ಪುಟ:ಲೀಲಾವತಿ ಪ್ರಬಂಧಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕಕಾವ್ಯವಂಜರಿ (ಆಶ್ವಾಸಂ •• f w

  1. v\/\/\/

(\ \t\/\/v /\/\/v vvv ೪ ಶಾಖಾಶಯನದಿನೆರ್ದು ಕರೆನ ಪರವೃತಂಗಳ ಪಂಚ ಮುದ ನುಣ್ಣವನು ಯ್ಯು ಬಂಚದಿಂಚರದಂಚೆಯೊಳೆ ಪಳಂಚಿಯುಂ, ಸೂಳೆಗೇರಿಯ ಮುಂದಣ ಮತ್ತವಾರಣದ ಮೇಲೆ ಮೆಲ್ಲನೆ ಮರುಳು ಮಗದೊಗಿದೆಡ್ನನಿಂಡಿಯರ ಮೇಲುದಂ ಸೆಳೆದು ಕುಸಿದು ಕೆಲಕ್ಕೆ ಎಳೆದು ಜಕ್ಕುಗೆಂಡು ತಕ್ಕೆಗೆ ತೋರವಾದ ಸೇರುರದ ಮೊಲೆಗಳ ಪೊಕ್ಕ ಮುಂಡಾಡಿಯುಂ, ಸುರ ತಶ್ರಮಸುಷುಪ್ತಿಯಿಂ ಕಸ್ಥೆಗೆಯಲಾದ ಶರಾವತಂಗಳ್ ಸುಖಪ್ರಭೋ ಧಮಂ ಕಸ್ಥೆ ಬೆಯಿಸುತ್ತುವರೆದೆದ ಗವಾಕ್ಷವಿವರದಿಂ ಸುರತ ಸಾಧಂ ಗಳ ಪೊಕ್ಕಾ ನಿಧುವನಪ್ರಥನದಿಂ ತಾಂತಟ್ಟು ಬಿದ ಕಾಮು ಕಜನಕ್ಕೆ ಮುಡಿದುರ ತೊಡೆದನುಲೇಪನದ ಸೊವಡು ಸವೆದದನಖಿಯ ದಂತಿರೊಗರಗಂಪನೋಲಗಿಸಿಯಂ, ಮದನಮೋಹನಮೂರ್ಛಾಸು ನೀ ಮಂತಿನೀವದನನುದಿರಾಮೋದಮಿತ್ರನಿಶ್ವಾಸಕ್ಕಸನನ್ನಸೋಂಕಿನಿಂ ಸೊರ್ಕಿ ತೂಗಿ ತೊನೆದಪುವೆನಿಸಿಯುಂ ಉರಿಯೊಳುರುಳು ಸರಿಗಂತಿರಾದ ಪದಂ ಗಳ ವಿಂಗದ ಕಾಯಿಗೆ ಕೊಕ್ಕರಿಸಿ 'ಕಂಪಿಸಿ'ದ ಪ್ರವೆನಿಸಿಯಂ, ನಂದುವ ಪದದೊಳೆ ನಿಂದಿರಲಳವಲ್ಲದೆ ತಡದಡಿಸಿದುವೆನಿಸಿಯುಂ, ದುರ್ಜನರಂತೆ ದಗ್ಗಗುಣಂಗಳುಂ, ಗಣಿಕಾಜನಂಗಳಂತೆ ವಿಗತಸ್ನೇಹಂಗಳು, ವಿಪನ್ನ ಪಾರ್ಥಿವರಂತೆ ಅಪಚಿತಪ್ರಭಂಗಳುಂ, ಕಾಳಾಂತವರ್ತಿಗಳಂತೆ ಮಳಿನ ಮುಖಂಗಳುಂ, ದಾನಿಯ ಧನಂಗಳಂತೆ ಪತ್ರ ಮಾತ್ರಕೆ ಪಂಗಳುಮಾದ ಸೊಡರ್ಗುಡಿಗಳನಲ್ಲಾಡಿಯಂ, ಸಹಜಲಜ್ಞಾರಸನಿಮಗೈ ಯರಪ್ಪ ಮುಗ್ಗೆ ಯರಂ ಬ ಬಿದೆ ನಾಣ್ಣಿಸದಿರೆಂದು ಬಾಯಂ ಮುಚ್ಚುವಂತೆ ಸುರತವಿಚಿತ್ರ ವಯಸ್ಕವಚನ'ಶತಮಂ ಪರಿವಿಡಿಗೆಯ ಪ್ರರುಳಯರಗಿಳಿಯ ಚ೦ಚುಟ ಮಂ ಪಳಂಚಿಯುಂ, ಎಸಳೆ ನಸುಗಂದೆ ಕಂಪು ಕಡುನಾಖೆ ಕೇಸರಂ ಕೆದರಿ ಪೋಗೆ ಪಾಂಗ ಖಿದು ಮುಗ್ಧ ಮಧುಕರನಿಕರ ಕಳರವದಿಂ ಕಳೆಯಲಾ ದಳ ಲುರುಳವಡೆದಂತಿರ್ದ ಸಹಕಾರಗ ಕುಸುಮಂಗಳನಾಸ್ವಾನಿಸುವಂತೆ ಮೆಲ್ಲನೆ Vವಿಯುಂ, ನಿತಂಬವರನನೆಂಬಂತೆ ವಾಮಕರತಳಮಂ ಶಯ್ತಾತಳದೊ ೪ ಬಲಗೈಯಂ ಬಲ್ಲೆಡಗೈಯೊಳೆ ತೊಡಚಿ-ಬಿಡುಮುಡಿಯಂ ಕೊಂ ಸು- 1 ಕಪೆಗೆ, ಕ|