ಪುಟ:ರಾಮರಾಜ್ಯ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lg ರಾ ಮ ಕಾ ಜ ಯನಕ್ಕಂತರಾಯವುಂಟಾಗುತ್ತಿರುವುದರಿಂದ ನಾನಿಷ್ಟುದೂರ ಬರದೇ ಕಾಯಿತು. ನನ- ಅಂತರಾಯವೇನು ? ಆ*:--ಆ ಮರ್ಸಿಯು ನರಮಾನುರಾಗದಿಂದ ಸಲಹು ತಿರುವ ಇನ್ನರು ಬಾಲಕರಿಗೆ ಅಹೋರಾತ್ರಿಗಳಲ್ಲಿಯ ಧನುರ್ ದವನ್ನು ಕಲಿಸುತ್ತಿರುವುದೆ ಅಂತಗಾಯವು ! ವನ:-ಏನೇನು ? ಮಹರ್ಷಿಯ ಆಶ್ರನದಲ್ಲಿ ಬಾಲಕರಿರುವರೆ? ಆತ್ರ-ಅಹುದು! ಅಖಿಲಜಗಜೃಗೀಯಮಾನರೂ, ಜಗದಾನಂ ದಕರರೂ ಆದ ಈರರು ಬಾಲಕರಿರುವರು. ವನ:-ಅವರ ಹೆಸರುಗಳೇನು ? ಆಕ್ರ:-ಲವ ಕುಶರಂದು! ವನ-ಅವರಾರು ? ಆತ್ರ:-ವರಾತ್ರಿಯಂದದಿ ನಿತಾಂತತೇಜಸೀನಿಯಾದ ಸು ಭೀಮಣಿಯೊರ್ವಳು ಕಲದಿನಗಳಹಿಂದೆ ಮಹರ್ಷಿಯು ಆ ವು ತಂದಳು, ಆಕಯುಪುತ್ರರೇ ಆಕುಮಾರಥ್ಯವು, ವನ:-ಆಕ ಯಾರು ? ಆತ್ರ:-ಆಕಯಾರಂಬುದನ್ನು ನಾನರಿಯೆನು ವನ:-ಆಕಯ ಹೆಸರೇನು ? ಆತ್ರ:-ಸೀತ 1 ವನ:-ವಿಚಾರವನ್ನು ನೀನು ಹೇಗೆ ತಿಳಿದೆ ? ಆತ:ಆಕೆಯಿಂದಲೇ ತಿಳಿದನು. ಶನ: ಏನಂದು ? ಆತ್ರ:-ಸರಹಸ್ಯಗಳಾದ ಬೃಂಭಕಾಸ್ತ್ರ ಗಳು ತನ್ನ ಪುತ್ರ bಗ ಜನನದಂದಿಗೇ ಸ್ವಾಧೀನವಾಗಿರುವುವಂದು ಆಕೆಯನೇಕವೇಳೆ ನನ್ನೊಂದಿಗೆ ಹೇಳಿರುವಳು.