ಪುಟ:ರಾಮರಾಜ್ಯ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ ದ ರಾ * ಎಲವೋ ಧಕ್ತ ಬಾಲಕನ | ನಿನ್ನ ಸುಕ್ಕು ಮುರಿದಲ್ಲದೆ ನಿನಗೆ ಬುದ್ದಿ ಬರುವಂತಿಲ್ಲ, ಯುದ್ಧಕ್ಕೆ ನಿಲ್ಲು! [ಎಂದು ಕತುಪ್ಪನು ಕುರಕುಮಾರನಮೇಲೆ ಬಾಣಪ್ರಯೋಗ ಮಾಡುವನು, ಕುಕನು ತನ್ನ ಬತ್ತಳಿಕೆಯಿಂದ ತೀವ್ರವಾದ ಅಸ್ತ್ರ. ವೊಂದನ್ನು ತೆಗೆದು ಪ್ರಯೋಗಿಸಿ ಶತ್ರುಘ್ನನನ್ನು ಮೂರ್ಛಗತಿ ಸುವನು.] ಸೈನಿಕರು-ಆಹಾ ! ನಮ್ಮ ರಾಜೇಂದ್ರನು ಮೂರ್ಛಾಗತ ನಾಗಿರುವನು. ಈ ಸಮಾಚಾರವನ್ನು ಶ್ರೀರಾಮಚಂದ್ರನಿಗೆ ತಿಳಿ ನೋಣ ! [ಎಂದು ಕೆಲವು ಮಂದಿ ಸೈನಿಕರು ಅಯೋಧ್ಯೆಗೆ ತೆರಳುವರು.] * * ಕುರ:-(ಲವಕುಮಾರನನ್ನ ಬ್ಬಿಸಿ) ಅನುಜಾ | ನೀನು ಬಹಳ ಕ್ರಮವಟ್ಟಿರುವೆ! ಜನನಿಯು ನಿನಗಾಗಿ ಪರಿತಪಿಸುತ್ತಿರುವಳು. ಪರ್ಣ ಶಾಲೆಗೆ ಹೋಗುವ ನಡೆ. ಲವ:-ಕತುಗಳನ್ನು ಜಯಿಸಿದನಂತರ ಹೋಗುವ. ಕುರ:-ಇಲ್ಲಿದ್ದವರನ್ನು ನಾನು ಜಯಿಸಿರುವನು. ಮುಂದ ಯಾರಾದರೂ ಬರುವುದಾದರ ನೆಡಿಳಳುವ, ಪರಂತು ನನಗಾಗಿ ಪರಿತಪಿಸುತ್ತಿರುವ ಜನನಿಯನ್ನು ಸಂದರ್ಶಿಸಿ ಬೇಗಬರುವ. ಲವ: ಒಳ್ಳೆಯದು, [ಅಕ್ಷವನ್ನೂಂದು ಗಿಡಕ್ಕೆ ಕಟ್ಟಿ ಲವಕುಶರು ವರ್ಣಕಾಲಿಗೆ ಹೋಗಿ ತಾಯಿಯನ್ನು ಸಂತೈಸಿ ಪುನಃ ರಣಭೂಮಿಗೆ ಬರುವರು.] ಇಪ್ಪತ್ತೊಂದನೆಯ ಪ್ರಕರಣ ಪ್ರದೇಶ:- ರಣ ಭೂಮಿ, [ಶತ್ರುಘ್ನನು ಮೂರ್ಛಾಗತನಾಗಿರುವುದನ್ನು ಸೈನಿಕರಿಂದ ತಿಳಿದು ಭರತ ಲಕ್ಷ್ಮಣರು ರಣಭೆ ಮಗ ಬಂದು ಯುದ್ಧಸನ್ನದ್ದರಾ ಗಿರುವರು.]