ಪುಟ:ಲೀಲಾವತಿ ಪ್ರಬಂಧಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ೩ vvv ವ | ಅದಂ ಕೇಳು ವಿದೂಷಕನೀಕೆ 'ಹುಟ್ಟುಗೆಟ್ಟ' ಹುಟ್ಟಿಗೆಯಂತೆ ಹಡಣಮೆಣಗಿದ ಹಳೆಯ ಸದ್ದಿಗೆಯಂತೊಣಕಟ್ಟದೆ ಸತ್ತಿದ ಹಾಲೂರ ನಾಯಂತೆ'ಯೊಡಲಂ ಪದ' ತೊನ್ನರ ತುಟಿಯಂತೆ ಕಣ್ಣಂಬು ಬಿರ್ದ ಕ 'ರ್ಬಾಳೆಯಂತೆ ಕಾಗೆ ಹಟಿದ ಹಗಲಂತೆ ಸುಸಿಲೊಜಿಯಂ ದಾಂ ಟಿಸಲಾಗಿದಡಿ'ಸತ್ತೊಡೆ' ತನ್ನ ದೌರ್ಭಾಗ್ಯವಂ ಬೇಟದ ಮೇಲೆ ನೆವಮಿ *ದಪಳೆಂದರಸನಂ ನಗಿಸಿದಂ, ಅತ್ತ ಮತ್ತೊಂದೆಡೆಯೊಳೆ ||೧೧೭|| ನುಡಿದಷೆಯಿಲ್ಲ ನೀಂ ಮಗಳೆ ನಿನ್ನ ನಿದೆಂ ಪೊಡೆದ ಎಲ್ಲ ರಂ | ಬಡಿದುದೊ ಕಂದಿ ಕುಂದಿದೆಯಿದೇನುರಿ ಕೊಂಡುದೊ ಕೊಂಡುದೆನ್ನ ನಂ | ದೊಡವದೆ ಮಾತೆ ಮತ್ತೆ ಪವಿತಾವುದನೆಂಬೆನೊ ಬೇಟಮೆಂದೊಡಂ | ಸುಡು ಗರಮೆಂದೊಡಂ ಸುಡುವ ದಳ್ಳುರಿಯೆಂದೊಡನೊಂದೆಯಲ್ಲವೇll೧೧Y ವ!! ಮತ್ತೊಂದೆಡೆಯೊಳಗೊರ್ವ ಬೇಟಕಾರ್ತಿ ಬೇಟಕ್ಕೆ ಬೇಸತ್ತು ಕೆಳದಿಗಿಂತೆಂದಳೆ:- ಸತೊಡೆ ಪೋಕುವಲ್ಲದೆಡೆಯೊಳಡಿವೋಕುಮೆ ಬೇಟವಕ್ಕೆ ಬೇ | ಸತೊಡೆ ಮತ್ತೆ ಲಜ್ಜೆ ಗಡ ಮತ್ತೆ ಚಲಂ ಗಡ ಮತ್ತೆ ನಾಣ್ಣಡಂ || ಮತ್ತೆ ಬೊಜಂಗಗೊಟ್ಟಿ ಗಡ ಮತ್ತೆ ಸೊಗಂ ಗಡ ಮತ್ತೆ ತಾಯ್ದು ಡಂ | ಮತ್ತೆ ಬರ್ದುoಕುವಾಸೆ ಗಡ ಪೇಆದು ಬೇಟಿ ದೈವಕಾಟಮೋ | ವ॥ ಮತ್ತೊಂದು ತಾಣದೊಳೆ ಅಡಿಯನದೇಕೆ ದಂಡೆಗೊಳುತಿರ್ದೆಸೆಯಿ ಗುಳಿಂದೆ ಸೋವಡಂ | ತೊಡೆ ತೊಡೆಯಿಂದಿಕುಂಕದಿರು ಮೆಲ್ಲನೆ ಪಾಯ ಹೆಂಡುಗರ್ಚದಿಕೆ || ಸಿಡಿಯೆನಡರ್ತು ಬಾಯ್ದೆ ಜಯದಿಕ ಮೊಲೆಯಂ ನಿನಗಬ್ಬೆಯಕ್ಕಟಾ ! ಕುಡಳೆಯಿದೇಕೆ ಬಿಕ್ಕಿ ಬಿರಿದ ಪೊಯೆಂದನದೊರ್ವನೂರಿಚಂ' | ೧೦ || ವ! ಎನೆ ಕೇಳು ಕಡ್ಡಗಂಟಣಿ ಕಿಡಿಯಂ ಮೆಟ್ಟಿದಂತಾಗೆ ಚಕಿಗೆ ಯ ಬಾಗಿಲೆ ಬಂದಿಂತೆಂದಳೆ:- ಪಾ~ ಹುಟ್ಟಜಂಗೆಟ್ಟು ಗ! 2 ಬತ್ತಿದೊಡಲಭ್ಯಂತರಂ ಗ!! 3 ಕರ್ಬಾ ಮುಂತೆ. ಗ||; ಕರ್ಟಾಯ , ಕ{ 4 ನತೊಡುತುಂ, ಗ| 5 ಮಾರಿತಂ ಕ ಗ್ರ