ಪುಟ:ರಾಮರಾಜ್ಯ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆರಡನಯ ಪ್ರಕರಣ. ಪ್ರದೇಶ:-ರಣಭೂಮಿ, ಶ್ರೀರಾಮಚಂದ್ರನು ಅಕ್ಷವನ್ನು ಹುಡುಕುತ್ತ ತನ್ನಲ್ಲಿ ಯೋಚಿ ಸುವನು. ಶ್ರೀರಾಮ:-ದುಃಖದೋಷಗಳೆಲ್ಲವೂ ನನ್ನಲ್ಲಿಯೇ ಸ್ಥಿರವಾಗಿ ನಗೊಂಡಿರುವಂತೆ ಕಾಣುತ್ತದೆ. ಒಂದರಹಿಂದೆಯಿಂದಾಗಿ ವಿಪತ್ತು ಗಳು ಸಂಭವಿಸುತ್ತಿರುವುವು. ಎಂದೂ ಇಲ್ಲದ ಅವಜಯವುಂಟಾಗು ತಿರುವುದು, ಚಂಡಪರಾಕ್ರಮಶಾಲಿಗಳಾದ ಭರತ-ಲಕ್ಷA-ಕತ್ತು ರು ಚಾಲಕರಾದ ಮುನಿಪುತ್ರರಿಗೆ ಸೋತುಹೋದರೆಂಬುದು ಪರ ಮಾಕ ರವಾದ ವಿಷಯವು, ನಿರಪರಾಧಿನಿಯಾದ ಸಾಧೀಮಣಿಯನ್ನು ಅರಣ್ಯಕ್ಕೆ ಕಳುಹಿಸಿ ಸಂಕಟವರಿಸಿದ ನನಗೆ ಇದು ತಕ್ಕ ಶಿಕ್ಷೆಯು ನಾನು ಸರವಂಕಕ್ಕೆ ಕಳಂಕವಯನಾಗಿ ಪರಿಣಮಿಸಿರುವನು. ಪ್ರಾರಂಭಿಸಲ್ಪಟ್ಟ ಯಕಾರವೀನಿಪ್ಪದಿಂದ ಭಗ್ನವಾಯಿತು. ಇನ್ನೂ ಏನೇನು ಅವರ ಪರಂಪರೆಗಳು ನನಗಾಗಿ ಕಾದಿರುವುವೋ ಅವೆಲ್ಲವೂ ನಡೆದೇ ತೀರಬೇಕು, ನಿರೇಖೆಗಳನ್ನು ಹಿಂಬೆರಸುವುದು ಸಾಮಾ ಈ ವಿಡಯವ ? ಸೀತೆಯು ಕಾಡಿಗೆ ತೆರಳಿದಾಗಲೇ ರಘುವಂಕದ ಭಾಗ್ಯಲಕ್ಷ್ಮಿಯು-ಕಾಡಿಗೆ ತೆರಳಿದಂತಾಯಿತು. ಈಗ ನಾನು ಮರ ತಕ್ಕುದೇನು ? (ಪ್ರಕಾರವಾಗಿ) ಸುಮಂತ್ರಾ! ಯಜ್ಞಾರ್ಶವೆಲ್ಲಿರುವು ದೋ ಕಾಣಲಿಲ್ಲವಲ್ಲಾ ! ಸುಮಂತ್ರ:-ಮಹಾ ಪ್ರಭೆ! ಈ ಪ್ರಾಂತ್ಯದಲ್ಲಿಯೇ ಇರ ಬೇಕು, ಹುಡುಕಿ ನೋಡುವನು. [ಎಂದು ಸ್ವಲ್ಪ ಮುಂದಕ್ಕೆ ಹೋಗುತ್ತಲೇ ಲವಕುಶರು ಶ್ರೀ ರಾಮನನ್ನು ಸಂಧಿಸುವರು.] ಕುಕ:-ಅನುಜ! ಈ ಮಹಾಪುರುಷನನ್ನು ನೋಂದಯt ನೀಲಮೇಘಶಾಮನು, ರವರ ಕಮಲಗಳನ್ನು ಧಿಕ್ಕರಿರುವಂತಹ ವಿಶಾಲ ನತ್ರಗಳುಳ್ಳವನು, ಪ್ರಸನ್ನ ವದನನು, ಪರಮ ಸುಕನೂರಿ ಯು ಜಗದೇಕ ಚಳವಯಗಿ ಕೋಭಿಸುವನು,