ಪುಟ:ಲೀಲಾವತಿ ಪ್ರಬಂಧಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ vvvvv wwwmv M ವ|| ಎನೆ ಮಾನವವದನಂ ಮುಗುಳ್ಳ ಗೆನಗುತ್ತುಂ ಸೂಳೆಗೇರಿಯಂ ಪು ಗುತರ್ಪಾಗಳೆ, 'ಸಮುದಂಚವೃಹ'ಸತ್ವಪರಣಮಂತ್ರನ್ಯಾಸುರನ | ಧೃವತಾರಂ ಮೃದುತಾತಡವನವೋನ್ನ 'ಪ್ರಸೂನು ಸಪಂ || ಚಮ'ಚಲಚಳ ಕಂಠಕಂಪಿತರುತಂ ತಾನೆಂಬ ಹಿಂದೋಳರಾ | ಗಮೆ ತಾನಾದ ವಸಂತಮೇನೆಸೆದುದೋ ಸಂಪುರ್ಣಸೊಮೋದಯಂ || ವ| ಈರಾಗಮಾರ್ಗ ಹಿಂದೋಳರಾಗಾಂಗಸಂಭವನಪ್ಪ ದೇಶೀಯಹಿಂ ದೋಳವಿದು ಶೃಂಗಾರಯುಕ್ಕಮಪ್ಪುದಂ ಶೃಂಗಾರಕಾರಾಗೃಹನಪ್ಪ ನಿನ ಗೆ ಕೇಳಲಕ್ಕುದೆಂದು ರೂಪಕಂದರ್ಪದೇವನೊಳೆ ಮಕರಂದ ನುಡಿ ಯುತ್ತುಂ ಬರೆ ಮತ್ತೊಂದುತ್ತುಂಗದತ್ತವಾರಣದೊಳೆ, ಶೃಂಗಾರಾರ್ದo ಕಕುಭಜನಿತಂ 'ಧೈವತಂ ಸಂಗ್ರಹಾಃ | ಸಾಂಗಂ ತಾರಕ್'ಸರಿಗಮಪದನ್ನು ತರಾಭೋಗವರ್ಧ || ನೃಂಗಂ ಸಂಕ೦ಪಿತಮಿದಿದಳೆ ವಧ್ರಮಂ ಮಂದ್ರಮೆಂಬೀ | ಪಾಂಗಿಂ ವೆಳಾವಳಯನೊಲವಿಂ ಕಾಣೆ ಮಾಡುತ್ತು ಮಿರ್ವಳೆ |೩೩|| ವ|| ಅದಂ ಕೇಳ್ಯಾಳಾಪಿಸುವ ವಿದಗ್ಗೆ ವಿಪ್ರಲಂಭವೈಶ್ವಾನರದಗ್ಗೆ ಯೆಂಬುವನಿ ರಾಗಪ್ರಯೋಗಮೆ ಸೇಪ್ಪುದೆಂದು ಸಂಗೀತಗಂಗಾಧರಂ ಸಂ ತತಂ ಮೆಚ್ಚುತೆ ಪೋಗೆ ಮುಂದೊಂದು ಮಣಿಮುತ್ತವಾರಣದ ಮುಂದಣ ಪೊ ಸಭೆಸದ ಮಣಿಮಯಸ್ತಂಭಮಂ ತ್ರಿಭಂಗಿಯಿಂ ಸಾಲಭಂಜಿಕೆಯಂತೆನೆನ್ನಿ, ಊರಿ ಕುಚಾಗ್ರದೊಳೆಸೊರೆಯನೆದ ಕೆಂದಳದಿಂದಮಂಕಿ ಪೊ|| ↑ ವೆರಲ್ಲ ೪ಂದಿಯೆ ತಂತಿಗಳಂ ಮಿಡಿದಿಂಪು ರಾಗಮಂ || ಬೇಟಿ ಲಯಕ್ಕೆ ಬೀಲೆ ಬಹುಳ ಕ್ರಿಯೆಗಳೆ ಜತೆಗೂಡೆ ಧಾತು ಮೈ | ದೋದ ಮೆಯ್ಯೋಳಾಲವಣಿಯಿಂ ವನಜಾನನೆ ಬಾಜಿ'ಸೊಜೆಯಿಂ ||೩೪| ಸಾ- 1. ಸಮುದಸಂಗ್ರಹ, ಖl; ...... ಸಹ, ಗH 2. ಪ್ರಸನ್ನಂ. ೩| 3, ಸಿ, ಖ||; ಸ ಗ | 4, ದೈವತಾಂಸಗ್ರಹಂ ನಾಸಂ ಸತ್ತಾರಂ, ಗ!! 5. ಸೆರೆ, ಗ. 6, ಪೋ, ಗ!