ಪುಟ:ಲೀಲಾವತಿ ಪ್ರಬಂಧಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಕರ್ಣಾಟಕ ಕಾವ್ಯಮಂಜರಿ • •• [ಆಶ್ವಾಸಂ • sos/v y r • • • • • •••••• • • • • • ಇಲ್ಲಿ ಯುವತೀರಸಾಯನ || ಮೊಲ್ಲದೆ ಸುರಸುಖಕೆ ಬಯಸಿ ಬಯಸಂ 'ಪಡೆ 'ಮಾ | ತಿನಿಸ ತೊರೆದ ತಾಪಸ || ವಲ್ಲಭರ ವರೆ ಸುರಾಂಗನಾವಿಭ್ರಮಮಂ || | ೧೧೬ || ವ || ಎಂದು ಮಕರಂದನರಸನ ವಿದ್ಯಾಮೋಹಮಹೇಂದ್ರಜಾಲದೊಳೆ ತೊಡರ್ದ ಮನಮುಂ ಬಿಡಿಸಲುಂ ಮಯಿಸಲುಮೆಂದು ಮಹೇಂದ್ರಜಾಲದ ರ್ಶಿತಸುರಸದಸ್ಸುಂದರಿಯರ ರೂಪಾತಿಶಯನಂ ನಿರೂಪಿಸಿ ಪೊಗರ್ರು ದುಮಾಗಳಲ್ಲಿ ||೧೧೭ | - ದನಿಗೆಯ್ಯುದು ಮಣಿದೋಳಿಗಿನ || ಮನಸಿಶಯನನೆತ್ತುವಂತೆ ಭೋರ್ಗರೆದು ತಟ ||| ೩ನದವನೊಡನಡದ ಘನ | ಧನಿಯೆನಿಸಿ ಘನಾವನದ್ಧವಾದಿತನಿವಹಂ || ||೧v| S|| అల్లం ఒయం ಕಿಸುಸಂಜೆ ತೆಲಗೆ ತೋಳಗುವ | ಶಶಿಲೇಖೆ ಮುಯೂ ಖನಿಕರಮಂ ಕೆದಟನವೊ?೮ || ಕುಸುಮಾಂರ್ಜಯಂ ತೆಳ್ಳನ | ಪೊಸಜವನಿಕೆ ತೋಲಗೆ ಪೊಳೆದದೇಂ ಕೆದರಿದಳೆ || ||೧೧|| ಕೆದಖಿ ಕರರುಹದ ರುಚಿಯಂ | ಕೆದದಳೆನೆ ಬಿಳಿಯ ಕಣ್ಣ ಬಂಬಳಗಂ || ಕೆದು ನವಭಾವರಸನಂ | ಕೆದಲಿದಳನೆ ಕುಣಿದ ರಂಭೆ ರಂಗಂಬೊಕ್ಕ | |೧coll || ೧co|| ಆಂಗಿಕವುಸಾರಿಕೇಶಿಕೆ | ಸಂಗಳಿನಿದ ಭಂಗಿ ಭಾವನೊಪ್ಪಿಸಿದೊಪ್ಪಂ | ಶೃಂಗಾರಮಿತ್ತ ನಯಮವು | ರಾಂಗನೆಗಮುರ್ದುದು ವಿಳಾಸಲಾಸ್ಕೋದಯದೊಳೆ ! !! ೧೨೧||

==

=

=

ಮಾ- 1 ಗಡ, ಕ||