ಪುಟ:ಲೀಲಾವತಿ ಪ್ರಬಂಧಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಾ ವ ೩ ೧೬ ಬಿಸುಸುಯ್ದಿ ನಸುಗಂದಿ ಬಾಡಿಗಧರಂ ಕಣ್ಣೀರ ಬಾನಲ್ಲ೪೦ | ಬಸಿವಾಸ್ಯಂ ತಳಗಯ್ಯ ಸಜ್ಜೆ ಪಸರಂಗೊಂಡಿರ್ದ ಗಂಡಸ್ಥಳಂ | ಫೋಸವೆಂ ಮಿಸುವಂಗಯಸ್ಥಿ ನೊಸಲೊಳೆ ನೀಳ್ರ್ದ ನೀಲಾಳಕಂ | ಏಸುಕಾಡಿತ್ತಸಮಾಗ್ನನಸ್ ಹತಿಯಂ ತತ್ಯಾಮಿನೀರೂಪಕಂ || ೧೭|| ನ | ಅದಲ್ಲದೆಯುಂ , ಅಲರ್ವಸೆಯೋಕ್ಕೆ ಪದೆಸಳಿಂದೆಸೆವಂಗದ ಗಂದೆ ಗಂಧಶೀ | ತಂಜಲಬಿಂದುಗಳ ಕುಚದೊಳೊಟ್ಟಿದ ಚಂದನವೋದ್ದೆಗೆಟ್ಟ ಶೀ | ತಲಿಕೆಗಳೂಲೆಯೊರ್ದುಗುಲಮುಂಬಜನಾಳದ ಹಾರವಾಕೆಯು | ತಲವಲಯಂಗಳಂ ನೆಖೆಯ ಸೇವೆ ತಚ್ಚಿರೋಪಚಾರಮಂ|lovt - ನಗಿ ಅಂತಾಕಾಂತೆಯ 'ಕಂತು'ಸಂತಾಪಕ್ಕೆ 'ಶಶಿಕಾಂತನು ನವನಿಶಿತ ಕಾಮಕುಂತವುಂ ಸಕಲತೆ ಲೊಕ್ಕಸರನುಂ ತಿತಿರೊಪಚಾರಚಾರು ಶೃಂಗಾರಮುಮಪ್ಪತಿಶಯರೂಪಮಂ ಸಕ್ಸಸ್ಪರೂಪಮಂ ನೋಟ್ಸಂತಾಸ ಭಾಜನಂವಿಸ್ಮಯರಸಭಾಜನನಾಗಿ ನೋಡುತ್ತುಮಿರೆ || ||೧೫೯ ನೆಗೆದು ಮದನಾಗಿ ಸುಡುತಿರೆ | ಮಿಗೆ ಸಿಡಿಮಿಡಿವಂದು ಬೆಂದು ತನ್ನಯ ಮನದಿಂ || ದಗಿದು ಪೊಯಮಟ್ಟು ಗಗನ | ಕೊಗೆದಂತಿರೆ ಕಂದಿ ಕುಂದಿದಾಬಾಳಕಿಯಂ || Ho೬of ವ|| ಅಂತು ಕಾಣಲೊಡನೆ ಝಲ್ಲೆಂದ ಮೆಲ್ಲೆರ್ದೆಯುಂ ಮೆಲ್ಲೆರ್ದೆಯೊ ಡನೆ ಸಮ್ಮುಲ್ಲ ನಿತವಾದ ಮೆಯ್ಯ ವಿರುಂ ಮೆಯ್ಯ ವಿರನವಿರತ ಮುಲಿಂಗಿಸಿದ ಘರ್ಮಜಲಕಳಿಕೆಗಳುಂ ಘರ್ವಜಲಕಳಿಕೆಗಳುದಿರೆ ಕಂಪಿಸುವ ಕಾಯವುಂ ಸ್ಮರಶರಪ್ರಹಾರದಿಂ ನುಚ್ಚುನೂಾದಂತೆಯುಂ ಮಗುಚ್ಚೆಬ್ಬಿತ್ತಂತೆಯುಂ ಮೊಹರಸಮೋಸರ್ತತೆಯುಂ ಭಯಂಬೆತ್ತಂತೆಯುಮಾಗೆ ಮಮಯದ ಕುಮಾರನಂ ಕಂಡು ಈಕೆಯಿತನ ಮನದಾಕೆಯೆಂದವಿದು |೧೬ ಅಲಿ ಮಾಗೆಯಲ್ಲಿ ಮಲ್ಲಿಗೆ || ಯಲರಂ ಪಡೆವಂತೆ ಭೂಪನಿಗೆ ಕುರುಡಂ ಕ | ಪಾ- 1 ಕಂಡು, ಗ| 2 ಸಕೃಶ, ಚ|