ಪುಟ:ರಾಮರಾಜ್ಯ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಕ ಮ ರ ಜ. ಲವ-ನೋಡುವುದೇನು? ಜಂತುಗಳ ಮುಖದಲ್ಲಿ ಕಣ್ಣುಗಳಿ ರುವುದು ಸ್ವಭಾವಸಿದ್ಧವಲ್ಲವೆ ! ಸನ್ಯಾ:- ಇದನ್ನು ಕಟ್ಟುವುದೆಂದರೆ ಸಾಮಾನ್ಯವಲ್ಲ ! ಲವ: ಇದನ್ನು ಬಿಡಿಸಿಕೊಳ್ಳುವುದೂ ಸಾಮಾನ್ಯವಲ್ಲ. ಸೈನ್ಯಾ;-(.ವೀಪದಿಂದ) ಬಾಲಕನೆಂದು ಕಗುಣದಿಂದ ನಾನು ಸಲಿಗೆಯಾಗಿ ಮಾತನಾಡಿದ ನೀನು ಹದ್ದು ಮೀರಿ ಬರುತ್ತಿರುವೆ ! ಎಚ್ಚರದಿಂದ ಮಾತನಾಡು |

  • ಲವ:-.ಏನಯಾ ! ಹೆದರಿಸಿ ಮಾತನಾಡುತ್ತಿರುವೆ ? ನೀನು ವಯೋವೃದ್ದನೆಂಬ ಕಾರಣದಿಂದ ನಾನು ಸುಮ್ಮನಿದ್ದ ನೀನು ಮೇಲೆ ಬರುತ್ತಿರುವೆಯಲ್ಲಾ ! ವ್ಯರ ಪ್ರಸಂಗದಿಂದೇನು ಫಲ ? ಕೈಲಾ

ದರೆ ಯುದ್ಧ ಮಾರು ! ಇಲ್ಲವಾದರೆ ಸುಮ್ಮನ ತರಳು | ಸುನಾ:-ಅಕ್ಷರಕ್ಷಕನು ಯಾರೆಂದು ತಿಳಿದಿರುವೆ? ಲವ-ಅರ್ಕಪಾಲಕನೆಂದು ! ಸುನಾ-ಸಿಂಹವಿಕ್ರಮನಾದ ಕತ್ತು ನೆಂದು ತಿಳಿ ! ಲನ:-ಗ್ರಾಮಸಿಂಹವೋ ? ವನಸಿಂಹವೊ ? [ಕತ್ರುಘ್ನನು ಪ್ರವೇಶಿಸುವನು.] ಸೈನಾ-ಪ್ರಭಇವನೇ ನನ್ನ ಕುದುರೆಯನ್ನು ತಡದಿರು ಶಿವನು ಬಹಳ ದುರ್ಮಾರ್ಗನು! ಬಹು ತಲೆ ಹರಟಿ | - ಶತ್ರು :-ಒಳ್ಳೆಯದು. ನಾನು ವಿಚಾರಿಸುವನು. ಎಲ್ಲ ಬಾಲಕನ | ಮುನಿಪುತ್ರನಾದ ನಿನಗೀ ಆರ್ಕದ ಗೊಡವೆಯೇಕೆ ? ನಿನ್ನ ಮುದ್ದು ಮಗನನ್ನು ನೋಡಿ ನನಗೆ ಬಹಳ ಸಂತೋಷವುಂಟಾಗಿದೆ. ನಿನಗೆ ಬೇಕಾದ ಪದರಗಳನ್ನು ಕೂಡಿಸುವನು, ಅದರ ಗಜಿಗೆ ಬರಬೇಡ. ಲವ; ಏನೇನು ? ನನಗೆ ಬೇಕಾದ ಪದಾರ್ಥಗಳನ್ನು ಕೂಗಿ ಸುವೆಯಾ? ಕಕ್ರಶ್ನೆ:- ಅಹುದು ! ಸಂcುವಿಲ್ಲದೆ ಕುಡಿಸುವನು.