ಪುಟ:ಲೀಲಾವತಿ ಪ್ರಬಂಧಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ತಿ ೬೧ •••••••••••••••••••• • • • • • • • • • • • • • • - D ಕಿದ ಕೋರಲಿಂಪೌಂಕಿ ಪೊಅವಾದಿ ಪೊಗ' ಮೇಜಿಂಡಲವಾಗಿ ಕೊಂಡು ಜೋ 'ಕುಚ'ಭರಮನುರದೆಗೊಂಡು ನೆಗಡಲೆ ಪೋಪ ನಲ್ಲರಳಿಸಂ ತೋ ಬಿ ತುಡುಕಿ ತೆಗೆದಪಾಂಗಕ್ಕೆ ಸಂಗಾಗಿ ಸಡಗರದಿನೇ ಸಾಭಾಗ್ಯವತಿಯರ ಆದಳಕದಿನಲ್ಲಾಗುವ ಬಿರಿಮುಗಳ ಪರಿಮಳವನೆಸಟಿಗೊಳ್ಳ ನಿಖ ದುಂಬಿಗಳ ಗಮ್ಯ ಗಾಯನು ಸೆಟೆವಿಡಿದುಂ, ಸೋಂಕಿನ ಸೊಕದ ನೀತ್ಯಾರಮೆ ವೇದನಾಸೀತ್ಕಾರವೆಂಬ ಸಂಗಮವ 'ಪುರ'ಸಾಂದರಿಯರ ಪಂದೆವೆಗದ ಮುದ್ದುಗೆಯ ಕೈ ಮುಗುಳ್ಳಗೆನಗುತುಮುಗುರೊತ್ತಿನೊಳೆ ಪಟ್ಟದ ತುದಿಗೂದಲನೂದಿಯೂದಿ ಬಿಡಿಸುವ ಕಾವಲರ ಸುಯೇಲರ್ಗೆ ಸಹಾಯನಾಗಿಯುಂ, ಅನುಳಿಸಂ ಬಿದಿರ್ಚಿಯುನಪ್ಪಿದಪ್ಪುಗಳನನುಚಿಗೆ ಯುಂ, ಪಾಸಿನೊಳೆ ಪೊರಳ್ಳಿಯುಂ, ಪೋದ ಸವಿಯಂ ಮಗುಚ್ಯುಮಿ ಆಗಳವನೊಡರಿಸಿಯುಂ, ಊಟದ ತೋಟದೊಳೆ ತೊಡರಸಿಯುಂ, ಅಗಲ್ಲ ಮನಮುಂ ಮಳೆಯಿನಿಯುಂ, ತನ್ನೆ ನೊಳೆ ತಣಿಯಿನಿಯುಮಿಂತು ಸುಪ್ತ ಭಾತಸಾರಣಂ ತೀಡುತ್ತಿರೆ; |oof ಸುರಿತಂ ತಾನಾಧರೋಸ್ಸಂ ಸುಖದರತಂ ದಿ ರ್ಘನೆ ತೋತ್ರಳಂ ನಿ! ಸ್ವರದಲ್ಲಿ ಪ್ಲಾಸರವೀಂ ಸ್ಮಿತವದನವನೇಜಂ ನಿವರ್ತಕಥಂ ಭಂ || ಗುರಭಾಗೊದ್ಧದ ಕೇಶಂ ಶ್ರಮಜಳಲುತಂ ರೋಮಭೆ ದಂ ಕರಂ ಸುಂ! ದರಮಾವತಾಕುವಾರಂ ಪರವಶನಿಗೆ ನಿದ್ರಾಂಗನಾಸಂಗದಿಂದಂ ||೨| ನೆರವಾಯು ಕೆತ್ತುವಂತಃ | ಕರಣಂ ಪ್ರಸ್ಪಂದಸುಭಗದಕ್ಷಿಣಭುಜಕಂ | ದಿರೆ ವಾಮಪಾರ್ಶ್ವತಯನದೂ | ರಸಂ ಕಾಣ್ಣಂತೆ ಯುವತಿನವದರ್ಶ ನವಂ || ||೧೩|| - ಪಿರಿದುಂ ಕಣ್ಣಿಂ ಮುನ್ನ | ನೆರೆರುಗು ತವಕದೊಳ ಚಿತ್ರವೆನೆ ಕನಸಿನೋಳಾ !! ದರಿಸಿ ಹದಿನಾಲ್ಕುಬಸದ || ಹರೆಯದ ಕನ್ನಿಕೆಯನುನಿನಾಲಂ ಕಂಡಂ || 11_o8|| ಸಾ- 1 ಮಾ, ಚ| 2 ಕಟ. ಚ| 3 ಅರ, ಕ || - 1