ಪುಟ:ಲೀಲಾವತಿ ಪ್ರಬಂಧಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

E © ಲಾ ವ ತಿ M ಯಂ ತನ್ನ ಗಂಭೀ |ರವೆ ಗಾಢತ್ಸುಕೃಮಂ ಮಿಕ್ಕವು ವಿನಯಮಂ ಮಾನಗರ್ವ೦ ವಿವೇಕ | ಚ್ಯುತಿಯಿಂ ಸಭಾಗೃದಪo ನಿಜವಿಕಳತೆಯಂ ನೀತಿ ನಾಣ್ಣಾದ ಕೇಡಂ || ಬವರಂಗೆಯ್ಲಿ ಬಿವಿಲವ | ಯುವದಿಂ ಪೊಲಿ ಪೊಲೀಯದಿರೆ'ಕೃತ್ರಿಮ ಸಾ || ತೃವದಿಂ ಸಲಿಲಮುಮಂ ಬಾ || ಡತನುವನೊಳಕೊಂಡ ಕಡಲನರಸಂ ಪೋಲ್ಲಂ | ||೨| ಅಂತು ಬಲಿದೊಡ್ಡಿದವನೀ | ಕಾಂತನ ದೃಢತುಂಗಧೃತಿಧರಾಧರನುಂ ತ | ತ್ಯಾಂತಾಸ್ಸು ರದಪ್ರತಿಹತ || ಚಿಂತಾಶನಿಯುರ್ಚೆ ನುಚ್ಚುನೂರಾಯಾಗಳ | |ly ಮಗುಟ್ಟುಂ ಮಗುಟ್ಟುಂ ಕನಂ | ಮಗುಟ್ಟುಂ ವಧುವೆಂದು ನೆಲೆಯನ್ನೆವನೆನಿಳಗಂ || ಪುಗುವಂ ಪವಡಿಸಿ ಕಣ್ಣಂ | ಮುಗಿವಂ ಮುಸುಕಿಡುವನಸಿಯಳಂ ಭಾವಿಸುವಂ || ಭಾವಿಸಿ ತನ್ನ ಯ 'ನಯನೇಲಿ | ದೀವರದೊಳೆ ಸು ಆಯೆ ಕನ್ನೆ ತಾನದು ಕನಸೆಂ || ದೇವುವನೊಯ್ಯನೆ ಕಿವಿಯಂ | ತೀವ್ರವಣ ಕಳಕಳಕೆ ಕಿನಿಸಿ ಕಂಗನೆ ಕನಂ || || ೧೦ || ಪುಸಿನಿದ್ದೆಗೆನೆಮೆಯಂ || ನಸುಧೆಗೆಯಲೆ ಕಣ್ಣನಿನಿಸು ಮಿಡುಕುವ ನೆರ್ದೆಯಂ' || ಕುಸುಮಶರಂ ಮಸಕದಿನಿಗೆ || ಬಿಸುಸುಯ್ಯುತ್ತೆರ್ದು ಸುತ್ತಿ ಸುಳಿಯುತ್ತಿರ್ದಂ | |೧೧| ಸಾ- 1 ಕೃತಿಂ ಚ ೭ ಮನದಿಂ, 3 ವಿದ. ಚ ಜ! 4 ನವನಂ ಕ ಚ | ರ್J |