ಪುಟ:ಲೀಲಾವತಿ ಪ್ರಬಂಧಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

مم ಕರ್ನಾಟಕ ಕಾವ್ಯಮಂಜರಿ [ಆಶ್ವಾಸಂ M vvvvvvvv ••••••••••• • •••••••••• - ಅ೪ನೀಲೀಕಂಚುಕಂ ದಳ್ಳನೆ ಮೊಲೆಯಲೆಮಿಂ ಕಯ್ಕ ಸೊಂಕಿಂದೆ ಕೆಂ ಪಂ | ತಳೆದೊಪ್ಪಲಬೆತ್ತ ಪೊ೦ಬೆತ್ತದ ಬೆಳೆಗೆ ತಳರ್ಮ ಡಿದಂತಾಗೆ ಪು ರ್ವಿ೦ || ಸೆಳೆಯುತ್ತು೦ ಗಾಡಿಯಂ ನೋಡಿಯೆ ಮಿಡುಕಿದೊಡಂ ನೇತ್ರವೇ ತಾಗ್ರದಿಂದ | ಪ್ಪಳಿಸುತ್ತು ಸುತ್ತಿದುರ್ವೀಶ್ವರರನೆಸೆದು ಬಂದ ಪ್ರತೀ ಡಾರಿಯೋರ್ವಳೆ || ||೭೩ ವ|| ಅಂತು ಬಂದು ಕುಟಭರದಿಂ ಕುಸಿದು ಬೀಲೀಂತೆ ದೂರಾಂತರದೊಳೆ ಚಾಗಿ ಬೀಗಿ 'ಬಳೆ 'ದಿ ವೋಲೆಗಳೆನಗೆ ತೆಗುಡದೆ ನೂಂಕಿ ಕಳೆದವುವೆಂದು ಪ್ರಯಲ್ಲಿ ಮೆಯನಿಕ್ಕುವಂತೆ ಮಣಿಹಾರಂ ಘಾಲನೆ ತಾಗಿ ಮತಿಕುಟ್ಟಿನ ದೊಳೆ ಕುಪ್ಪಳಿಸಿ ಪಿಡಿವವನಿಕ್ಕಿ ಪೊದೆವಡುವಂತಿರುಗುರ್ವೆಳಗು ಮುಂದೆ ಕೆದಖೆ ಮಹೀತಳನಿಹಿತಕರತಳೆಯಾಗಿ ಸವಿನಯದಿಂ ಮೆಲ್ಲನಿಂತೆಂದಳೆ:- ಜನಪತಿ ಬಿನ್ನ ದಂ ಜಗದ ಮಾಯೆಗಿವಂ ತಲೆ ಕೌತುಕಕ್ಕಿವಂ | ಜನನಗೃಹಂ ಚಮತ್ತಿ ಗಿವಂ ಕಣಿ ವಿದ್ಯೆಗಿನಂ ವಿಧಾತ್ರನಂ || ಬಿನಮದೆ ಮಂತ್ರಸಿದ್ದಿಗಮರೇಂದ್ರನನವಂತೆ ನೀಳಗು | ರ್ವಿನ ಗತೆಯೆತ್ತಿ ಬಂದನವನೊರ್ವನ ಪೂರ್ವಿಗನಿಂದ್ರಜಾಲಿಗಂ | ೨೫ಗಿ ವ|| ಬಂದು ದೇವ ದಾರವಟ್ಟದೊಳಿರ್ಪಸನವನ ಹೆಸರೆ ಮಾಯಾಭುಜಂಗ ನಂದವಳೆ ಬಿನ್ನ ವಿಸೆ ವಸುಧಾವಲ್ಲಭನುಲ್ಲಸಿತಲೋಚನನಾಗಿ ಮಕರಂದನ ಮೊಗಮನವಳೆಕಿದುಮಾತನರಸನ ಕಣ್ಣು ಕುತೂಹಳವುಳ್ಳ ಡೆ ಕಾಣಲಕ್ಕು ಮಾಗಳೆ ಪ್ರಗಿಸೆಂಬುದುಂ ಪೊಡೆವಟ್ಟು ಪೋಗಿ ಹಡಿಯಯಿತಿ ಪ್ರಗಿಸಿದಾಗ |೭೬ || ತಿರಿಗ್ರತ್ತುಂಕುಂಚವಂ ಸೆಳುಗುರೆಳವೆಳಗಂ ಸೂಸುತುಂ ಪಲ್ಲ ಮಿಂಚಂ! ಪರ ಇತ್ತುಂ ಭಾಳಬದ್ಧಾಕ್ಷತನನವರೆ ಪತ್ತೊತ್ತು ತುಂ ಯೋಗಪದ್ಯೋಗಿ 'ದರನಂ' ಸೈತಿಕ್ಕುತುಂ ಕುಂಕುಮರಜನಿರಬೋರಂಜಿತಾಂಗಂ ವದಪ್ರ | ಸ್ಟುರಿತಾಂ'ಕಂ`ಬಂದು ಪೊಕ್ಕಂ ನೃಪಸಭೆಯನಹಂಕಾರಿಮಾಯಾಭುಜಂಗಂ| ಪುಲಿದೊವಲೆಸೆದುದು ಜೋಗಿಗೆ | ಸಲೀಲಗತಿಯಿಂದೆ ಬರ್ಸ ಪದದೊಳೆ ವಿದ್ಯಾ || ಸು- 1 ಬಿಗಿ, ಚ|| 2 ತರವುಂ, ಖji 3 ಗಂ ಕ।।