ಲಿಲಾ ವ ತಿ
೧೫
wwwwwwwwww
M
M
wುಮಪ್ಪ ಶೋಭಾನಗರಿಗಳುಮಂ ನಿವಸಕಳಭೋಗಸಮಸಮು ಪ್ಲಾಮಂಗಳಪ್ಪ ಗ್ರಾಮಂಗಳುಮಂ ಸಮಸ್ತ ಸಮಯಸಂಪತ್ಯನಾಥಂಗಳ ಪ್ರ ಪತ್ನಂಗಳುಮಂ ಪ್ರವಿಶತ್ರ ಜಾಪೂರನಿಬಿಡಿತಗೊಪುರಂಗಳುಮಪ್ಪ ಪುರಂಗಳುಮಂ ಭೂಸುರಪುರವರ್ಯಂಗಳಪ್ಪ ಸರ್ವನನುಸ್ಥಂಗಳಮಂ ವಿಶದವೇಶವೇಚ್ಛವಾಟಂಗಳಪ್ಪ ಬೇಟಿಂಗಳುಮಂ ಕಥಕಕೌತೂಹಕ್ಕುಹಕ ಹೇರಂಬಚಂಡಭೈರವಚಂಡಚಂಡಿಕಾರೂಪಕೊಪ ಜೀವಕಶಂಖಕೃಂಗಸಮ ಡ್ಡಾಮರಡಮುರುಡಿಂಡಿಮಾರಾವಮುಖರಿತವೀಧೀವಿಡಂಬಂಗಳಪ್ಪ ಮಡಂಬಂ ಗಳುಮಂ ನೋಡುತ್ತುಂ ಕೌತುಕರಸದೊಳೆಲಾಡುತ್ತುಂ ಸಮುಚಿತಾ ಶ್ರಯಂಗಳ ಪ್ರಶಮಂಗಳೊಳೆ ವಿಶ್ರಮಿಸುತ್ತುಂ ಮನೋಹರವನಪದೇ ಶಂಗಳೊಳೆ ಭ್ರಮಿಸುತ್ತುಂ ಬರ್ಪ ರೂಪಕಂದರ್ಪದೇವಂಗೆ ದೇಶಯಾ ತ್ರಾಸುಖೋತ್ಸವಮನವಟಯಿಸುವಂತೆ
of ( ಶಿಖರಿಸೀವೃತ್ತ) ಸುತ್ತೊ ತೋರಷ್ಟು ಕೃತಿ ತೊಳಗೆ ಸಸ್ಯವಸರದಂ 1 ಕರಂ ಕಾಂತಂ ಕಾಲಂಗಳೆಳ ಸಲಿಲಾವರ್ತಕರದಂ | ಶರಾರೂದೃಶ್ಯಾಮಿದೀಪಕಳಭಮುಂದಾಗೆ ಸರದಂ | ಪರಾಗಶ್ರೀ ನೆಯ್ದಿಲ್ಲೊ ದವಿ ಬರೆ ಬಂದತ್ತು ಸರದಂ || | ೨೩ ||
ನೀರದವಿಟಂಗೆ ವಿದ್ದು | ನಾ ರಿಯ ವಿರಹಂ ಪೊಣರ್ಚೆ ಬಡವಾಗಿ ಕರಂ | ದೂರಿಸಿ ಬೆಳರ್ತ ತಟದಿಂ | ಶಾರದಜಳಧರದ ತುಣಗಳೊಗೆದುವು ನಭದಳೆ &
Boಳಿ! ಗಗನಲಾತಳದೊಳೆ ಘನ | ಖಗಸಂಕುಳ'ಮೆಚ್ಚವಿ'ಕ್ಕಿ ಪೋದುವೆ ಮಿಗೆ ಬಾಂ | ಜಗುನೆಗೆ ನೆಗೆದುವೊ ನೊರೆಯೆನೆ | ಬಗೆಗೊಂಡುವು ಬಾನೊಳೊಗೆದ ಬಿಳಯ ಮುಗಿಲ್ಲ... | KoX4 ನಾ 1 ಮಚ್ಛತಿ ಚ |
ಪುಟ:ಲೀಲಾವತಿ ಪ್ರಬಂಧಂ.djvu/೧೨೨
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
