ಪುಟ:ರಾಮರಾಜ್ಯ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಹದಿಮೂರನೆಯ ಪ್ರಕರಣ ದಿಂದ ಶ್ರೀರಾಮನಿಗೆ ದುಃಖವರಂವರಗಳು ಹೆಚ್ಚು ವುವೇ ಹೊರತು ಸೌಖ್ಯವುಂಟಾಗಲಾರದು. ಎಲ್‌ ಮಾತು ! ಭೂದೇವೀ | ದುರ್ಭಾ ಗಳಾದ ಸೀತೆಯನ್ನು ನಿನ್ನ ಗರ್ಭವಾಸಕ್ಕೆ ಸೇರಿಸಿಕೊ | ರಾಮಾ!! ರಮ್ಯಗುಣಧಾಮಾ | ಕಲ್ಯಾಣರಾಮಾ ! ಕೋದಂಡರಾಮಾ ! ಪಟ್ಟಾಭಿ ರಾಮ! [ಎಂದು ಧ್ಯಾನಿಸುತ್ತ ಪ್ರಾಣ ತ್ಯಾಗ ಮಾಡಲು ಯತ್ನಿಸುವಳು. ವಾಲ್ಮೀಕಿ ಮಹರ್ಷಿಯು ತತ್ತ್ವರಿತವಾಗಿ ಪ್ರವೇಶಿಸುವನು | ವಾಲ್ಮೀಕಿ:-ಅಮ್ಮಾ ! ಜಾನಕಿ ! ನೈರಿಸು | ಸೈರಿಸು | ಸೀತೆ:-[ವಾಲ್ಮೀಕಿಗೆ ನಮಸ್ಕರಿಸುವಳು.] ವಾಲ್ಮೀಕಿ:-ಜಗನ್ನಾತಯೇ ! ನಿನ್ನ ವೃತ್ತಾಂತವನ್ನೆಲ್ಲಾ ನಾನು ಯೋಗದೃಷ್ಟಿಯಿಂದ ತಿಳಿದಿರುವನು. ಲೋಕಾಪವಾದ ಭೀತನಾಗಿ ಶ್ರೀರಾಮನು ನಿನ್ನನ್ನು ಅರಣ್ಯಕ್ಕೆ ಕಳುಹಿಸಿರುವನ್ನು ತಾಯಿ ಚಿಂತಿಸಬೇಡ, ಕೆಲವು ಕಾಲ ನೀನು ನನ್ನಾಕ್ರಮದಲ್ಲಿರು. ತದನಂ ತರ ನಿನಗೆ ರಾಮಾನುಗ್ರಹವು ಅಧಿಸವುದು. ನೀತ:-ಮುನಿಕುಲೆ ಒತಮಾ | ಏಕಿಲ್ಲದವಳಗಿ ದುಃಖಿಸು ತಿದ್ದ ನನಗೆ ತಮ್ಮ ನುಗ)ಕವುಂಟಾದುದು ನನ್ನ ಪುಣೋದಯವ ಲ್ಲವೆ !! ಧನ್ಯಳಾದೆನು, ಆಜ್ಞಾನುಸಾರವಾಗಿ, ತವಾಕ್ರನಕ್ಕೆ ಬರು ವನು. ಸೀತೆಯು ವಾಲ್ಮೀಕಿಯ ೦೦ದಿಗೆ ಆಕ ವಕ್ಕೆ ತೆರಳುವಳು.] ಹದಿಮೂರನೆಯ ಪಕರಣಂ ಪ್ರದೇಶ:- ಅಯೋಧ್ಯಾ ನಗರ. ಶತ್ರುಘ್ನ :-ಅಯೋಧ್ಯಾ ನಗರವು, ಚಂದ್ರನಿಲ್ಲದ ರಾತ್ರಿಯಂತ ಕಲಾವಿಹೀನವಾಗಿ ಕಾಣುವುದು ಪ್ರಶಾಂತಚಿತ್ತದಿಂದ ನನ್ನನ್ನು ವಧು ರಾಪುರಕ್ಕೆ ಕಳುಹಿಸಿದ ಶ್ರೀರಾಮಚಂದ್ರನೀಗೆ ವಿರಕ್ತನಾಗಿರುವನು. ದುರಾತ್ಮನಾದ ಲವಣಾಸುರನನ್ನು ಸಂಹರಿಸಿ, ಪ್ರಜೆಗಳ ಭೀತಿಯನ್ನು