vre ಕರ್ಣಾಟಕಕಾವ್ಯಮಂಜರಿ [ಆಶ್ವಾಸಂ www. Myth Inthu vvvvvv vv vvvvvvv MMMMMMMMMMMMMMrvw M vy sev w x y yyyyyy ಇನಿತೊಂದುದ್ಧಾನಸಭಾಗ್ಯದಗುಣದೋದವಿಂಗವಳೆ 'ನೋಂತಳಾವ' | ಇನಿತಾನಿಪ್ಪಾದನಕ್ಕುಜ್ಞವ ಕೆವ ತೆದಳೊ ಪದ್ಮಜಂಗಾವಳ್ ಪೇಜ್ | ನನೆವಿಲ್ಲಂ ಪೊಡುವಾಯಾಸವ'ನುಡುಗಿಸಿದಳ್ಳಾವನಿಂದಾರುಮಂ ರೂ | ಏನೊಳೆಂದುಂ ಮೆಟ್ಟದಿರ್ಪಿನೃಪಸುತನೆಸ ಕಕ್ಕಾವಳೆ ಕೇತುವಾದಳೆ || ಸವಿಯಂ 'ನೋಟದೊಳಿತ್ತಳಕ್ಕು ಮವಳಂ ಲಾರಸರ್ವಸ್ಪದಿಂ | ಸವೆದ ಪದ್ಮಜನಕ್ಕುವಾಕೆ ಸೊಬಗಿಂಗುತ್ಪತ್ತಿಯುಂ ಮನೋ || ಭವನಾಕಾ೦ತೆಗೆ ವೇಳೆಗೊಂಡು ಬೆಸನಂ ಪೂಣ್ಣಿನ ನಕ್ಕುಂ ಮರು | ಇವನಿಂತಲ್ಲದೊಡೆಕೆ ಸೆದೆವಡುಗುಂ' ತೃಗಾರಕಾರಾಗೃಹಂ |೩೨| ವ|| ಮತ್ತ ಮಿದೆಂತಾದುದೆಂದು ಬಗೆದು ಭಾವಿಸಿ ನೋಡಿ, ಅನುರಾಗಂ ತಲೆದೊದಿಗುಂ ಶ್ರವಣದಿಂದಾಲೋಕದಿಂ ಪೇನಾ || ವನುಮಿಲ್ಲೀತನ ಕಣ್ಣೆವಸ” ವಧುವು ಮುನ್ನಿಲ್ಲ ಮುನ್ನೆಸಖೇ || ಆನೆಗಂ ತಳ್ಳಿದ'ನಿಂದು ಸ್ಥಿವನೆಯೊಳೊ ಕಂಡನ ಕೈ ವರಾಂ || ಗನೆಯಂ ಸ್ಪಷ್ಟ ಬೊಳೆಂದನೇಂ ಸಚಿವ ತತ್ರಂ ನಿತಿನಿಷ್ಣಾತನೋ ||೩೩|| ವಗಿ ಅಂತು ವಿಶದಪ್ರಜ್ಞಾಪದಿ ಪರ್ವತಮನಸ್ಸನಸೊಮನಾಗಿ ದನ ದಹನದಗ್ಗಧರಾಧರಕ್ಕೆ ಅಭಿನವಜಳಧರನುಂ ತೀವ್ರತಪನತಾಪತಪ್ತತರುಣ ತರುತಿಳಕಕ್ಕೆ ತೆಂಕಣ ಗಾಳಿಯುಂ ಬರ್ಪಂತೆ ಬಂದು ವಿಜಯಸ್ತವಚನ ಮನುಚ್ಛರಿಸಿವ ಮಕರಂದನಂ ಗುಣಮಕರಂದವುಧುಕರಂ ಕೆಲಕ್ಕೆ ಕರೆ ದುಕುಳ್ಳರಿಪುದುಮಾಮಂತ್ರಿಪುತ್ರನ ಕಣ್ಯದು ವಿಳಾಸಿನೀಜನಂ 'ಕಾವು ಸಂಚಾರಚ್ಚಲದಿಂ ತೆಲಂಗೆಯುಂ ವೇತ್ರಲತಾಧರ ದೂರಾಂತರದೊಳೆ ತಿರ್ಯಗ್ರಳಿತವದನರಾಗಿ ಗುಜಗುಜಗೊಳುತ್ತಿರೆಯುವರಸನುಮಾನ ಮೊಗಕ್ಕೆ ನಾಣ್ಣಿ ತಲೆಯಂ ಬಾಗಿ ಬಿನ್ನ ನಿರೆಯುಂ ಕಿಯಿದುಬೇಗಮಿರ್ದು ಅಳವಿಗಳಿದಳರ್ವ ಮದನಾ | ನಳನಂ ನದಿಪಿ 'ಪಲವುಮ'ಮೃತದ ಪನಿಯಂ || ಪಾ- 1 ಹೇತುವಾದ, ಚ || 2 ನೊದವಿ ಚ|| 3 ನೇಹ ಗ || 4 ವಃ, ಚ | 5 ನ ಗ!! 6 ಸಾವ, ಕ11 ಚ ಗ|| 7 ಸಯಮನ, ಕ|| ಚ||
ಪುಟ:ಲೀಲಾವತಿ ಪ್ರಬಂಧಂ.djvu/೯೧
ಗೋಚರ