ಪುಟ:ಲೀಲಾವತಿ ಪ್ರಬಂಧಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ೩ ဂ wom M - - 04 ಕರಕಂಜಂ ಕಾಂತಿಯಂ ತಳಳುರ್ದು ಮಿಳರೆ ನಕಾಂಬುಜಂ ಕೊಂಕಿ ಚೆಲ್ವಾ ! ಗಿರೆ ಕಾಮೋತ್ಪತ್ತಿಯಂ ಕಾಮಿನಿ ತರುಣಿ ತಪಂಗೆಯ್ಯಪೋಲಿ ಕಕ್ಕೆ ವಂದಳೆ || | ೧೪೫೩ ವ! ಅದಲ್ಲದೆಯುಂ , ಬಲಗಾಲೆ ಸೈತೊಪ್ಪೆ ವಾಮಂ ಕೆಲಕೆ ತೊಲಗೆ ನಕ್ಷತಂ ಮುಟ್ಟಿಚೆಲ್ಲಾ! ಗೆ ಲತಾಖಿಲ ಕೈ ಕರಂ ಕಳೆ ನೆಗೆಯೆ ಕುಚಂ ಕೊಂಕೆ ಮಧ್ಯಂ ದಳ ತುನಿ ಟ್ರಲನೇತ್ರ ಬೀಯೆ ಬೆಳ್ಳಂ ಪ್ರಹಸಿತವದನಂ ಶೋಭೆಯುಂ ಸೊಸೆ ಲೀಲಾ ಲಲಿತಾಸ್ಕಾಂತದಿಂ ನಿಂದವರನರಸಭಾಚಿತ್ತದೊಳೆ ಕಾಂತೆ ನಿಂದಳೆ | ವಿವಿಧಾಲಂಕೃತಿ ಕೂಡೆ ಕೊಂಡ ಗಮಕಂ ವಂದಾದಿಯುಂ ಮುಂದೆ ವ್ಯ ರ್ಣವಿಭಾಗಂ ಹವಣಾಗೆ ರಾಗರಮಣೀಯಚ್ಛಾಯೆಯುಂ ಕೂಡೆ ನೀ || ಡುವ ವೀಣಾಕಲಕೊಮಳಕ್ಷಣಿತದೊಳ್ಳೆ ಯು ಕೈಗಣೆ ಪೊ ುವ ಗೀತಕ್ಕೆ ಮೃಗಾಹಿಯಾಡಿ ಮೆದಳಿ ಗಿ ತಾನುಗಸ್‌ಡಿಯಂ - ವ|| ಅಂತು, ಅಚ್ಚರಿಯ ನರ್ತನಂ ಬಗೆ | ಗಚ್ಚರಿಯಂ ಪಡೆಯೆ ನೃಪಸಭಾಸದರ ಮನಂ | ಮೆಚ್ಚಿ ಮಗದೊಅಗೆ ಕಣ್ಣಳೆ ! ಬೆಚ್ಚಂತಿರೆ ಮುಗುಳುವಿಲ್ಲ ವಿಸ್ಮಯದಿಂದಂ |

  1. s8vL * (ಖಕರಪ್ಪ ತವೃತ್ತ) - ಇಂದ್ರನೀತನೆ ಮತ ಮಿರ್ವ ದಿಕ್ಕಾರೆ ಬೋಳೆಯರೀಕೆಯಕೆ || ಚಂದ್ರವಕ್ಕೆ ಯರಗ್ಯದ ಬೇವಸಿಯರೆ ನರ್ತಕಿಯೀಕೆ ದೇ || ವೇಂದ್ರನಂ ಸಲೆ ಮೆಚ್ಚಿಸುತಿರ್ಖಾ ರಂಭೆಯ ಪೋ ಪುಸಿಯಲ್ಲದೆ, ದಿಂದ್ರಜಾಲಮನೀಕ್ಷಿಸಿ ಚೊಂಬಟ್ಟುದು ಭೂಪಸಭಾಜನಂ || ೧ರ್೪,

ಅಂತು ಸಹಸ್ರಲೋಚನನುಮಂ ಬಸದಾಗಿಪ ರಂಭೆಯಾಟಮುಂ || ಕಂತುವನಾದೊಡಂ ಮರುಳಸ೮ ನೆಯೆನಗ್ಗದ ದಿವೃಕಾಮಿನೀ || ಸಂತತಿಯುಂ ಕುಮಾರನ ಮನಂಬುಗಲಾಗಿವೆ ಭಾವಿಸಂಗು = ? ಟೀಂ ತೆಲಿಪಾಗಲಾರ್ಕುಮೆ ಘನಸ್ತನಿ ಪೊಕ್ಕೆಡೆಗೊಂಡ ಚಿತ್ತದೊಳ್|| XXX