ಪುಟ:ಲೀಲಾವತಿ ಪ್ರಬಂಧಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕಕಾವ್ಯಮಂಜರಿ b (ಆಶ್ವಾಸಂ > ••••••••• ,

ಜನಪದಬೋಧನಾರ್ಧಿಭವೆ ನಮ್ಮಮನೋಹರಕಾಂತೆ ಕಾಮಸಂ | ಜನನಿ ಯಶೋವಿಕಾಸಿನಿ ಗುಣಿ' ಕೃತಸಂಸ್ಕೃತಿ ಪೆ ಪುಣ್ಯಭಾ | ಗಿನಿ ಭುವನ'ಪ್ರಬೋಧಿನಿಸುಖಾಮೃತದಾಯಿನಿ ಬಂದು ನೇಮಿಚಂ|| ದ್ರನ ಮುಖಪದ್ಮದೊಳ ಸಿರಿವೊಲಿರ್ಸ ಸರಸ್ವತಿ ನಿಲೆ ನಿಯಂ ||೫|| - ಬಬಿದೆ ವರರಲ್ಲ ಕುಕವಿವಜಶಾಲಿಯಂ ಮಲಂಗದೆ | ಖಿಸದೆ ದುರ್ವಿವೇಕಮುಖಕಟ್ಕಲದಿಂದವಗಂಧವುಂ ಮರು || ಲೈ ಆಗದೆ ನುಗ್ಗೆ ಚಂಪಕದೊಳೊಲ್ಕು ಸರಸ್ವತಿಯೆಂಬ ತುಂಬಿ ಬಂ | ಬೆ೬ಗುಗೆ ನೇಮಿಚಂದ್ರನ ನರತಜಾತಮುಖಾಂಬುಜಾತದೊಳೆ |೬|| ಎನಗೆ ಸಮಂತಭದ್ರನೆ ಕವೀಶ್ವರರೊಳೆ ಸಕಲಾಕೌಲಿಂಕದೇ 1 ವನೆ ವರವಾದವಿದೃರೊಳರೇಷವಿಶೇಷಕವೊಚ್ಛಪೂಜೃಪ| ದನೆ ಪದವಾಕೈಕೋವಿದರೊಳ ತೃಭಿನೂತನರನ್ನ 'ರಪ್ಪ ಮ || ತಿನ ಕವಿವಾದಿಶಾಬ್ಬಿಕರೊಳಾರ್ಗೆನಿತುಳಡಮಟ್ಕಳೊಡಂ ||೭|| ಪಾಪಶುಭೋದಯಮಂ ವಾ | ಗ್ರಾ.ಪಾರದಿನನತನತರ್ಗೆ ಮಾಂ ಸಹಸಂ || ಕೋಪಪ್ರಸಾದವೆಂದೊಡೆ || ಶಾಪಾನುಗ್ರಹಸಮರ್ಥರಲ್ಲರೆ ಕವಿಗಳ | ಕಡುಗಲಿದಯಶಂ ಪೆಸರಿಡೆ | ಕಡುರ್ವಿದಾಯಿತ್ತು ಕೀರ್ತಿ ಕವಿಗಳ ಕವಿದೆ || ದೊಡೆ ಕಣಿದವರ್ಗಳಿ ಬಿಳದೆಂ || ದೊಡೆ ಬಿಳಿದೇಕವರರ್ನುದೆ ಕೊಡುವ ಕೆರ್ಲು || - ಸುಭಗಕವಿವೃಷಭಶುಭದ | ಸ್ವಭಾವಸರಸಪ್ರಬಂಧಬಂಧುರಗುಣಸಾ ! ರಭವಂ ಪೊಸಗುವ ವಾ || ||s* || 5 ||೯||