ಪುಟ:ಲೀಲಾವತಿ ಪ್ರಬಂಧಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಲಿ ಲಾ ವ ತಿ V೧ No ... \/\ /\/\/\//\/ ಸ್ತುತವಾರ್ನಿಝ್ರರಸ್ತರಮಂ ಮದವರೀಲಾನಿಕಾರಂಗಮಂ | ಕೃತಕಾಧೀಂದ್ರದ ರೀತಕೋಶ'ಗೃಹಮಂ ಪೊಕ್ಕಂ ಮಹೀವಲ್ಲಭಂ ೧೭|| ಎl ಅಂತು ಪೊಕ್ಕು ಕಿದಂತರದೊಳಿಂದೂಪಳದ ಪೆತ್ತ ಪಲವಳಗುಗಳೆ ವೊಳಗೆ ಪೊಳ್ಳುವ ಪೊಸವೆಳಗಂ ಪೊತ್ತು ನೂಂಕೆ ಜರಿದು ಬಿರ್ದು ಬಲಿ ಗಂತಿರಿರ್ದ ಮಾಕ್ಸಿಕ್ತಿಲಾತಳವುಂ ನಿತಂಬಳಕ್ಕೆ ಸಕ್ಕು ಮಾಡದದದಿ ಮುಂದೆ ಮಂದಯಿನಿ ಪಚ್ಚೆಯ ಪಾಸಬೆಯಂತಿರ್ದ ಪಸಲೆಯನಲಂಕರಿಸಿ ಪೂರ್ವಪರಿಚಯಕ್ಕೆ ಸರಿತಂದು ಕರತಳದೊಳೆ ತಿವಿದ ಮರಕತಮುದ್ರಿಕೆಯು ಪಸುರ್ವೆಳಗುಗಳನಾ ಪಸುವುಲೈಗೆತ್ತು 'ಮುಸುಂಬಿ'ನೊಳಾರಯ್ಯ ದೀವ ದ ಪುಲ್ಲೆಯ ಕೊಣಸುಗಳ್ ಪುಲ್ಲೆಸಳಂ ಸೆಟೆದು ನಿಂಡುತುಂ ದ್ವಾರದೇಶ ದೊಳೆ ನಿಖಿಸಿವ ಪಿಂಛಾತಪತ್ರಕ್ಕೆ ಮುತ್ತಿನ ಸತ್ತಿಗೆಯಚೆಲ್ಪನೊಳಗುಮಾಡಿ ಯುಂ, ನುಣ್ಣಸಲೆಗೆ ಪನಿಸಲ್ಲ ಪಸಲೆಯ ಪೊ.ಸಸಿರಿಯನಾಗುಮಾಡಿಯುಂ, ಚಾಮರದಿಂ ಬೀಸುವ 'ಬೀಸು'ಗಾಳಿಯ ತಿನಿಂ ತೊಯ್ದ ನನೆಲತೆಗಳ ಮೇಳದ ಮನ್ನಣೆಯ ಇನ್ನೆಯರ ಲತಾಂಗಂಗಳ್ಳಿ, ಲಾವಣ್ಯರಸವಿಸರ ದ ಬಿಂದುಗಳಿ ತಲೆದೂ ಬಿದುವೆಂಬ ಕೌತುಕಮಂ ಕೋನರಿಯುಮಾವಿ ೪ಾಸಿನಿಯರ ವಿಲೋಚನಚಂದಿಕೆಯ ಕೊಆಂ ಚಂದ್ರಕಾಂತದ ಕಲ್ಲ ಜೊಸರ್ತುವೆಂಬ ಸಂದೆಗಮಂ ಮುಂದಿಡೆಯುಂ ಮಾಣದೆ ಪಳಕಿನ ಶಿಲೆಯೊ ಳಪ್ಪಳಿಸಿ ಬೀಬೀ ಕೃತಕನಿರ್ಝರದಲಧಾರೆಗಳಂತೆ ತೂಯೆ ತುಳುಗುವ ತುಂತುರ್ವನಿಗಳೆ ಮೆಲ್ಲನೆಡ್ಡಿ ಮುತ್ತಿಂ ಮಾನಸನಾದಂತೆ ಮುತ್ತಿನ ನಿ ಲೆಯಂ ನಲಂಗಿರ್ದ ಭೂಲೋಕಕಂದರ್ಪ ದೇವನನನತಿದೂರಾಂತರದೊಳೆ || (ಸ್ವಾಗತವೃತ್ತ) ನೋಡಿ ಕಂಡು ಮಕರಂದನಂದನ | ಟ್ಯಾಡಿದಂತೆ ಮತಿ ವಕ್ಕೆ ಪಂಕಜಂ || ಬಾಡಿದಂತೆನಗೆ ತೋಚಿದಪ್ಪುದ ೮ಾಡಿತೆಂತೊ ಹೃದಯಂ ಮಹೀಶನಾ | ||೧೯|| ನಾ- 1 ಗುಹೆಯಂ , ಚ|| 2 ಮುಣಿ ಗ !! 3 ನಸು, ಚ}} XX