ಪುಟ:ರಾಮರಾಜ್ಯ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ . ಕತ್ತು :-ಎಲವೋ ದುರ್ಮಾರ್ಗ ಬಾಲಕಾ। ಕ್ಷಣಮಾತ್ರ ದಲ್ಲಿ ನಿನ್ನ ನೀ ರಣಭೂಮಿಗಾಹುತಿ ಮಾಡುವನು. ಮದಾಂಧನೇ? ಸರಿಯಾಗಿ ನಿಂತು ಯುದ್ಧ ಮಾಡು. ಕತ್ರುಘ್ನನೂ, ಲವಕುಮಾರನು ಯುದ್ಧಕ್ಕೆ ತರಗುವರು. ಲವಕುಮಾರನು ಬೃಂಭಕಾಸ್ತ್ರಗಳಿಂದ ಕತ್ತುಳಿನ ಬಾಣಗಳನ್ನು ಖಂಡಿಸುವನು.] ಶತ್ರುಘ್ರ:ಭಾಪು 1 ಭಾಪು! ಈ ಬಾಲಕನ ಕೌರವು ಕೊಂಡಾ ಕಹಕ್ಕುದು. ಇವನು ಕಾರಕರನೇ ಸರಿ ! ನಾನಿನ್ನು ಪ್ರಯತ್ನ ನಾಗಿದ್ದರೇ ಅಪಾಯವುಂಟಾಗುವುದು, [ಎಂದು ನಿಶಿತಾಸ್ತ್ರವೊಂದನ್ನು ಪ್ರಯೋಗಿಸಿ ಲವಕುಮಾರ ನನ್ನು ಮೂರ್ಛಕಡಹುವನು. ಮುನಿಪುತ್ರರೀವರಮಾನವನ್ನು ಸೀತಗೆ ತಿಳುಹಿಸಲು ಆಶ್ರಮಕ್ಕೆ ಓಡಿಹೋಗುವರು.] ಹತ್ತೊಂಭತ್ತನೆಯ ಪ್ರಕರಣ ಪ್ರದೇಶ:-ವಾಲ್ಮೀಕ್ಕಾಶ್ರಮ, ಆಕ್ರಮದ ಪುರೋಭಾಗದ ಪ್ರಕ್ಷದ ನರಳಿನಲ್ಲಿ ನಿಂತು ನೀರ ರಚಿಸುತ್ತಿರುವಳು, ಸೀತ:-ಆಹಾ ! ನನ್ನ ಜೀವಿತವನ್ನು ಕಷ್ಟತರವಾಗಿ ಪರಿಣಮಿ ಸಿತು! ಲೋಕದಲ್ಲಿ ಬಂಧುಬಳಗವಿಲ್ಲದೆ ದುರತಿಕರಾಗಿರತಕ್ಕವರು ದುಃಖಪಡುವುದು ಸಹಜವಾಗಿರುವ ನನಗೆ ಬೇಕಾದಷ್ಟು ಬಂಧು ಬಳಗವಿದ್ದು ನಾನು ಸಂಕಟಪಡಬೇಕಾಯಿತು! ಅಳಿಯನು ಉರ ಮೂತ್ರನನಂಬ ಸಂತೋಷದಿಂದಿದ್ದ ಜನಕ ರಾಜೇಂದ್ರನು, ಅಳಿಯ ನಿಂದ ಪರಿತ್ಯಜಿಸಲ್ಪಟ್ಟ ಮಗಳ ದುಸ್ಥಿತಿಯನ್ನು ನೋಡುವುದಕ್ಕಾಗೀ ಘೋರಾರಣ್ಯಕ್ಕೆ ಬರುವಂತಾಯಿತು. ಯಾರು ಎಷ್ಟು ಸಂವನ್ನಾಗಿ ದ್ದನ್ನು ನಾನು ಮಾಡಿದ ಕುಭಾಶುಭಕರ ಫಲವನ್ನು ಕಾನನುಭವಿಸಿ ಮೇ ತೀರಬೇಕು, ಮಹಾತ್ಮರಾದ ವಾಲ್ಮೀಕಿ ಮುನಿವರರ ಕರುಣ ದಿಂದ ನಾನಿದು ಪರಂತವಾದರೂ ಜೀವಿಸುವಂತಾಯಿತು. ಆರಂ