ಪುಟ:ಲೀಲಾವತಿ ಪ್ರಬಂಧಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ , ಲಾ ವ ತಿ wor •••••• K೭vi |೩ | 11 yo|| ಬಲದಿಂ ಹರನುಟ್ಟುದುಮಂ | ಸುಲಿದುಟ್ಟಭಿಮಾನಮವನೊಳಭಿನಯಿಸುವವೋಲೆ || ಎಳ ಮಿಂಚನರೆದು ಸಣ್ಣಗೆ | ಬಳಿದಂತಿರೆ ತೊಳಸ ಮೆಯ್ಯೋ೪ರೆ ನೋ೬ರ ಕ | ಳಿಯ 'ನೆಲಿಲಿಂದ್ರಜಾಲವ | ನಿಳೆಗಿಂದ್ರನೆ ತೋರಿಲೆಂದು ಬಂದವ್ರಲೆಸೆಗುಂ || - ಜೋಗಿಯ ಕೊರತೆ ಕರಮಿಂ | ಟಾಗಿರ್ದುದು ಪೊಳೆವ ಪೊನ್ನ ಪಟ್ಟಿಗೆ ನಿಜವಿ || ಬ್ಲಾಗರ್ವದಿಂದೆ ಮಿಾಸ | ಲೋಗದ ಕುಡಿಮಿಂಚನವರೆ ಮುಖದಿಕ್ಕಿದವೋ೮ || ತಳೊಯ್ದು ಸಂಜೆಗೆಂಪಿನ | ತೆಳ್ಳಮರ್ದಿರೆ ಪೊರೆವನೆತ್ತಿ ಪೊಲಿಸಿದ ತೆಲಿದಿಂ || ಮುಳ್ಳಿನ ಪೊಸಟಿಪ್ಪರಮಿನ | ಕಳ್ಳಂಗಾಜೋಗಿಗೆಸೆದುದಸದಳವಾಗತ || ಆದಿತ್ಯನ ಮಂಡಲದೊಳೆ | ತೇದರಣುನನಮರೆ ಬೊಟ್ಟನಿಟ್ಟಂತೆ ಬೆಡಂ || ಗಾದುದು ಜೋಗಿಯ ನೊಸಲೊಳೆ | ಮೂದೆರೆಗೊಂಡೊಸ್ಸುವರುಣಚಂದನಗಂಧಂ | ಸಿಡಿಲಂ ಕಿಣಿಕಿಯಿದಾಗಿರೆ | ಕಡಿದು ತೊಡಚಿ-ದಿಲಾತನೆಡಗಾಲೋಳೆ ಪೊಂ || ದೊಡರಲೆದು ಸಣ್ಣ ಸ೪೮೦ || ದೊಡನದುದು ಮಲವ ರಿಚಮತ್ಕಾರಿಗಳಂ || ಮುಂಚಿ ಮಿಲಿಮಿನೆ ಮಿಂಚಿ ಪ। ಇಂಚುವ ಪೊಲಿವುಡುವ ಪೊಳೆವ ಪಳ ಪಲವುಂ | ಪಾ- 1 ಬೆಳಗಿಂ ಕ || 2 ವುಪ್ಪ ಗ! live ||vM Y೩||