ಪುಟ:ರಾಮರಾಜ್ಯ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನಿದು ಪ್ರಕರಣ Lt ವನ:-ಹಾಗಾದರೆ ನಿನ್ನ ನಿಗದಂತಾಧ್ಯಯನಕ್ಕಾಬಾಲಕರ ಜಜೀಲ್ಯಮಾನವಾದ ಪ್ರಜ್ಞಾವಿಕೆ' ಷವೇ ಕಾರಣವೆಂದು ಕಾಣುತ್ತದೆ! ಆತ:-ಹಾಗಂದರೆ ? ವನ:-ಹಾಗಂದರೆ, ನಿತಾಂತ ಪ್ರಜ್ಞಾಧುರಂಧರರಾದ ಬಾಲಕರ ಮೇಧಾವಿಕೇಷವನ್ನು ಪ್ರಕಾರಗೊಳಿಸುವುದರಲ್ಲಿಯೇ ಮಹರ್ಷಿಯು ತತ್ಪರನಾಗಿರುವುದರಿಂದ ನಿನ್ನ ಧ್ಯಯನಕ್ಕವಕಾಶವು ಸಾಲದೆಂದಭಿ ಪ್ರಾಯವು ಆತ್ರ:-ಅದೊಂದೇ ಅಲ್ಲ! ಮಹರ್ಷಿಯು ತನ್ನಿಂದ ವಿರಚಿಸ ಲ್ಪಟ್ಟ ಶಬ್ದ ಬಹುಪರಿಣಾಮವಾದ “ ರಾಮಾಯಣ ” ಎಂಬ ಇತಿಹಾಸ ವನ್ನು ಸಹ ಆ ಬಾಲಕರಿಗೆ ಕಲಿಸಿ ಅವರಿತದನ್ನು ಕನವರಿಸುತ್ತಿ ರುವನು. ಆದುದರಿಂದ ನನ್ನ ಧ್ಯಯನಕ್ಕಂತಗಾಯವುಂಟಾಯಿತು. ವನ:-ಆರಳ! ಬಹಳ ಶ್ರಮಪಟ್ಟು ಬಂದಿರುವ ಸ್ವಲ್ಪ ಕಾಲ ನಿಗ್ರಮಿಸು. ಆತ್ರ:ಕಲ್ಯಾಣೀ ! ವಿಶ್ರಮಿಸುವುದಕ್ಕಿದು ಸಮಯವಲ್ಲ. ಅಗಸ್ತುಕ್ರಮಕ್ಕೆ ಮಾರೆವನ್ನು ತೂರಿಸು. ನಾನಲ್ಲಿಗೆ ತೆರಳುವೆನು

  • ವನ-ಆರಳೆ ! ಅಲ್ಲಿ ನೋಡಾ ಪ್ರದೇಶವು ಪಂಚವಟೀ ಪ್ರಾಂತ್ಯ ವು. ಆ ಮಾರ್ಗದಲ್ಲಿಯೇ ಸ್ವಲ್ಪ ಮುಂದಕ್ಕಹೋದರ ಗೋದಾವರಿ ತೀರದಲ್ಲಿ ಆಗಸಾಶ್ರಮವಿರುವುದು,

ಆಕ್ರ:-ಪ್ರಸನ್ನಳೇ | ನಿನಗೆ ಮಂಗಳವಾಗಲಿ. (ಎಂದು ಆಕ್ರಯಿನಿಯು ಪಂಚವಟಿಯನ್ನು ಕುರಿತು ತರಳುವಳುವಳು) ಹದಿನೈದನೆಯ ಪ್ರಕರಣ. ಪ್ರದೇಶ- ವಾಲ್ಮೀಕ್ಯಾಶ್ರಮ ಪ್ರದೇಶ, ಸೀಕಯ ತಂದೆಯೂ, ಮಿಥಿಲಾಪುರದರಸನ ಆದ ಜನಕನು ಪ್ರವೇಶಿಸುವನು,