ಪುಟ:ರಾಮರಾಜ್ಯ.djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಪ್ಪತ್ತೆರಡನೆಯ ಪ್ರಕರಣ ೪೭ ಶ್ರೀರಾ-ಎಲ್ಲಿ? ಲನ-ತನ್ನುದುರಿನಲ್ಲಿಯೇ || ಶ್ರೀರಾಮ-ಯಾರು ? ಲವ-ನಾವೇ | ಶ್ರೀರಾಮ-ಎಲ್ಲಿ ಮುದ್ದು ಬಾಲಕರಿರಾ | ನವಮೋಹನಾಕಾರ ವಾದ ನಿಮ್ಮ ಮುಖಾರವಿಂದಗಳನ್ನು ನೋಡುತ್ತಲೇ ನನಗೆ ಕಾತು ರಸಕ್ಕೆ ಬದಲಾಗಿ ಕರುಣಾರಸವುಂಟಾಗುತ್ತಿರುವುದು. ಕಾರಣವೇ ನಂಬುದನ್ನು ಹೇಳಲಾರನು. ಪರಂತು ಮುನಿಕುಮಾರರಾದ ನಿಮಗೀ ತುರಗದಿಂದೇನು ಪ್ರಯೋಜನ | ಇದನ್ನು ನನಗನ್ನಿಸಿರಿ, ನಿನಗೆ ಬೇಕಾದರೆ ಇಂತಹ ಸಾವಿರ ಕುದುರೆಗಳನ್ನು ಕಾಡುವನು, ಲವ:-ಅಯ್ಯಾ ! ಹಾಗೆ ಬಿಟ್ಟುಕೊಡುವುದು ಕೌರವಂತರ ಲಕ್ಷಣವಲ್ಲ 1 ಯುದ್ಧದಲ್ಲಿ ನನ್ನನ್ನು ತಾವು ಜಯಿಸಿದರೆ ತುರಗವು ತಮ್ಮದಾಗುವುದು. ತಮ್ಮನ್ನು ನಾವು ಜಯಿಸಿದರೆ ನಮ್ಮದಾಗುವುದು, ಶ್ರೀರಾಮ: ಬಾಲಕರೇ ! ನಿಮಗೆ ಪೂರಾವರಜ್ಞಾನವು ಸಲ ದು, ನಾನು ಕೂದಂಡವನ್ನು ಧರಿಸಿ ಯುದ್ಧದಲ್ಲಿ ನಿಂತನಾದರ ಸುರ ನರಾದಿಗಳಲ್ಲಿ ಯಾರೂ ನನ್ನೆದುರಿನಲ್ಲಿ ನಿಲ್ಲಲಾರರೆಂದು ತಿಳಿಯಿರಿ. ರಾಮಬಾಣವು ವ್ಯಕ್ತವಾಗತಕ್ಕುದಲ್ಲವೆಂಬುದನ್ನು ನೀವಂದೂ ಕೇಳೆ ಲಿಲ್ಲವೆ || ಕುಕ:ಆರಾ ! ತಮ್ಮ ಕಲ್ಯಾಣಗುಣಗಣಗಳನ್ನು ನನ್ನ ಗುರುಗಳಿಂದ ಕೇಳಿರುವವು. ಆದಾಗ್ಯೂ ತನ್ನಂತಹ ಜಗದೇಕ ವೀರ ರೊಂದಿಗೆ ಯುದ್ಧ ಮಾಡಿದರಲ್ಲವೆ ನನ್ನ ಕೌರವು ಸಾಕ್ಲಕವಾಗುವುದು. ಶ್ರೀರಾಮು.ಮುನಿ ಕುಮಾರರೇ ! ಇಯರೊಂದಿಗೂ ಬಾಲಕರೊಂದಿಗೂ ಯುದ್ಧ ಮಾಡಬಾರದೆಂದು ಧರವಚನವು ಸಾರುತ್ತಿ, ರುವುದು. ನೀವು ಬಾಲಕರಾದುದರಿಂದ ಧರಹಾನಿಯಾಗುವುದಂಬ ಕಾರಣದಿಂದ ನಿಮ್ಮ ಮೇಲೆ ನಾನು ಕೈಯ್ಯುತ್ತಿದ್ದವು, ಲವ: ನಿಜ! ತಾಕಿಯನ್ನು ವಧಿಸಿದಾಗಲೂ, ಅತಿಕಾಯ ನೊಂದಿಗೆ ಯುಗ್ಧನರಿದಾಗಲೂ ಈ ಧರವಚನವನ್ನು ಮರೆತಿದ್ದಿ ರಲ್ಲವೆ ?