ಪುಟ:ಲೀಲಾವತಿ ಪ್ರಬಂಧಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಲಿ ಲಾ ವ ತಿ $ \ /\Pu W ಬುಗಳುಗಿನಂತೆ ಪಯ್ಕೆರ್ದೆ ಕರಂ 'ಮಿಸುಗುತಿರೆ ಸುಯ್ದಳು ಮು! ಜ್ಞೆಗೆ ನೆನೆದಂತೆ ಮೆರೆದು ನಿದ್ರೆಯೊಳೊಪ್ಪಿದನಾಕುಮಾರಕಂ || ವ|| ಆಗಳಾಕೆಯ ಕಣ್ಣೆಳಗೆಂಬ ಕಾಮಪಾಶದಿಂ ಕಟ್ಟಿ “ತೆಗೆದಂತೆಯುಂ, ಮದನದಹನಂ ಪತ್ತೆ ನಿತ್ತರಿಸಲಾದೆ ಲಲನೆಯ ಲಾವಣ್ಯರಸದ ಬಯಲೊ ನಿ ಲಾಡಿ ಬಿಟ್ಟಂತೆಯುಂ, ಕುಸುಮಶರನ ಕೂರ್ಗತೆಗೆ ತನ್ನನೆ ಗುಮಿಯೊಡ್ಡಿದುದರ್ಕೆ ಬೆಗಡುಗೊಂಡಂತೆಯುಂ, ಬಿಟ್ಟು ಪೋಗಿ ಬಗಿದು ಪು ಗುವಂತೆಯುಂ, ಸೋಲು ತನ್ನನೊಪ್ಪಿಸುವಂತೆಯುಮಪ್ಪಿಕೊಳ್ಳಂತೆಯು ಮೆಳಸಿ ಬಳಸಿ ಪರಿದು ಪತ್ನಿ ಬಲಿಲ್ಲು ಬೆಂಡಾಗಿ ನಾಭಿಕೂಪದೊಳೆ ಬಿ ರ್ದಂತೆಯುಂ, ಬಟ್ಟಮೊಲೆವೆಟ್ಟದಿನಿಯಲಯಿಯದಂತೆಯುಂ, ಮುಖಚಂ ದ್ರಮರೀಚಿಯೊಳೆ ಮುಗಿದಂತೆಯುಂ, ಕೇಶಪಾಶದೊಳೊಡರ್ದಂತೆ ಯುಮೆಂತುಮತ್ಯಾಸಕ್ತಿಯಿಂ ತಳರಿಲ್ಲದ ತಳೋದರಿಯವಯಮರೀ ಚಿನಜಲೇಪದೊಳೆ ತೊಡರ್ದ ಚಪಳ ಚಿತ್ರಮಂ ತೆಗೆಯಲಾಗಿದುಚ್ಛಮುಂ ತುಚ್ಛಮುನ್ನಲ್ಲದಿಚ್ಛೆಯೆಬ್ಬಿಸೆಯಲುಂ ನುವಂತೆ ನಿದಾಮುದ್ರಿತ ವಿಳೋಚನನುಮಾಗಿ ಕಂದರ್ಪದೇವನಿಗ್ರ್ರದುಗುನ್ನೆ ಗಂ; ದುರ್ವಾರದರ್ಪ ನಪ್ಪ ದರ್ಪಕನ ಭುಜವಿಜಯಪ್ರಕಟಪಟುಪಟಹರಟನಾಟೋಪವನಭಿನ ಯಿಸುವಂತೆ |೬೦ || ಚಂಡಾತಂಡಗೀತವನಿಯನೊದೆದು ಪರಾವತಾರಾವಮಂ ಬೆ೦ || ಕೊಂಡೊಕ-ಕಿರಕೋಳಾಹಳಮನಿದು ಸೆಜ್ಞಾರದಿಂದೇ ಮಾಧ್ವ | ಚುಂಡಾಳ್ವಚ್ಛಖಳಾಶಿಂಜಿತವನೆಡೆಗೆ ಪೊಳ್ಳುಳ್ಳಿ ಪೊಣ್ಮಗಂತಾ | ಜಾಂಡಂ ಪ್ರಾತಸ್ಯಶಂಖಸ್ಸನಸಹಚರಸಂಚಾರವೂರ್ಯಪ್ರಸಾದಂ || ಆನಿನದದಿನೆತ್ತನೆ | ಭೂನಾಥಂ ಮಾಣದೆರ್ದೆಯನುರ್ಚುನ ಮದನಾ | ಸಾನಿಕದಿನೆಳ್ಳಿತ್ತಂ || ತಾನೆನೆ ಮೈ ಮುಗಿದು ನಿದ್ರೆಯಿಂದೆತ್ತಂ | | ೬೦ || ಪಾ- 1 ಮುಸುಕು, ಗು 2 ಚ| ಪ್ರತಿಯಲ್ಲಿಲ್ಲ 3 ನೆ; ಗೆ, ಗ | 0 0 . ೨