ಪುಟ:ರಾಮರಾಜ್ಯ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ly ಈ ತು ಅಜ್ಞ ಬಾಲಕರಿರಾ ! ಲೋಕಸವನೆಯಾದ ಆಸಕ್ತಿಯನ್ನು ಆರಾಟ. ಆಳಗೆ ನೀವೇ ದಿಕ್ಕು, ಬಂಧುಬಳಗವಾದ ನಾವೆಷ್ಟು ಮಂದಿ ಇದಾ ಗ್ರ ಆಕಯ ಹಾಬ್ಬರೂ ಇಲ್ಲದಂತಾಯಿತು. ಜನನೀ | ನಿನ್ನ ಅದರದ್ಯಗಳಿಗೆ ಹಾನ ನಮಸ್ಕಾರಗಳು ! [ಎಂದು ಸಹುಸ್ಕರಿಸಿ ಕೋಕಿಸುತ್ತ ತರಳುವನು.] ಹನ್ನರಡನೆಯ ಪಕರಣ. ನೀಕ:-:-(ಮರ್ಧೆಯಿಂದೆದ್ದು ಸುತ್ತಮುತ್ತಲೂ ನೋಡು ಲಕ್ಷಣಾ ! ಅರಳಿದೆಯಾ? ಅಕಟಾ! ಅನಾಥಳಾದೆನು. ಮಹಾ ಶನಾದ ಜನಕರಾಜೇಂದ್ರನಿಗ ಪುತ್ರಿಯಾಗಿ ವತರಿಸಿ, ರಾಜಾಧಿರಾಜನಾದ ದಶರಥ ಮಹಿಪಾಲನಿಗೆ ಸೊಸೆಯಾಗಿ, ಸಿಂಹವಿಕ್ರಮನಾದ ಶ್ರೀರಾಮು ಚಂದ್ರನಿಗೆ ವರದಿಯಾಗಿ, ಕಡವನಾಂತರದಲ್ಲಿ ದಿಕ್ಕಿಲ್ಲದವಳಾಗಿ ಪರಿ ತಪಿಸಬೇಕಾಯಿತು! ಅಕಟಾ! ರಾಮಚಂದ್ರಾ! ನೀನನ್ನು ನಿಲ್ಲ ಯಾವಂತನಾದ ! ಸೀ. ಶ್ರೀರಾಮು ! ಸೀತ ನಿನ್ನಾಂಗಿಯನುತ ಜನಕರಾಜಪೇಳುದ ಮರೆತ ರಾಮ | ಪುರುಷಾರ ಸುಖವಿತು ಪೊರೆವನೆಂದನು: ನೀonಧ ಪ್ರಮಾಣದ ಮರತರಾಮ | kಶಿಶುದ್ಧಾತ್ಮ೦ದಗ್ನಿಹೋತ್ರನು ಈ ಮಹನೀಯ ವಾಕ್ಯನ ನರಿತರಾಮ! ರಾಮನಗತಿಯಂದು ರಾಹಗಲು ನಿನ್ನ ಸ್ಮರಣೆ ತಂದ ಭಕ್ತಿ ಮರಿತ ರಾಮು | n1 ಪೂರ್ಣಗರ್ಭಿಡೆಯಾದನಿಂತುಕಾಡು | ಪಾಲುಮಾಡಿದನಿದ್ದ ಮಾಶಾಲಿ ರಾಮ 1 ಸಾರತರನಾಮ ಸೀತಾಮನೋಭಿರಾಮ | ರಮ್ಯಗುಣಧಾಮ ಶ್ರೀರಾಮ ರಾಮ |! ರಾನು III ಶ್ರೀರಾಮ | ನೀನಷ್ಟು ಕಠಿನಾಲ್ಕನು ! ನಂಬಿದವರನ್ನು ಮೋಸಮಾಡುವುದು ರಾಜಧರವ ? ನನ್ನ ಪ್ರವರ ನಯು ನಿಷ್ಕಳಂಕ ವಾದುದೆಂಬುದನ್ನು ನೀನರಿಯಯಾ? ಹಾ | ದುರೀಧೀ ! ನನ್ನ ಕರ ಸಲು ರಾಮನೇನು ಮಾಡಬಲ್ಲನು! ನಾನು ಮಾಡಿದ ಕರಫಲವನ್ನು ನಾವನುಭವಿಸಜೇಕಲ್ಲದೆ, ನುತ್ತಾರನುಭವಿಸಬಲ್ಲರು ? ಅನ್ಯರನ್ನು ದnಯುವುದರಿಂದ ನನ್ನ ಕಷ್ಟವು ಪರಿಹರಿಸಬಲ್ಲುದೆ ? ನನ್ನ ಜೀವಿತ