ಪುಟ:ರಾಮರಾಜ್ಯ.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾ ಮ ರಾಜ ಲವ-ಹಾಗಾದರೆ ಲನ; ಹಾಗಾದರೆ ಮಯ್ಯಾದೆಯನ್ನು ಕೆಡಿಸಿಕೊಳ್ಳಬೇಡ ಸುಳ್ಳು ನ ತರಳು, ಲಕ್ಷಣ:-ಮುನಿಪುತ್ರ 1 ಕೋಮಲಗಾತ್ರರಾದ ನಿಮ್ಮನ್ನು ಹಿಂಸಿಸಬಾರದೆಂದು ನಾನಿನ್ನು ದೂರ ಸಮಾಧಾನ ಹೇಳುತ್ತಿರುವೆನು. ಸಮೋವಾಯದಲ್ಲಿ ನೀವು ವಿಧೇಯರಾಗದ ಪಕ್ಷಕ್ಕೆ ದಂಡೋಪಾಯ ದಿಂದ ನಿಮ್ಮಿಂದೀ ತುರಗವನ್ನು ವಶಪಡಿಸಿಕೊಳ್ಳಬಲ್ಲನು. ಸ್ವಲ್ಪ ಯೋಚನೆ ಮಾಡಿ ನೋಡಿರಿ. ಕಬ್ಬಿದ ಮಾತುಗಳಾಡುವುದರಿಂದ ನಿಮಗೆ ಹಾನಿ ಸಂಭವಿಸುತ್ತದೆ. ಕುಕ: ಅಯ್ಯಾ | ವ್ಯಾಲಾವದಿಂದೇನು ಪ್ರಯೋಜನ ? ನನ್ನನ್ನು ಯುದ್ಧದಲ್ಲಿ ಜಯಿಸಿದ ಹೊರತು ನಿನಗೀ ಕುದುರೆಯು ಲಭಿಸಲಾರದು, ಭರತ:-ಅನುಷಾ ಲಕ್ಷಣಾ | ಈ ಥರಬಾಲಕರು ಸಾವೋ ದಾಯಕ್ಕೂಳಪಡತಕ್ಕವರಲ್ಲ, ಶತ್ರುಘ್ನನನ್ನು ಮೂರ್ಛಗೊಳಿಸಿರುವ ಬಾಲಕರಿವರೇ ಅಲ್ಲವೆ ? ಇವರೊಂದಿಗೆ ನಾವು ಸಲಿಗೆಯಿಂದ ಮಾತ ನಾಡಿದ ಅವರು ಗರ್ವಿಸಿ ಮಾತನಾಡುವರು. - ಲಕ್ಷಣ:-ಎಲವೋ ಮೂರ್ಖ ಚಾಲಕರಿರಾ ! ಯುದ್ಧಕ್ಕೆ ನಿಲ್ಲಿರಿ | ನೆತ್ತಿಗೇರಿರುವ ಪಿತ್ತವನ್ನಿಳಿಸುವನು. ಅಣ್ಣಾ ಭರತಾ! ನೀನು ಯಜ್ಞಾಶವನ್ನು ಜಾಗ್ರತೆಯಾಗಿ ನೋಡಿಕೊಳ್ಳುತ್ತಿರು. ನಾ ವಿವರೊಂದಿಗೆ ಕದನ ಮಾಡುವನು. ಕುರ:-ನಿನ್ನ ಸಮರವನ್ನು ಕಾವ್ಯದಲ್ಲಿ ತೋರಿಸು. [ಭರತ ಲಕ್ಷಣರು ಲವಕುಶರೂಂದಿಗೆ ಯುದ್ಧ ಮಾಡುವರು. ಲವಕುಶರು ಬೃಂಭಕಾಸ್ತ್ರವನ್ನು ಪ್ರಯೋಗಿಸಿ ಭರತಲಕ್ಷಣರನ್ನು ಮೂರ್ಛಗೊಳಿಸುವರು. ಹತಷರಾದ ಸೈನಿಕರು ಅಯೋಧಕ ಕೂಗಿ ಶ್ರೀರಾಮಚಂದ್ರನಿಗೀವರಮಾನವನ್ನು ತಿಳಿಸುವರು]