ಪುಟ:ಲೀಲಾವತಿ ಪ್ರಬಂಧಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ತಿ | ••••••••••••••••••

  • ಅಕಲಂಕಾಗಮವೇದಿ ನಿತಿನಿರುಣಂ ಕಾಂಕ್ರಿಯಾಲೋಲ | ಕಿಕವಿಜ್ಞಾನವಿಚಕ್ಷಣಂ ಸಕಲಶಾಸ್ತರ್ಥಪ್ರವೀಣಂ ಗುಣಾ | ಧಿಕನಾರಾಜಕುಮಾರಕಂಗೆ ಗುಣಗಂಧಾ ಪ್ರಧಾನಾತ್ಮಜಂ | ಮಕರಂದಂ ಪ್ರಿಯಮಿತ್ರನಾದನುವಾರುಂ ವಿರುದ್ಧಾನ್ವಯಂ ೧೯||

ಮಳಯೋತ್ಸಂಗಾಗ್ರದಿಂ ಶಿಂಬೆರಲರ್ವೆಲರಿಂ ಸಾರಭಂ ಸುರಭಿ ! ಕಳತಂ ಪುಪ್ಪಾ೪ ಪುಷ್ಕಾವಳಿಯ ಪ್ರದಿದ ಚೆಂ ವಸಂತಂ ವಸಂತೊ? !! ಚ್ಛತಂ ಕಂದರ್ಪನೊಪ್ಪಂಬದೆವ ಅದಿನಾಮಂತ್ರಿಮಾಣಿಕ್ಯನಿಂ ಭೋ ! ತಳದೊಳೆ ಸಂಸೇವ್ಯನಾದಂ ಸರಸಕೃತಿಕಲಾನರ್ತಕೀನೃತ್ಯರಂಗo l೧೧೦ಗಿ ಇದು ನಿದಿತಪ್ರಬಂಧವನವಿಹಾರಪರಿಣತ ಪರಮಜಿನಾಚರಣರನ್ನು ಮುಚಲೋತ್ಪಲಿತ ನಖನಗೂಖಮಂದಾಕಿನೀಮಜ್ಜನಾಸಕ್ತ ಸಂತತೋತ್ಥಿ ಕದುನಾಮೋದ ಮುದಿತಬುಧವುಧುಕರಪಕರ ಕವಿರಾಜಕುಂಜರ ಏರಚಿತಮಪ್ಪ ಲಿ ೩ ಲಾ ವ ತಿ ಯೋ ಳೆ ನಾಯಕಾಭ್ಯುದಯವರ್ಣನಂ ಪ್ರಧನಶ್ಚಾಸಂ, ಪಾ- 1. ಹವ್ಯ , ಗ ||