ಪುಟ:ರಾಮರಾಜ್ಯ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನು ರ ಜು [ಎಂದು ಮೂರ್ಛಹೋಗುವಳು. ಕುಕನು ತಾಯಿಯನ್ನು ಕೃತ್ಯದಚಾರಗಳಿಂದ ಎಚ್ಚರಗೊಳಿಸುವನು.] ಕಠ-ಅಮ್ಮಾ! ನೀನೇಕೆ ಹೀಗೆ ಭಯಪಡುವ ? ನಿನ್ನ ಪುನಃ ಕೋಕವನ್ನು ಪರಿಹರಿಸುವುದಕ್ಕೆ ನಾನಿರಲಿಲ್ಲವೆ ? ವೀರಮಾತೆಯಾದ ನಿನಗೆ ಯಾವ ಕಾರಣದಿಂದಲೂ ದುಃಖವುಂಟಾಗಲಾರದನ್ನು ! ಸೀತ-ಕುಮರಾ| ಬಾಲಕನಾದ ಲವಕುಮಾರನು ಮೂರ್ಛಾ ಗತನಾಗಿ ಪರರ ಕೈಗೆ ಸಿಲುಕಿರುವನಲ್ಲಾ! ಅವನ ವಿಚಾರವೇನಾಗಿರು ವುದೆಂಬುದನ್ನು ತಿಳಿಸತಕ್ಕವರಾರು ? ಅವನನ್ನು ಕತ್ತು ಮಧ್ಯದಿಂದ ಬಿಸಿ ತರುವರಾದರೂ ಯಾರು? ಕುಶ:-ಜನನೀ | ಈ ಸ್ವಲ್ಪಕಾರಕ್ಕಾಗಿ ನೀನಿದ್ದು ಅದರ ಬೇಕ? ನೋಡುತ್ತಿರು! ಕ್ಷಣಮಾತ್ರದಲ್ಲಿ ಕತ್ರುವನ್ನು ಜಯಿಸಿ ನನ್ನ ತಮ್ಮನನ್ನು ಬಿಡಿಸಿ ತರುವನು. ಅಪ್ಪನ ಕಂಠಮ್ಮ || [ಎಂದು ನಮಸ್ಕರಿಸುವನು.] ಸೀತ:-ಸುಕುಮಾರಾ | ಆಯುಷ್ಮಂತವಾಗು, ಹೋಗಿ ಬಾ, [ಕುಕನು ಧನುರ್ಬಾಣಗಳನ್ನು ಕೊಟ್ಟು ತೆರಳುವನು.] -- ಇಪ್ಪತ್ತನೆಯ ಪ್ರಕರಣ ಪ್ರದೇಶ:- ರಣಭೂಮಿ, ಯಜ್ಞಾರ್ಶದೊಂದಿಗೆ ತೆರಳುತ್ತಿರುವ ಕತುಪ್ಪನನ್ನು ಕುರ ಕುವರನಡ್ಡಗಟ್ಟುವನು, ಕುರ:-ಎಲವೋ ಕ್ಷತ್ರಿಯ ಕುಲಾಧಮಾ| ಎಲ್ಲಿಗೆ ಹೋಗುವ ನಿಲ್ಲ! ನಿಲ್ಲು! ವಿರಥರೊಂದಿಗೂ, ಸುವರೊಂದಿಗ, ಧನುರ್ಬಾಣ ಗಳನ್ನು ಧರಿಸದವರಂದಿಗೂ, ಸಮಸಂಗ್ರಾಮವನ್ನು ಮಾಡಬಾರ ದೆಂಬ ಥರ ಸೂತ್ರವನ್ನು ಬಂಧಿಸಿ ಪ್ರತ್ಯಕ್ಷವಾದ ಕಿರಾತ ಮಾರ್ಗವನ್ನ ವಲಂಬಿಸಿರುವೆಯಲ್ಲಾ! ನೀನೆ ಕೂರನೇ ? ಮೂರ್ಭಾಗತನಾದ