ಪುಟ:ಲೀಲಾವತಿ ಪ್ರಬಂಧಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ www. ಅರಸಂ ಸರಸಿಜಮುಖಿಗಾಂ | ನೆರೆದಿರೆಯು ಸೊಲನೆಂದು ಪುರುಡಿನಿ ಪೋಪಂ | ತಿರ ನಿದೆ, ಪೋದುದವನೀ || ಶರನುಂ ಸಂಭ್ರಮದಿನೆರ್ದು ತಳವೆಳಗಾದಂ || | ೬೩|| | ೬೩.. ವ|| ಆಸಮಯದೊಳೆ ಅ೪ನೀಚಮೃದುಮುಂಜ-ಶಿಂಜೆತನಮಂ ಸಣ್ಣಂಚರಂ ಬಂಚರ | ಸ್ಥಳಿಯೊಳೊಡನುನುಣ್ಯರದೆ ಮಿಂಚಂ 'ನೀ'ವೋಲ್ಲೋ ಕಾ|| ಕಳಿಯೊಳಡಿದ ನೀಯನಪ್ಪ ರಸಗೇಯಂ ಚಿತ್ತಮಂ ತಾಗೆ ಪೊ || ಗಳ ಬಾಣಂಗಳೆ ತಾಗಿದಂತಿರಗಿದಂ ಶೃಂಗಾರಕಾರಾಗೃಹಂ | |೬೬| ವ|| ಅಂತು ಶಯಾತಳ ದಿನೆರ್ದು ನೀಳ ಬಿಳಯ ನಳನದೆಸಳ್ಳಿ ನು ಸು ಮುತ್ತಿದ ಮತ್ತಮಧುಕರಕುಳಮಂ ಕೆಲಕ್ಕೆ ತೊಲಗಿಸುವಂತೆ ತಳ ತುಲಿಗೆಮೆಗಣ್ಣಳಂ ತೆಗೆದು, ನೆಯ್ದಿ ಲೋಳೆ ನಿಂದ ತುಷಾರಿಕಕ್ಕೆ'ಗಳಂಕೆ ದಳರಿಂ ತೊನೆವಂತೆ ಕೆಂದಳದಿಂ 'ಕಣ್ಣನಿಗಳ'ನಗಲೆ ನೂಂಕಿ, ಕೊಲಲೆಂದು ಕೋವಿದ ಕಠಿನಕುಚಕುಂಭಮುರಮನುರ್ಚಿ ಬೆಂಗೆ ಬಳವಂತಿರೆ ಕಂಡು ಮೆಲೆವರಿದಪ್ಪಳೆಂಬ ತಪ್ಪಿಂಗೆ ಮುಂದೆನಿಂದಂತಿರ್ದ ಕೌಮಳೆಯ ರೂಪಂ ಕುಮುದವಳ ದಿ ರ್ಘದಾನದಿಂ 'ಮೊದುವಂತೆಯುಂ, ಪಲಿಫೋನಲಿ ಕಲ್ ದು ಕಂದಿ ನಾದುವೆಂದು ನರಕಾಸುವೆವಹಾರವುಂ ಕೆದವಂತೆಳುಂ ಸೊಡರ್ಗುಡಿಗಳಿ೦ ನಿಮಿರ್ದ ಕಾಡಿಗೆಗುಡಿಗಳ ನುಣ್ಣ ಪ್ಪಿನಿಂ ನಸುಮಾಡಿದು ವೆಂದು ಸಧಭಿತ್ತಿಗಳಂ ಸೊದೆಗಳಿವಂತೆಯುಂ, ಕಣ್ಣೆಳಗು ಬಳಸೆ ವಿಳ್ ಚನಂ ವಿನ್ನುರಿತವಿಲೋಚನನಾಗಿ ಕಾಮಮಾಯೆಯಿಂ ಮೆಯ್ಯ ಹೆದು ಮೋ ಹಗ್ರಹದ ಸೋಂಕಿನಿಂ ಮರುಳೊಂಡು ಸೋಲದ ಸೊರ್ಕು ತಿಳಿಯದೆ ಕ ಳವಳಿನಿ ನೋಡಿ, ತಳರದೆ ತನ್ನ ಕಣ್ಣ ಮೊದಲೋಳೆ ಸುಳಿದಾಕೆಯ “ಕಣ ತಳ 1 ತಳಸಬೊಡಾಕೆಗೆತ್ತು ರಸಭಾವದ ಚಿತನು'ನಾಕಗೆತ್ತು ಪು || ಪು- 1 ನಿಳ ಚ || 2 ಕಣಿಕೆ ಚ ॥ 3 ಕಣ್ಣ ನೀರ್ಗಳ ಗ|| 4 ನೋಡು ಕ। ಗ! 5 ರೂಪುತಳ, ಟ | 6 ಚಿತ್ರದಪೆಂಡಿರ , ಗ || ೬ ೫ ||