ಪುಟ:ಲೀಲಾವತಿ ಪ್ರಬಂಧಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ © ಲಾ ವ ತಿ www .uy www - ಈ ಗಡಿಯೊಳೆ 'ನಾಡೆ'ನಿಜೇಚ್ಛೆಯಿಂ ಮುಖರಸಪ್ರಂದನಂ ತೃಪೆಯಿಂ। ಕುಡಿವಂತೇನತಿನುಗ್ಗೆ ಚುಂಬಿಸಿದಳೋ ಪ್ರಾಕೇಶವಕ್ಕೆ ಅದುವಂ |೩| ವ|| ನಮೋರ್ವಳಾಕೆಯ ನೆರೆಮನೆಯೋಳರ ಕ್ಯಾಕೆ ಬಂದ ಬಳೆ ಗಾಲಿಂಗೆ ತಂಬುಲಮಂ ಕೊಟ್ಟಂತೆಂದಳೆ. ತುಡಿಸುವುದೇಕೆ ನಿಲ್ಲ ಪಲವುಂ ಬಳೆಯಂ ಬಳೆಗಾಗಿ ನಿನ್ನ ಕಾ | ಲೀಡಿದಪೆನಿ ಹೆಂ ನಿನಗೆ ಬೇಡಿತನೆನ್ನಿ ನಿಯಂ ಕನತ್ತು ಪೊ || ದೊತೆ ಬಳೆ ಕೈಗಳಿಂದ 3'ದು ಬೀುವು ಬರ್ಪುದುಮಗಳಂತೆ ಕೇ | ಳೋಣಿವುವು ನನ್ನಿ ನಿನ್ನ ಬಳೆಯಂ ಬಳೆದೊಟ್ಟರನಣ್ಣ ಕಾಣಿರೇ ||೫|| ವ|| ಮತ್ತಮೊರ್ನಳತಿಧೂರ್ತೆ, ಪುರುಡಿಂ ಕೊಂಡವರಾರೊ ನಿನ್ನ ಣಲ ಪಲ್ಲಂ ಸೆಂಡಿರಾರ ಮಂಥೆಯೊಳಿ| ಸರೆಯಂ ಪೊಟ್ಟವಳಾವಳಿಟ್ಟೋಲಿಸಿದರೆ ಕರ್ತಾಸ್ಯದಿಂ ಮೊಚಿಯೊಳೆ ! ತೆರೆಯಪ್ಪಂತೆವೊಲೆನ್ನ ಕಮ್ಮ ಮಿನಿಶುಂ 'ನಿಮ್ಮತ್ರೆ' ಮತ್ತೊರ್ವಳೆ || ಧೈರಮಂ ಮಾಡುವುದೆಂದದೇಂ ವರಸನಂ ವಕ್ರೋಕ್ತಿಯಿಂ ಮಾಳೊ ವಗಿ ಮತ್ತಮೊರ್ವಳೆ ನಗೆ ನಗೆಯೋಳ್ಳಿನೀಗಳೆನಿತು ಬೇಟವಂ ತಳೆದೆ ಯೆಂದು ಕಾದಲಂಗಿಂತೆಂದಳೆ:- ಅಗಿದೆನಗಿಂತು ಸಂಜೆಮನೆ ಸಾಧಿಸಿ ಸೂರುಳಿದಾಗಳಂ ಗಳ | ಆಗನೆಲೆ ಕಂಡ 'ಪೊಟ್ಟು ' ಗುಣದಿಂ ನಿನಗೊಲುದು ಮಾತೆ ಕಾನುನಾ | ಣೆ ಗತೆಳಮಾವಿನಾಣೆ ಗಡ ಮಲ್ಲಿಗೆಯಾಕೆ ಗಡಿಂದುಬಿಂಬದಾ || ಣೆ ಗಡ ಬಸಂತನಾಣೆ ಗಡ ಬಿ ಡವಾನಗಂಡರೆಂಬುದಂ ೫೬|| ವ|| ಅದಲ್ಲದೆಯುಂ , ಸೂಳೆಯರ್ಗುಳ್ಳದೇನೆ ಕೂರದೊಡಂ ಕಡುಗರ್ತರಂಗದಿಂ 1 ಮೇಳಿಸಿ ಗಂಡರಿಂ ಪಡೆವುದರ್ಥನನಲ್ಲದೊಡೆಮ್ಮ ಪೆರ್ಮೆಗಂ || ಸಾ- 1, ನೋಡೆ. ಈ|| 2 ನಿಮ್ಮಂತೆ, ಗ 3, ರೊಳ , ಖ;; ರುಳ, ಕ) 4, ಪು. ಗ ೩||