ಪುಟ:ಲೀಲಾವತಿ ಪ್ರಬಂಧಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ ಕುರ್ದುಕಗ'ದ್ರೋಳಾರೈದಪುದಿಭಕಳಭಂಸಾಂದ್ರಚಂದ್ರಾಂಶುವಂಜಾ ಟೆ ದುಕೂಲಂ ಲೀಲೆಯಿಂದಂ ತೆಗೆದಪುದೊ ಕುಚಾಗ್ರಕ್ಕೆ ಕಾಂತಾಕದಂಬಂ || ನೆರೆದು ಚಕೊರಪಕರಂ | ಖರತಂತುವಿನುಡಿದು ತಿನೆ ಸುಧಾಕರಕಿರಣಾಂ | ಕುರನಿಕರವನನುರ್ದಿನ ಸೋನೆ | ಸುರಿದ ಪುದೆನೆ ಪಸರಿಸಿತ್ತು ಪೊಸವೆಂಗಿ | || ೧೩ || los ಇಂದು ಜತನಿಧಿಯ ಬಸಿಯೋಳೆ | ಬಂದುದು ಪುಸಿ ಕಾಣ ಪುರ್ಣಚಂದ್ರನ ಬನಿಯೊಳೆ | ಬಂದುದೊ 'ಪೇಟಿಂಗಡಲೆಂ ! ಬಂದದಿನೇಂ ಪಸರಿಸಿತೊ ಪೊಸವೆಸ್ಟಿಂಗಳ | || 3|| ಎಳವಂಗಳ ಬಳೆದು | ಜ್ವಳಿಕೆಯಿದೇಂ ಕರಮೆ ಕೊರ್ತುಕಣಾಣದ'ರ್ಗಂ' !! ಪೊಳಪಿನೊಳ ತನುವನೆ ತಳಾ | ಮಳಕಂ ಮಾಡಿದುದು ಬಗೆವೊಡಚ್ಚರಿಯ || ||೨೫| || ೫|| ವ! “ಎನೆ' ಚೆಲ್ಲುವಡೆದ ಚಂದ್ರೋದಯದೊಳೆ ಚಂದ್ರೋದಯಂ ಪುರ ಪರಂಧೀಜನದ ಚಂದ್ರಿಕಾಮಹೊತ್ಸವಮಂ ನೋಡಲುತ್ಸುಕನಾಗಿ ನಾಗರಿ ಕವಿಟವಿದೂಷಕಪೀಠಮುರ್ದಕರುಮತಿಚತುರವಿಟನಪ್ಪ ಮಕರಂದನುಂಬೆರ ಸರಮನೆಯಂ ಮಟ್ಟು ವೇಶ್ಯಾವಾಟಿನಂ ಮುಟ್ಟವರೆ ||೨೬|| ಮುಗುಳ್ಳ ಕಂಪಿದಚ್ಚನನೆಗಂದು ಪುಣಗಳ ಕಂಪಿದಿಲ್ಲಿ ಮು || ಲ್ಲಿಗೆಗಳ ಕಂಪಿದುದ್ಧರಿಪ ಜಾತಿಯ ಕಂಪಿದು ಬೆವೇಖೆ ಸಂ || ಪಗೆಗಳ ಕಂಸಿಬೆಂಬವೊಲ೪ಸ್ಸನವೊಪ್ಪಿರೆ ಬಂದು ಕಂಪನೋ | ಲಗಿಸಿದುದೆ ಭೂಪತಿಗದೇನೆಂರೊ ಪೊಸಮಾಲೆಗಾಅನೋ | ೨೭ || ಮು-- 1. ಬಲಾ, ಖ| 2 ಬೆಳದಿಂ.ಗ! 3. ರ್ಗೇಂ, ಕಗಖ॥ 4, ಇಂತು, ಖ|| ---