ಪುಟ:ಲೀಲಾವತಿ ಪ್ರಬಂಧಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ೬ ಲಾ ವ ೩ ೩೩ ಮನೆಗೆಲ್ಲಂ ಪಗೆಯಾದೆನಗೆ ಕರಂ ಗೆಂಟಾದೆನಿಂ ಮೆಚ್ಛದಂ | ಗನೆಯರ್ಗೊಳ್ಳಿದಳಾದೆನೊಪ ಗುರಿಯಾದೆಂ ಪಂಚಬಾಣಕ್ಕೆ ಪ || ದ್ವಿನಿಯಾದೆಂ ವಿಧುವಿಂಗೆ ನಿನ್ನ ಕತದಿಂ ಕೈಳ ಕಾದಂಗೆ ಕೂ | ರ್ಶೆನಗಿಲ್ಲಿಂ ಒರಿದಕ್ಕಮೆಂದು ಸುರಿದಳೆ 'ಭೋರೆಂದು' ಬಾಪ್ಪಾಂಬುವಂ | ವ|| ಎನೆ ಮತ್ತೊಂದೆಡೆಯೊಳೆ, ಸುಡುವು ಕಣ್ಣಾದಪುದಿಂದು ನಿನ್ನ ಧರಮಪ್ಪಂಗೆಯ್ದಂತಾಗಿ ಮೆಯ | ಬಡವಾಯ ಕೃತಿದಾರೊಳಾಯು ವಿರಹಂ ಪೇ"ಆ್ಯಂಡೆ ನಿಲ್ಲಿಗಳು | ರ್ಕುಡಿದಂತೆಂದನನಪ್ಪಿ ಪಯ್ಲಿ ನಿಯನಂ ಬಾಪಾಂಬುವಿಂ ನಾಂದು ತಾಂ | ಪಿಡಿದಳೆ ಪೀಡಿಸಿದಳೆ ಪೊದಲ್ಲಿ ಧರಮಂ ತಾನುತ್ತರಂಗೊಟ್ಟಪಳ ೬೨| ವll ಮತ್ತ ಮೊರ್ವಳೆ ಕಾಗಲಂ ಕನಲಿಸಿ ಕಾಲ್ಪಿಡಿಯೆ ಕೆಳದಿಗಿಂತೆಂದಳೆಕರಹಲ ಹೆಂಡಿರದೈದೆ ತನ್ನ ಗುಣವಿಂ 'ಕಟ್ಟಾಯದೊಳೆ ನಿಂದನೆ? | ಕರುಣಂ ತನ್ನ ದು ಕೂರ್ಮ ಪೆಂಡಿರದು ಬಿಂಕಂ ತನ್ನ ದಾಶಂಕೆ ಸೆ | ಡಿರದಿಂನಿಂ ನೆರೆವಿಚ್ಚೆ ಪೆಂಡಿರದು ಕೂಟಂ ತನ್ನ ದಂತಲು ಹೆಂ | ಡಿರದೆಂದುಂ ಮುಳಸೀಪ್ರಸಾದಕರುಣಂ ಕೆನ್ನದೆಂದುಂ ಸಖಿ |೬೩|| ನ | ಮತ್ತೊರ್ವಳೆ ಸೂಳೆಗೊಟ್ಟಿಯೊಳೆ ಬೊಜಂಗವಾತಾಗಿ ತನ್ನ ಕೆಳದಿಗಿಂತೆಂದಳೆ:- - ಎಳವೆಯೊಳೆಲ್ಲಿ ಕಲ ಇದನಿಯದೊಡಂ ನೆರೆದಿಯನೆಂದು ಬ | ಇಳೆ ಮಿಗೆ ಲೋಭಗೂಂಟಣಿಯುಮೊಲ್ಲದುದಂ ವಿಟನೊಲ್ಲನೆಂದು ಬ !! ಇಳೆಯೇಳವೇಟದಾಕೆಯುಮಿದಚ್ಚರಿಯೊಲೋಡಮೋಲ್ಕನೆಂದು ಬ | ಇಳೆ ಕಡು 'ದೇಸಿ'ಯುಂ ಚದುರಿದಿಂಪಿದು ಪೆಂಪಿದು ಕೀರ್ತಿಕಾಂತನಾ || ವ|| ಅವನಾವನೆಂದರಿಯದಿಂತೆಂದ ಕೆಳದಿಗೆ ಮತ ಮಿಂತೆಂದಳೆ:- ಪಾ- 1, ಬೆಂಬಿರ್ದು, ಕುಗ! 2, ಆನೆ, ಗ|| 3, ಕಡ್ಡಾಯದಿಂ ನಿಂದಿನಿ, ಸ್ಮಗ|| 4, ತುಂ, ಗ 5, ಮಣಿ, ಗji G, ದೊಡಂ, ಗ|| 7, ಸೇವೆ, ಗ।।