ಪುಟ:ಲೀಲಾವತಿ ಪ್ರಬಂಧಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© ಲಾ ವ ತಿ ೧೦೧ y for f\r\# # •/\/\ /\\r ಅಂಗಮನಂಗನ ಜನಿಯಿಸು | ವಂಗಮಪಾಂಗಮ ದಲಂಗಜನ ಚತುರಂಗಂ | ಶೃಂಗಾರ ನಿಗದೆ ಸ ! ಪ್ರಾಂಗಂ ಪ್ರತ್ಯಂಗಮಾಸುರೆಂದ್ರಾಂಗನೆಯಾ || ೧೦ch ಎಲರಿಪದಿನೋಲೆದಾಡುವ | ಜಲರುಹಮೆನೆ ಭಾವರಸವನೋದವಿ ಕೆಲಕೆ ನಸುಬಾಗುವಂಚಿತ || ವಲೆಗುಂ ಮನಮೊಲೆನ ಲೋ೪ತಂ ನಚ್ಚಣಿಯಾ | || ೧೦೩ !! ೧೦೪ 0 |co೫ ! ಆಚತುರಿಕೆಯಭಿನಯಿಸಿದ | ವಾಚಿಕಮಾಹಾರಮಾಂಗಿಕಂ ಸಾತ್ವಿಕವೆಂ | ಬೀಚತುರಂಗವೆ ತಾನಾ || ಯಾಚತುರಂಗಂ ಮನೋಜರಾಜಂಗಾಗಳ | ದಳದಳಿರೆ ಮುಕ್ಕುಳಿಸಿದ | ಬೆಳರ್ದಿಂಗಳನುಗುಪ್ಪಿ ನೆಯ್ಲಿ ಲಲರ್ಗಳ ಸಿರಿ ತ | ಮೊಳೆ ದಳ್ಳಗೆ ಬೆಳ್ಳಗಮ | ರ್ದಳಸುವ ಸುನ್ನಿ ಗೃದೃಷ್ಟಿಗಳೆ ಸುರವಧುವಾ | - ನಸುಮುಚ್ಚುವ ಬಿಚ್ಚುವ ಪೊಳೆ ! ವ ಸುಳಿವ ಬಳಸುವ ಬಲಿ ತೆರೆಮಸಗಿ ಮರ | ಲೆಸೆವ ರಸಭಾವದೃಷ್ಟಿಗ || ಳಸದಳವೆನಿಸಿದುವು ನೃತ್ಯದೊಳೆ ನರ್ತಕಿಯಾ | ಅತಿಶಯಶೃಂಗಾರರಸ | ಪ್ರತಚಳ ಕೈವಾಳಲತೆಗಳನೆ ಸತಿಗೆಸೆಗುಂ || ಚತುರೋ ಪನಿಕುಂಚಿತ | ಪತಿತಸಮಭ್ರಕಂಟರೇಚಿತಭೂಲತೆಗಳ | |೧೦೬ || || ೧೦೭)