ಪುಟ:ರಾಮರಾಜ್ಯ.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈ ಯು ಈ . ಲವ-ಮುನಿವುತ್ರರೇ | ಈ ಸಾಂಕದಲ್ಲಿ ವ್ಯಾಘ್ರ ಭಲ್ಲಂ ಕಾದಿ ದುಷ್ಟ, ಮೃಗಗಳು ವಿಶೇಷವಾಗಿರುವುವಂದನೇಕರು ಹೇಳು ವರು. ನಾನವುಗಳನ್ನು ಸಂಹರಿಸಿ ಜನರಿಗೆ ನಿರ್ಭಿತಿಯನ್ನುಂಟು ಮಾಡುವನು. ಮುನಿಪುತ್ರ:-ನಿಜ! ಹಾಗೆಯೇ ಮಾಡು. ನಾವೂ ನಿನ್ನೂ ದಿಗೆ ಬರುವವು. iಎಂದು ಮೃಗಗಳನ್ನಟ್ಟಿ ಬರುವರು.] - ಲವ; ಬಾಲಕರೇ ! ಅತ್ತನೋಡಿರಿ | ವಸ್ತುಭರಣಗಳಿಂದ ಲಂಕರಿಸಲ್ಪಟ್ಟ ಕುದುರೆಯೊಂದು ಬರುತ್ತಿರುವುದು! ಮುನಿಕುಮಾರ:-ಅಹುದಹುದು! ನಾವದರ ಬಳಿಗೆ ಹೋಗುವ! ಲನ: ಪೋಗುವುದೇನು ? ಅದನ್ನು ಹಿಡಿದು ಕಟ್ಟಿಹಾಕುವ! ಅಥವಾ ಸವಾರಿಮಾಡುವ! [ಎಂದು ಲವಕುಮಾರನು ಶ್ರೀರಾಮನ ಯಜ್ಞಕವನ್ನು ಸಮಿಪಿಸಿ ಹಿಡಿದು ಕಟ್ಟಿಹಾಕುವನು.] ಲವಓಹೋ | ಇದರ ಮುಖದಲ್ಲೇನೋ ವಿಲಾಸವು ಕಾಣು ವುದು. ಅದೇನೋ ಓದಿನೋಡುವನು. (ಓದುವನು.) "ಸ್ಪA | ಶ್ರೀಮದಖಂಡ ಭೂಮಂಡಲಾಧಿಪತಿಯೂ ಅನಹಂಕ ವಯಃ ಭಾರಾವಾರ ರಾಕಾಸುಧಾಕರನೂ, ದಶರಥರಾಜಕುಮಾರನು, ಅಯೋಧ್ಯಾಪುರವಾಸಿಯ, ವೀರವಿಕ್ರಮ ಚಕ್ರವರಿಯೂ ಆದ ಶ್ರೀ ರಾಮಚಂದ್ರಮರಿಯು, ಅಶ್ವಮೇಧ ಯಜ್ಞದೀಕ್ಷೆಯನ್ನು ವಹಿಸಿ ಈ ಉತ್ತಮಾರ್ಕ್ಸವನ್ನು ಭೂಪ್ರದಕ್ಷಣಕ್ಕಾಗಿ ಬಿಟ್ಟಿರುವನು. ಇದ ರೊಂದಿಗೆ ಕತ್ತುನಿಲನೂದಗ್ರನಾದ ಕತ್ರಘ್ನನು ಬರುತ್ತಿರುವನು. ಈ ಅಕ್ಷವನ್ನಾರಾದರೂ ತಡೆಯುವುದಾದರೆ ಅಂಥವರೀಯುಕ್ತರಕ್ಷಕ ನಾದ ಕತ್ರುಘ್ನನೊಂದಿಗೆ ಯುದ್ಧ ಮಾಡಬೇಕು. ಮಿಕ್ಕವರೀ ತುರಗ ವನ್ನು ಗೌರವಿಸಿ ಕಪ್ಪ ಕಾಣಿಕೆಗಳನ್ನು ಸಮರ್ಪಿಸಬೇಕು. ಇಂತು, ರಾ ಜೆ ಧಿ ರಾ ಜ ಶ್ರೀರಾಮಚಂದ್ರ ಮಹಾರಾಜನ: ಜ್ಞ,