ಪುಟ:ಲೀಲಾವತಿ ಪ್ರಬಂಧಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ಲಾ ವ ತಿ ೬೩ Mynrvw hhhhhhhhhhhh/\n##vhovy frove + # # #vv v w x y /\/\/\/\h\/vvvvvAJ || ೩೧|| || ೩೦ || || ೩೩ || ಸುದತಿಯ ತನುರುಟಿಹಳದೊಳೆ | ವದನಾಂಬುಜರೇಣುವುದಿರ್ದು ನಳಿವಿಟಿವಿಸಾ || ತದೆ ನೊರೆಗಟ್ಟಿನೆ ಪೊಳೆ | ದುದು ಕಾಂಚನಕಾಂಚಿ ಜಘನಪುನಸ್ಥಳದೊಳೆ | ಸನದುನ್ನತಿಯಂ ಜನನದ 1 ತನಿರ್ಚಂ ನೋಡಿ ನೋಡಿ ಬಡವಾಯ್ತನೆ ಕಾ || ಮಿನಿಯ ನಡುವೆಸೆದುದಲ್ಪ೦ || ಘನಮೆನಿನಿದ ನೆರೆಯ ನಿರಿಗೆ ಸೈರಿಸಲಾಅಂ || ಶೈವಾಳಜಾಳವಲ್ಲರಿ || ವಿವರಕುತಕೊಕಮಿಥುನಮೋಲೆದೊಂದೊಂದ || ರ್ಕಿ ನಲ್ಲಿ ಜಗತ್ತು ದೆನೆ ರೋ || ಮಾವಳಿ ರಂಜಿಸಿದುದಾಸರೊಜಾನನೆಯಾ | ಸ್ವನದ ನಿತಂಬದ ಬಿ | ವನಜಭವಂ ತಗಿ ನೋಡೆ ನಡುವಂ ಪಿಡಿದಾ || ತನ ಬೆರಲ ಸಜ್ಜೆ ಪತ್ನಿದು | ವೆನೆ ವಳಿಗಳೆ ಕಣ್ಣೆವಂದುವಾ ಕೋಮಳೆಯಾ || ಚಿತ್ರ ಭಚಕ್ರವರ್ತಿಗೆ | ತತ್ತರುಣಿಮ'ಚಕ್ರ'ಮೊಗೆಯೆ ದಿಗ್ವಿಜಯಕ್ಕೆಂ | ದೆತ್ತಿದವಳಡಾರದ | ಬಿತ್ತರನಂ ಗೆಲ್ಲುವವಳ ವೃತ್ತಕುಚಂಗಳೆ ! ಮದನನವಳಂಗಳಿ ವಾ | ಣದೆ ತಿರಿತರುತುರುಳೆ ನಾಭಿಕೂಪದೊಳವನ || ಶೃದಯಕ್ಕೆ ವದನವಿದು ನೀ | ಡಿದ ಬಿಸಲತೆಯಂತೆ ಹಾರಲತೆ ಸೊಗಯಿಸುಗುಂ | ನಾ- 1 ಛತ್ರ, ಗ!! | || ೩ || || ೩೫ || |೩ ||