ಪುಟ:ರಾಮರಾಜ್ಯ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಮ , ಲವ;-ಈತನ ಮುಖವಿಕಾಸವು ತಿಲೋಕ ಸಾಮ್ರಾಜ್ಯಥಿ ಪತ್ಯವನ್ನು ಸೂಚಿಸುವುದು, ಕುರ:-ಹಿಂದೆ ನಮ್ಮಿಂದ ಮೂರ್ಛಾಗತರಾಗಿರುವವರು ಪ್ರಯ ಕಃ ಈತನ ಸಹೋದರರಾಗಿರಬಹುದು, ಲನ:-ಅಹುದು, ಆ ಮಾತನ್ನ ಇವರಲ್ಲಿ ಭರತನೆಂಬಾತನು ಸೂಚಿಸಿದನಲ್ಲವೆ! ಲವ-ಈವರೆಗೂ ಮೂರು ಮಂದಿಯನ್ನು ಅವಲೀಲಿಯಾಗಿ ಜ ಯಿಸಿದಂತ ಈತನನ್ನು ಜಯಿಸುವುದು ಸುಲಭಸಾಧ್ಯವಾದಕಾರವಲ್ಲವು. ಲವ:- ಆದರೇನು ? ದೃಢಚಿತ್ತದಿಂದ ಪ್ರಯತ್ನಿಸಿದರೆ ಎಂತಹ ಅಸಾಧ್ಯ ಕಾರವನ್ನಾದರೂ ಮಾಡಬಹುದಲ್ಲವೆ || ಕುಕ: ನಿಜ ! - ಶ್ರೀರಾಮ:-ಎಲೈ ಬಾಲಕ ಮಹಾಶಯರೇ ! ದಯವಿಟ್ಟು ನನಗೂಂದು ವಿಷಯವನ್ನು ತಿಳುಹಿಸುವಿರಾ? ಕುಕ:-ಅನುಜ! ಕೇಳಿದರೂ ಈತನ ಶಾಂತವಚನಗಳನ್ನು! ಲವ-ಆರಾ! ನಮ್ಮಿಂದ ನೀನು ತಿಳಿಯಬೇಕಾದ ವಿಷಯ ವಾವುದು ? bರಮ-ಮುನಿಕುಮಾರರ | ಗಮತೀ ತೀರದಲ್ಲಿ ನಾ ನೂಂದು ಯಜ್ಞವನ್ನಾರಂಭಿಸಿರುವನು. ಅದು ಅರ್ಕಮೇಧ ಯಜ್ಞ ವು. ಸಾರಭೌಮತ್ವವನ್ನು ಸೂಚಿಸುವುದಕ್ಕಾಗಿ ಆ ಸವನಾರ್ಶವನ್ನು ಭಪ್ರದಕ್ಷಿಣಕ್ಕೆ ಬಿಟ್ಟು ಕಳುಹಿಸಿದನು. ಅಕ್ಷರಕ್ಷಣಾರವಾಗಿ ನನ್ನ ಸಹೋದರನಾದ ಕತ್ರುಘ್ನನನ್ನು ಕಳುಹಿಸಿಕೊಟ್ಟೆನು. ಈ ಹೋಂ ದ ವಾಸಮಾಡುವ ಮುನಿಕುಮಾರರೀರರಾತುರಗವನ್ನು ಹಿಡಿದು ಇರುವರಂತ. ಅವರೊಂದಿಗೆ ಯುದ್ಧ ಮಾಡಲು ಬಂದ ನನ್ನ ಸಹೋದರರಾದ ಭರತ ಲಕ್ಷ್ಮಣರು ಸಹ ಆ ಬಾಲಕರಿಂದ ಮೂರ್ಛಾ ಕರಿರಾಗಿರುವರಂತ ಆ ಮುನಿಕುಮಾರರಲ್ಲಿರುವರೆಂಬುದನ್ನು ನೀವು ಬಬಿರಾದರೆ ದಯವಿಟ್ಟು ತಿಳಿಸುವಿರಾ? ಲವ ಸರಭೌಮನೆ! ಆ ಮುನಿಕುಮಾರರಿಯ ಇರುವರು'