ಪುಟ:ಲೀಲಾವತಿ ಪ್ರಬಂಧಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ತಿ ೧) yy yyyyyyyy vvvvvv vv vvvvv vvvvvvvvvvvvvvvvvvvvvvvvvvvv - ಸಕಲಕಲಾ' ಧಿದೆವತೆಗೆ ದೇಗುಲಿಮಾದುದು ಲಕ್ಷ ಸಾಲಭಂ || ಜಿಕೆಯೆನೆ ತೊಳಳಂಬ ಮ 'ಗಂಧದೊಳೊಂದಿಗೆ ಸಂದ ನಿಂಹ | | ದಿಕನೆನೆ ಕೂರವಿರಿಮಣಿ*ವೃತಿ ಸುವರ್ಣಮಯಂ ಮುಖಂ ಪ್ರದೀ || ಪಕಕಲತೋಪಮಾನವೆನೆ ತನ್ನ ಪರ್ತಿ ಯಶಸ್ಸು ಧಾತ್ಮಕೆ ||೯|| - ಆವಿಭುವಿಂಗೆ ರಾಗರಸರಾತಿ ಮನೆ ಸರಿಯಾಗಿ ಮಿಕ್ಸ್ ಮಾ | ದೇವಿಯೆನಿಸ್ಸ ದೊಡ್ಡವೆಸರ್ಗ ನೆಲೆಯಾದಳಪುರ್ವರೂಪ || ಭಾವತಿ ಪುಣ್ಯಶೀಲವತಿ ಕೇಳಿಕಳ ವತಿ ಸೆಂಪುವೆ, ಪ | ಎ೦ಬ ರಾಜಸುತೆ ದಾರ್ಶವಂಗವನಿಜೆಯಂದದಿಂ 1{F೩|| ಹರಿಯಂ ಸಾಮರ್ಥ್ಯದಿಂ ಸುರಸರಸಿಕತೆಯಿಂ ಪೋಲ್ಕತಾ ರ್ಥಿನಂಗಂ ಸಿರಿಯುಂ ಸಾಂದರದಿಂ ಪೆಂಪಿನೊಳಸಕಳಿವಾಕಾಂತೆಗಂ ಲೋಕಚೇತೊ | ಪರಾಣಂ ಪ್ರಟ್ಟಿದಂ 'ರಾಜಿತ'ರತಿರಮಣಂ ದೃಪ್ಪಭೂಮಿಾನಕೇತು | ಸುರಿತಂ ಶೃಂಗಾರಕಾರಾಗೃಹನತಿಸುಭಗಂ ರೂಪಕಂದರ್ರರೇವಂ ||8|| ವದನಂ ಚಂದ್ರಪ್ರಭಂ ವಿಕ್ರಮನು ಮಜಿತಂ ರ್ಪಣಿ ಪತ್ನಪ್ರಭಂ ಸಂ! ಪದವೆಂದುಂ ವರ್ಧಮಾನಂ ಗುಣತತಿ ವಿಳಂ ತನ್ನ ಹೆಂಪೊಂದನಂತಂ || ಹೃದಯಂ ಸ್ವಾಧೀನಗರಂ ಮತಿ ಪುರುಚರಿತಂ ಶೀತಲು ಸುವ್ರತಂ ತಾ || ನದ ಖಿಂ ಪ್ರತ್ಯಕೃತೀರ್ಥೇಶ್ವರನೆನೆ ನೆಗಂ ವಿಶ್ವವಿದ್ಯಾವಿನೋದಂ||| ನಿಡುಗಣೆ ಪದ್ಮದಳೋಪಮಂ ನೈತಮುಖಂ ಚಂದ್ರೋಪಮಂ ತೋಳಳ | ಪ್ರೊಡೆ ದಿಬ್ಬಾಗಕರೋಪಮಂಗಳುರಮುಂ ಶ್ರೀರತ್ನ ಪೀಠೋಪಮಂ!! ತೊಡೆ ರಂಭಾಲಲಿತೋಪಮಂ ಪದಯುಗಂ ಕೂರೋಪಮಂ ತಾನದಾ | ದೊಡಮೆ೦ ರೂಪು ವಿಚಾರಿಪಂದನುಪಮಂ ಶ್ರೀರೂಪಕಂದರ್ಪನಾ |೬|| ಉಳನೆಯರಾತನಂ ಬಯಸಿ ನೋಡಲೊಡಂ ಮದನಾ ದಾಹವ | ಗ್ಧಳಸದೆ ಮಾಣದೆಂದು ಕೃಪೆಯಿಂ ಪಡೆದಂ ಬಿದಿ ಚಂದ್ರಬಿಂಬಮಂ || ಪು, 1, ಗಜು, ಖ1 2, ಗಣ, ಕ। 3. ರಾಜಕ, ಗ!