ಪುಟ:ರಾಮರಾಜ್ಯ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಪ್ರಕರಣ Un ಬಾಲಕನನ್ನು ರಥದಲ್ಲಿಟ್ಟುಕೊಂಡು ಚೆರಿನುತ ಸಾರುತ್ತಿರುವದು ಲ್ಲಾ ! ! ಛೇ ! ರಾಜಕುಲಾಧವ ! ನಿಲ್ಲ! ನಿಲ್ಲು! ಕತ್ತು:-(ತನ್ನಳಿ) ಓಹೋ ! ಇವನಾರೂ ಬಹಳ ಪ್ರತಾಪ ಶಾಲಿಯಂತ ಮಾತನಾಡುತ್ತಿರುವನಲ್ಲಾ ! (ಪ್ರಕಾರವಾಗಿ) ಬಾಲಕನೇ ನೀನು ಯಾರು? ಕುಶ-ಆ ವಿಚಾರವು ನಿನಗೇಕ? ಒಳ್ಳೆಯ ಮಾತಿನಲ್ಲಿ ನನ್ನ ತನ್ನುನನ್ನೂ, ಅವನು ಹಿಂದಿರುವ ಅರ್ಕವನ್ನೂ ಬಿಟ್ಟುಕೊಡುವೆಯೂ ಅಥವಾ ಯಮಸದನಕ್ಕ ಯಾತ) ಹೊರಡುವ ? ಕತ್ರುಘ್ರ:-ಓಹೋ ! ಇವನನೂ ನೀನು ? ಸರಿ ಸರಿ ! ಅಧಿಕಪ್ರಸಂಗದಲ್ಲಿ ಅಣ್ಣ ತಮ್ಮಂದಿರಿಬ್ಬರೂ ಚತುರರಾಗಿರುವಿರಿ ! ಕುಕ:-ಕೇಳಿದ ಮಾತಿಗೆ ಪ್ರತ್ಯುತ್ತರ ಕೊಡದೆ ಮನ ಮಾತ ನಾಡುತ್ತಿರುವೆಯಲ್ಲಾ ! ಕಡುಶ್ನೆ:-ಯಾವ ಮಾತಿಗೆ ಪ್ರತ್ಯುತ್ತರಬೇಕು ? ಕುಕ:-ಅರ್ಕವನ್ನೂ, ಅನುಜನನ್ನ ಬಿಟ್ಟುಕೊಡೆಂದ ಮಾತಿಗೆ! ಕತು: ನಿನ್ನ ತಮ್ಮನನ್ನು ಸಂತೋಷವಾಗಿ ಕಂಡುವನು. ಅಭ್ಯಂತರವಿಲ್ಲ. ಕುಶ:-ಅಕ್ಷವನ್ನೂ ? ಕತುಪ್ಪ:-ಅಕ್ಷವನ್ನು ಕೊಡಲಾಗುವುದಿಲ್ಲ. ಅದು ಯಜ್ಞಾ ಈವು. ಕುಳ: ಹಾಗಾದರೆ ಯುದ್ಧ ಮಾಡುವುದೇ ಸರಿ ! ಕತುಪ್ಪ:-ನೀನು ಬಹಳ ಮುಷ್ಕರನಾಗಿ ಕಾಣುವೆ. ಯುದ್ಧ ಎಂದರೆ ಹುಡುಗರ ಆಟವೆಂದು ತಿಳಿದಿರುವೆಯೋ ? ಕುಕೆ:-ವಿನಯಾ! ಕ್ಷತ್ರಿಯನಾಗಿ ಹುಟ್ಟಿ ಹೇಡಿಯಂತ ಮಾತ ನಾಡುತ್ತಿರುವ ! ಶತ್ರುಘ್ರ:-ಓಹೋ ! ಸಾಮೋಪಾಯದಿಂದಿವನು ದಾರಿಗೆ ಬರ ತಕ್ಕನನಲ್ಲ, ದಂಡೋಪಾಯದಿಂದಲೇ ಅವನಿಗೆ ಬುದ್ದಿ ಹೇಳಬೇಕು, 11