ಪುಟ:ಲೀಲಾವತಿ ಪ್ರಬಂಧಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕಕಾವ್ಯಮಂಜರಿ [Cಶ್ವಾಸಂ v, vvvvvvvvvvvvvvvvvvvvvvv. 'ಬೆಳದಿಂಗಳ ಕುಡಿವೆಳಗಿಂ | ನಳಿತೋಳಂ ಮಾತೆ ಧಾತ್ರನೊಸರ್ವಮರ್ದಿನೊಳ || ಗ್ಯ ಆಸಿದ ಲಾವರಸಂ | ಗಳ ಸನಿತವೆನಿಸಿ ವನಿತೆಯುಗುರ್ವೆಳಗೆಸೆಗುಂ || | ೩ | 'ಅಲರ್ಮುಡಿಯೆತಿ ದ ಪಯಿಗೆ | ಮಲಗಿದ ಕಿವಿನಾಲೆಯೋಲೆ ಗಾಲಿಗಳೆನಲಾ | ನಳಿನಾಕ್ಷಿಯ ಮುದ್ದು ಮಾಗಂ | ಗೆಲೆವಂದುದು ಕುಸುಮಶರನ ಪೊವಿನ ರಥಮಂ || {} ೩ || ಕಂದರ್ಪ ಪೊಳೆವಸುಕೆಯ | ಕೆಂದಳಿರಿಂ ಸಮೆದು ತನ್ನ ಕೈ ಪೊಡೆಯಂ ಪುರಾ || ರ್ಣೇಂದುಗೆ ಕೈಯೆತೆಯುಂ ಕೊ | ವೃಂದದಿನಾಚಂದ್ರಮುಖಿಯು ಬಾಯ್ದೆ ದುಗುಂ | {{ ೩೯ || ಪವಳದ ಬಟ್ಟಂ ನುಣ್ಣಿತು || ನವೊಲಾನನಲಕ್ಷ್ಮಿ ಮುತ್ತುಗಳ ಬೆಳಗಿಂದಾ ! ಯುವತಿಯ ಬಾಯ್ದೆ ಯಾಳ ಮಿಂ | ಚುವ ಬೆಳಗಂ ದಶನವನೆಗಳೇಂ ತುದುವೋ || ||to! ಕಿಂ| ಸ್ಮರನ ಬಿನದಕ್ಕೆ ಲೋಚನ | ಕರಿಗಳೆ ಕೈಯಿಕ್ಕಲೆಂದು ನಿಲೆ ಸಂಪಗೆಯಾ || ೪ರಿಮುಗುಳ ತೊಳಸ ತಳಿಯೆನೆ | ಕರಮೆಸೆದುದು ಕವುಳಮುಖಿಯ ನಾಸಮುಕುಳಂ ಬ ॥೪॥ ಪ- 1* ಬೆಳದಿಂ. ಕ|| 11, 2 ಅಲರ್ಮುಡಿಯೆತ್ತಿದ ಪಯಿಗೆ | ಮಲ ಗಿದ ಕಿವಿಯೋಲೆ ಗಾಲಿ ನಳಿನಾಕ್ಷಿ ಮೊಗಂ || ಗೆಲೆವಂದುದು ಕುಸುಮಾಸ್ತ್ರ ನ ವಿಲಸಿತವೆನಿಸಿರ್ದ ಪುಸ್ಮರಥದು ತಿಳಂ, ಚ|