ಪುಟ:ಲೀಲಾವತಿ ಪ್ರಬಂಧಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ಆ ಇ ವ ತಿ ೭೫ ಜ್ಞಾವೇಕ್ಷೆಣಂಗೆಯ ನಂತರ ರೋಮಕೂಪವಿವರ'ವೆನಿಸ್ಸತ'ಮನೋಭ ವಾನಳಧೂನದಾಮಾಮೃತನಾದಂತೆ ಶುಚಿಸುರಭಿಸೋಸಲಿಲಸ್ನಾನಸಂಸ ಕಸೂಕ್ಷಧೂಮಲೇಖಾಳಂಕೃತಶರೀ'ರಂ, 'ಜಾಹ್ನ ವಿಫೇನಪಿಂಡಪಾಂಡು ರಿತಜಟಾಜಟಧೂರ್ಜಟಿಯಂತೆ ಸದಯಪ್ರಕ್ಷಾಳನಪರಿಘದುಕೂಲವಸನ ವೇತಮಸ್ತಕಂ, ಪಾದಪದ್ಮರಾಗಪಟಳಪಟಳಿತವನಪಾದುಕಾಪದವಿ ವ್ಯಾಸರಣಿತವುಣಿಕುಟ್ಟಿನಂ, ಜಗನಂ ಬಗೆದ ಬೆಗದೊಳೆ ಗೆ ವಿಷವು ಶರನನದಟಲೆದ ಗೆಲ್ಲಂ ನಿನ್ನೊಳಲ್ಲದೆ ಸಲ್ಲದೆಂದು ಸೋಲಿಸಲೆ ಪೋಪಂತೆ ರಾ ಜಾಲಯಾಲಂಕಾರಭೂತ ತಳಜಿನಾಲಯಕ್ಕೆ ಪೋಗಿ ಪ್ರದಕ್ಷಿಣಂಗೆ ಯು ದೂರದ್ದಾರದೇಶಪರಿಕ್ಷಾಳಿತಕರಚರಣಕಮಳಂ, ತದಾಲಯವುಂ ಪೊ #ು ಮಣಿಮಂಟಪದ ಮಧ್ಯಸ್ಥಿತಚಂದ್ರಕಾಂತಜಿನಬಿಂಬಕ್ಕೆ ವಿನಮಿತೊ ತಮಾಂಗನಭಿಮುಖನಾಗಿ ಕೈಗಳು ಮುಗಿದು, HvI ಶ್ರೀಯಂ ಕೂರಿಸಲಾಜ್ಞೆಯಂ ಪಸರಿಸಲಿ ಸರ್ತಿಯಂ ಕೊರ್ವಿಸಲೆ ಕಾಯಕ್ಷೇತಮನ ಸಲೆ ದುರಿತಮಂ ನಿರ್ಮ ಲಿಸಿ ನಿಂದ ನಿ | ಟ್ಟಾಯಂ ನಿಟ್ಟಿಸಿಕೊಳ್ಳನಪ್ಪಿ ತಣಿಸಲ್ಬಟ್ಟಿಂಗೆ ಬೇ_ಸುಖೋ | ಖಾಯಂ ತಜ್ಞರಣಪ್ರಣಾಮಮುದಂ ಶ್ರೀಮಜ್ಜಿನಾಧೀಶ್ವರಾ ||v೬೧ ಕಡುಕೆಯ್ದು ಟ್ಟುದನಿಕ್ಕಿಯುಂ ಸುಭಟನೆ ಸಂಸಾರಕಾಂತಾರಮಂ | ಕಡಿದುಂ ಶಾಂತಿವಿಹೀನನೈ ಸುವಿದಿತಂ ಜೀವಾದಿತ,ಂಗಳಂ | ನುಡಿದು ಮನಸಮೇತ ವಿವಳನದೋರ್ಲತಾಪಾಶದೊಳೆ || ತೊಡರ್ದು೦ ಮುಕ್ತನೆಯೇಂ ಕರಂಸಿರಿ'ಯೆಯೋ'ಶ್ರೀಮಜ್ಜಿನಾಧೀಶರಾಗಿ ಬನಮಂ ಸಾರ್ದ ನರಂಗೆ ಮಾವನಫಲಂ ಪೊತ್ತುಪಂಕೇದಕಾ | ನನಮಂ ಸಾರ್ದ ನರಂಗೆ ಶೀತಳxಲಂ ಸಾರಸ್ಸತಾ'ಧಾರಸ ! ಜೈನರಂ ಸಾರ್ದ ನರಂಗೆ ಸದ್ದು ಣಗಣಂ ನಿನ್ನ ಅಭ್ರಯಂ ನಂಬಿ ಸಾ | ರ್ದ ನರಂಗುಮಸಾಗೃವಾನಗಹನಂ ಶ್ರೀಮಜ್ಜಿನಾಧೀಶರಾ 1 vvrh ಪಾ- 1 ವಿನಿರ್ಗತ, ಜ 2 ರ, ಚ3 ಳೊಳೆ, ಕ। ಚ। 4 ಮನೋ, ಚಗಿ: ಯುನೈ, ಗೆ) 5 ದಾನ, ಕ ಗ||