ಪುಟ:ಲೀಲಾವತಿ ಪ್ರಬಂಧಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಲಿ ಲಾ ವ ೩ { ೫ ••••• , + fifth fy Fr Frannywy /Y A . ಕಳಕೆಗಳಿಂ ಕೆಸರ್ಮಸಗಿದ ಕುಮುದಕೇಸರದ ರಜದೊಳರ್ದ ಚರಣಚ ಯಮಂ ಕೀಲಿಲಾ ಸಿಬೆ ಪುನ೦ಡಿನೊಳೋಂಡುನೆಗೆದು ಪೊರಳು ನರಳು ಮೊರೆವ ವುಯಿ ದುಂಬಿಗಳ ಗಮಿಯಂ ಗಿನೆ ತೆಗೆದು ನೆಗಸಿಯುಂ, ಟೊ ಕ್ಯಳ ತನದಿಂ ಮಿಕ್ಕೆಲರ್ಗೆ ಮೊಗಸದಿರುಳಣ್ಣ ಗೂಡಲ ಪರಿವಿಂಗೆ ಪಾಯ್ತು ಬಿರ್ದಲರದ ಮುನ್ನಮಲ್ಲಿಯರಬಿರಿವ ಬಿಸರುಪದೆಸಳೆರೆಯ ನಸುಗೆಂಪಿನೊ ... ಮುಸುಂಬನಿಟ್ಟು ಬಿಸರವಾಗದೊಸಗೆಗಂಪನು ಬಾ ಕುಳಿದುಂಬಿಗಳ ಸೆಡವಲೆದುಂ ಪಿಡಿದು ಮುಂದೈನಿ ಮುಂದೆ ಕವಿವ ಮಧು ಕರ್ದಮದೊಳರ್ದಿಯುಂ, ಉರಿ ಕೊಂಡ ವಿರದವರಿಗಿರಲಾದಿಗೆ ಇರುಳೆಲ್ಲ ಮುಸಿ ಮುಲುಮಲರುಗಿ ಕೊಳಗೊಳಂಗಳೊಳೆ ತೊಟ್ಟು ಬಲಿಲ್ಲು ಬೆಂಡಾಗಿ ಬಿಟ್ಟು ಜಕ್ಕನೆ ಜನ ಜಕ್ಕವಕ್ಕಿಗಳ ಪಕ್ಕೆಯೊಳೆ ವೊಡರ್ವ *ಸಕ್ಕೆ ಕೈ ಹಕ್ಕುಗೊಟ್ಟು ನೆಗಪಿ ರಥಾಂಗನಾಮಕ್ಕಿದುಚಿತವೆಂಬಂತುಂ ಕಿ ನಂಕಿ ತಂದೊಂದೆಂದರೊಡಗೂಡಿ ಬೇಟದಚ್ಚಿನೊಳವುರ್ಚಿ ಪೊಡಿ ಕಾಮಮನೋರಥಮಂ ತಿಚಿಯುಂ, ಬಿಸಲತೆಯ ಕುಸುಮದೊಳೆ ಕಣ್ಣೆ ಯ ಕಳಹಂಸತರುಣನಂ ತೆರೆಗೊನೆಯ ತುಂತುರ್ವನಿಯಂ ಮೊಗ ದೊಳೆ ತಳಿದು ತಳವೆಳಗಾಗಿನಿಯುಂ, ಪುಳಿನತಳದೊಳುಪ್ಪವಡಿಸಿದ ರಾಜ ಮರಾಳನಂ ತೊತಿಡದು ನೆಗಸಿ ಬಾಲಕಿಯರ್ಗೆ ನಡೆಗಲಿಸಲಿ ನಡೆಯಲಿ ದು ನಡೆಯಿಸುವಂತೆ ಬಿವಿಡಿದು ನಡೆದು ಸಾಭಾಗ್ಯಭವನಾಂಗಣಂಗಳೆ ಳ ಪುಗಿಸಿಯುಂ, ಕೊನೆಗೊಂಬಿನ ಕೆಂದೆಲೆಗಳೆಳಿ ತಲೆಗರೆದು ಮೊರೆವ ಮಧುಕರನಿಕುರುಂಬದ ಗಾನದಿಂ ಬೆನೆ ಮಸಗಿ ನರಳ್ ಸುವೆನಿಸಿ ಭವನ ಭಿತ್ತಿಗಳಂ ಪತ್ನಿ ಪೊರಟ್ಟಿ ವಿತ್ತಿಲ ಪೊಗಿಡುಗಳಂ ಪೊಸಕುಸುಮುಮಂ ಬೆ ಸಲೆಯಾಗಿಸಿಯುಂ, ಕೇ೪ನಿಳಯದ ಕೆಲದೊಳೆ ನಟ್ಟ ಕನಕಯಗಳ ಮೇಗಣಡ್ಡವಣೆಗಳೆ ಕಟ್ಟು “ಚ್ಚಿ ಬೆಚ್ಚಿದಂತೆದು `ರ್ತೀ್ರಗೊಂಡು ಕೆ ಲಕೊಅಗುವ ಕುಕ್ಕಾಟಂಗಳ ಕೊತೆtಂಕೆಯ ಕಡೆಯಂ ಪತ್ನಿ ಜೊತೆ ಯುಂ, ಬಮಾಡಂಗಳಳ್ಳೆಗಳೊಳೆ ಚಳ್ಳವರಿದ ಬಳ್ಳಿವಂದರ ಬಳ್ಳಿಗಳ್ಳಿ ನಿಮಿರ್ವ ನಿಡುಗುಡಿಗಳಳ್ಳಿಯೆ ಪಾರ್ಶಪ್ರರೂಢಬಾಳರಸಾಳಸರ ಮಾ– 1 ಕೋಳಾಹಳ . ಗ ಚ 2 ವಿಡಿ, ಚ|| 3 ಬಿಚ್ಚಿದಂತೆರ್ದುವಿರ್ದು, ಗಲ್ಲ 0