ಪುಟ:ಲೀಲಾವತಿ ಪ್ರಬಂಧಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಕರ್ಣಾಟಕಕಾವ್ಯಮಂಜರಿ 'ಶಾಸಂ ཀ ་འའའའའའའའའའའའའ ང་ ཀན དཀའའའའའའའའའདཀར་འ རཀ ཀ ཀཀཀ ཀ ཀའ་འའའའའགགཉ

6 | ಬಗೆಯುಂ ಕಣ್ಣುಂ ಕರಂ ಕೆಯ್ಯುದುವು ಮೊಗರಾಗಂ ಮೊಗಂಗೊ ಟ್ಟು ದಿಲ್ಲಿ: | ಮೊಗದಂದಕ್ಕೆಂದಿನಂತಲ್ಲಿದು ನೃಪನ ತೆಂ ಸಾವನಂ ಮೆ ಈ ೪೦ ಮೆ | ಬ್ಲೊಗೆದತ್ತಾಳಾಪವುಂ ಮೇಳದ ವಧುವಿರೆಳಂ ಕೇಳಲಾ ಯ್ಕೆಲ್ಲ ಸುಯೆ ಕೈ । ಮಿಗೆ ಪೊಳ್ಳುತ್ತಿರ್ಪುದಂ ಪೇಸುವು ಪೊಡರ್ವತೃ ತಂಠನಾಸಾಗ್ರಟಂಗಳ | |co| ವ! ಅದಲ್ಲದೆಯುಂ , ತಾಂಬೂಲೀದಳ'ಕೆಂದು ಕ || ರಾಂಬುಜಮಂ ಬೆ ಅದೊಂದು ದೆಸೆಗುಯ್ಸನೆ ! ತಂಬದೆ ನುಡಿಯಿಸರಂತಿರೆ | ತಾಂ ಬರಿದತ್ತೊಂದು ದೆಸೆಗೆ ಕಿವಿಯೊಡ್ಡಿದಪಂ | | ೧|| ಕಲಿಕೆ ತವೆ ಮಲಗಿ ಮೊಗನಂ | 'ಮುಕುವ ಮೃಗಶಿಶುಗೆ ಕರದ ತಂಬುಲದೆಲೆಯಂ || ಮದಿಪನದುದ್ದಲ್ಲದೆ | ಬಗಯ್ಯ ನೀಡುತಿರ್ದಪಂ ನೃಪತಿಲಕಂ | Ho| ಕಡುನೊಂದುದೆನ್ನ ಚಿತ್ತಂ || ನಡೆ ನೋಡೆಂದೆನಗೆ ತೆಗೆದು ತೊಅರ ತೆಗದಿಂ || ದಡಿಗಡಿಗಾಗುಳಿಗಿದಪಂ | ತೊಡರ್ದಲಸಿಕೆ ನೆಲಸಿ ನಿಂದ ಕಾರಣದಿಂದಂ | | ೩ || ಕೋಗಿಲೆಯ ಗಿಳಿಯ ತುಂಬಿಯ ! ಸೋಗೆಯ ಸೊಗಯಿಸುವ ಸಣ್ಣ ದನಿಗಳೆ ಕಿವಿಯಂ || ತಾಗಲೋಡಂ ಬೆಳ ದಪಂ || ಪೋಗಿದು ಕುಸುಮಾಸ್ತನಾಟವಾಗಿವೇಂ || ಈರೂಪೀನವಯವ್ವನ | ಮಾರಸಿಕತೆಯಿಭಾವವಧುರತೆ ಮುಚ್ಚಿ || ನಾ - 1 ಕು. ಗ| ಪ || 10 || 8|