ಪುಟ:ಲೀಲಾವತಿ ಪ್ರಬಂಧಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ • w ಆಸೆ ಜಗನ್ಮಹಾಪ್ರಭುಗಭೀಕ್ಷಿಸಲೆತ್ತಿದ ಸುಪ್ರಭಾತಮಂ | ಗಳಮಣಿದರ್ಪಣಕ್ಕೆ ದೊರೆಯಾಯ್ತು ದಯಾದ್ರಿಯೊಳಕಮಂಡಳolve ವ|| ಅಂತುವಲ್ಲದೆಯುಂ, ಅನುರಾಗಂ ನೀರಜಿಗಳವಡೆ ಬೆಳಗಿಂ ಬಳ್ಳಿ ಸಂಪನ್ನ ತಾರಾ | 18'ನಿಕಾಯಂ ಮಂಡಳಾಗ್ರುತಿಗೆ ತೆಗೆಯೆ ಲೋಕಕ್ಕೆ ದೃಗೊಕನಾನಂ|| ದನಮಂ ಮುಂದಿಟ್ಟು ಚಂಚನಕಕರ್ಲಮಂ ತೀವಿ ಸರ್ವಾತೆಯಂ ಭೋ! 'ವಿನುತಂನಿಂದಂತೆ*ರಾಜ್ಯಾಭ್ಯುದಯದಿನೆಸೆದಂ'ಪದ್ವಿನೀದೇವಿತೇಶಂ ||೩|| ಇದೆ ಹೇಪಾಪದಿಂ ವಾಹಳಿಗೆ ಕರೆವೊಲೆ ಕಟ್ಟಿ ಬಂದ ಮೀಯಿ! ರ್ದುದೆ ಪರ್ವಿ೦ ಸಣ್ಣ ಬಂಜೆಗೆ ನಿನಿದ ಕಟ್ಟಾನೆ ಸೇವಾರಸೋತ್ಸೆ ಕದಿನೀಗಳೆ ದೇವ ಬಂದಿರ್ದಪುದು ಸಕಳರಾಜನೈಕಂ ಮಂತ್ರಿವರ್ಗo! ಸದನಂ ಸಾರ್ದಿಷ್ರ'ದಿನ್ನು ಪ್ಪವಡಿಸುಜನತಾನೇತ್ರನೀರೇಜಭಾನೂ ||vr8|| ವ|| ಎಂದು ಮೃದುವುಧುರಗಂಭೀರಧ್ವನಿಯಿನೋದುವ ಪ್ರಭಾತಪುಣ್ಯ ಪಾಠಕವಾಗಧನಿಹಕ್ಕೆ ಕನಿನಲ್ಲು ಕಮನೀಯಭಿತ್ತಿಭಾಗಂಗಳಂ ಕುಂಕುಮರಸದಿಂ ಕಾಳಿಗೊಳ್ಳಂತೆ ಗವಾಕ್ಷವಿವರದಿಂ ಪೊಕ್ಕು ಪಸರಿ ಸುವೆಳವಿಲನಳುರ್ದು ಕೊಟ್ಟು ಕಾವುಕಾಳಾನಳಜಾ'ಳೆಗೆ 'ಲ್ಯದಂತಿ ರಳ್ಳಿ ಧೈರ್ಯಮನವಲಂಬಿಸಿ ಬಿಸುಸುಯ್ಯು ಶಯಾತಳದಿಂದೆಂತಾನುಮೆ ರ್ದು ನಿಜಕೃತ್ಯವಾಟಪುಟನಂ ತೆರೆದ ತರುಣಿಯ ತೊಅನನದು ತೋ ಅವಂತೆ ಮಣಿಕಂಕಣ'ರಣತ್ಕಾರಕ್ಕೆ ಸೆಜ್ಜೆವಳ'ನುಜ್ಞಗದಿಂ ಕನಕಕ ವಾಟಾಟಮಂ ತೆಗೆಯೆ ಫೋಅಮುಟ್ಟು ಕರುನಾಡದ ನೆಲೆಯಿನವತರಿಸಿಯಾ ಕನ್ನೆಯ ಮುಖಮುಕುರವಂ ಪೋಲೀ ಕನ್ನ ಡಿಯುಮೆನ್ನನೊಳಗುಮಾ ಡುವುದಾನ ಕೌತುಕವೆಂಬಂತೆ ಮಂಗಳಮಣಿದರ್ಪಣವನೇವೈ ಸುತ್ತು ಮ ವಳೊಕಿಸಿ ಮೊಹರಸದೊಳೆ ನಲಿಂಗಿದ ತನ್ನ ನಿನ್ನ ನೆಂದೀಕ್ಷಿಸುವಂತಿರಾ ಪಾ- 1 ತಿ. ಕ || ಚಚಿ 2 ವಿ. ಚ| 3 ಜಾತಾಭ್ಯುದಯುನೆಸೆದಪಂ. ಕ| ಜ; ಜಾತ್ಯಾ........ಗ 4 ಸರ್ದಪ್ಪು, ಕ| 5 ಳೆಗಳ ತ, ಕ| 6 ರಂಕಾ, ಗ|| 7 ನಯ,