ಪುಟ:ರಾಮರಾಜ್ಯ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾಲ್ಕನೆಯ ಪ್ರಕರಣ. ಪ್ರದೇಶ:-ತಮಸಾನದೀತೀರ, ತವನಿಯಾದ ಆತ್ರನಿ ಪ್ರವೇಶಿಸುವಳು. ನನಲ ಯು ತಪನಿಯನ್ನು ಗೌರವಿಸುವಳು.) ಆತನಿ: ಓಹೋ! ಈ ವನಲಕ್ಷ್ಮಿ ಯ: ಸಲ-ಕುಸುವುಪಲ್ಲವಾದಿಗಳೊಂದಿಗೆ ನನ್ನ ಬಳಿಗೆ ಬರುತ್ತಿರುವಳು. ವನಲk :- ಪೂಜ್ಯಳಿಗೆ ನಮಸ್ಕರಿಸುವೆನು. ವಿಧೇಯಳಾದ ನನ್ನಿಂದ ಸಮರ್ಪಿಸಲ್ಪಡುವ ಅರ್ಘವಾದ್ಯಗಳನ್ನು ಸ್ವೀಕರಿಸಬೇಕು. ಆತ್ರ-ಆಗಬಹುದು. ಸಾಧುಸತ್ಕಾರವು ಭಗವತಿಕ ರವು. ನನಲಕ್ಷ್ಮಿ! ನೀನು ಧನ್ಯಳು. [ವನಲಕ್ಷ್ಮಿಯು ಸತ್ಕಾರವನ್ನು ಆಶ್ರಯಿನಿಯು ಸ್ವೀಕರಿಸುವಳು.] ವನಲಕ್ಷ್ಮಿ ಪೂಜ್ಯಳ ನಾಮಧೇಯವನ್ನೇನೆಂದು ತಿಳಿದು ಕುಳ್ಳಲಿ ! ಆಕ್ರ-ಆರನೇ 1 ನನ್ನ ಹೆಸರು ಆಯಿನಿ, ಹನ-ಆರನೇ | ನೀನು ಎಲ್ಲಿಂದಬರುತ್ತಿರುವೆ? ಈ ದಂಡ ಕಾರದಲ್ಲಿ ಸಂಚರಿಸಬೇಕಾದ ಕಾರಣವೇನು ? ಆತ್ರ:-ಈ ಪ್ರಾಂತ್ಯದಲ್ಲಿ ಅಗಸ್ತದಿಮಹರ್ಷಿಗಳು ಸರ್ವ ದು ವೇದಾಧ್ಯಯನ ಮಾಡುತ್ತಿರುವರಂತ | ಆದುದರಿಂದ ನಾನವರಲ್ಲಿ ವೇದವೇದಾಂತಗಳನ್ನು ಕಲಿಯಲು ವಾಲ್ಮೀಕಾಕ್ರಮದಿಂದ ಬರುತ್ತಿ ರುವನು ಹನ; ಅನೇಕ ಮಂದಿ ಮಹರ್ಷಿಗಳು, ಪುರಾಣ ಬ್ರಹ್ಮವಾದಿ ಯಾದ ವಾಲ್ಮೀಕಿ ಮಹರ್ಷಿಯನ್ನಾಶ್ರಯಿಸಿ ನಿಗಮಾಂತಾಧ್ಯಯನ ಮಾಡುತ್ತಿರಲು ನೀನು ಆಮಹರ್ಷಿಯ ಬಳಿಯಲ್ಲಿ ಅಧ್ಯಯನ ಮಾಡ ದಿ ಪದೂರಬರಲು ಕಾರಣವೇನು? ಆತ್ರ-ನೀನು ಹೇಳಿದಂಕ ವಾಲ್ಮೀಕಿಯು ಬ್ರಹ್ಮರ್ಷಿಯ ಸು1 ಆದಾಗ ಈಚಗೆ ಕಳದಿವಸಗಳಿಂದ ಆತನಾಕ ,ಮದಲ್ಲಿ ಅಧ್ಯಕ್ಷ