [ಎಂದು ಹಿಂದಿರುಗಿ ಒಂದೆರಡು ಹೆಜ್ಜೆಗಳಿಡುವಾಗ್ಯ] ಸೀತೆ:-ಅಣ್ಣಾ ! ಲಕ್ಷಣಾ | ತರಳಿದೆಯಾ ? [ಎಂದು ಪುನಃ ಮೂರ್ಛ ಹೋಗುವಳು.] ಲಕ್ಷಣ:-ಇವಿಷಮಾವಸ್ಥೆಯನ್ನು ನಾನಂತುಭರಿಸರಿ! ಮೂ ರ್ತೀಭವಿಸಿದ ಪರಾಶಕ್ತಿಯೋಪಾದಿಯಲ್ಲಿ ಕಂಗೊಳಿಸುತ್ತಿರುವೀ ತಾಯಿ ಯನ್ನು ಒಬ್ಬಂಟಿಗಳನ್ನಾಗಿ ಬಿಟ್ಟು ಪೋಗಲು ಮನಸ್ಕೊಪ್ಪದ ಹಿಂ ಜರಿಯುತ್ತಿರುವುದು, ರಾಮಾಜಿಯಾದರೂ ಈಕೆಯನ್ನ ರಣ್ಯದಲ್ಲಿ ಬಿಟ್ಟು ಬರಬೇಕಂಬ ಚಂಡಶಾಸನವಾಗಿರುವುದು. ಪರಂತು ನನ್ನ ಯ ತೃವಣುಮಾತ್ರವೂ ನಡೆಯಲಾರದು, (ಎಂದು ಸ್ವಲ್ಪ ಹೊತ್ತು ಯೋಚಿಸಿ.) ಎಲ್ಲ ವನದೇವತಗಳಿರಾ | ತರುಲತಾದಿಗಳಿರಾ | ಸಿಂಹಶಾರು ಉಾದಿ ವನನ್ನುಗಗಳಿರಾ ಸಂರಚಂದ್ರಗಿಗಳಿರಾ' ಮಹರ್ಷಿಗಳಿರಾ!