ಪುಟ:ವಂಗವಿಜೇತ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೊದನೆಯು ಪರಿಚ್ಛೇದ -- - ‘‘ہو۔ ನಾರು ? ಇ೦ದ್ರನಾಧನು ಯೋಚಿಸಿದಹಾಗೆಲಾ ಇತಿಕರ್ತವ್ಯದಲ್ಲಿ ಮಗೌಢ್ಯವು ಹೆಚ್ಚುತ ಬ೦ದಿತು. ಬಹಳ ಹೊತು. ಒಬ್ಬೊಂಟಿಗನಾಗಿ ಗಂಗಾತೀರದಲ್ಲಿ ತಿರು ಗಾಡುತ ಯೋಚಿಸುತಿದ್ದನು. ಅವನಾವುದನ್ನೂ ಸ್ಕಿರಮಾಡಲಾರದೆ ಹೋದನು. ಈಗಾವ ಉಪಾಯವೂ ತೋಚುವುದಿಲ್ಲ; ಸ್ವಲ್ಪಕಾಲ ಮಾಂಗೀರಲ್ಲಿರೋಣ; ಸಮಯವರಿತು ಕಾರ್ಯಸಾಧನೆ ಮಾಡುವೆನು ' ಎ೦ದ೦ದುಕೊ೦ಡನು. ಇದ್ದಕ್ಕಿದ್ದಹಾಗೆ ఆవూవFవాదేJందు ಸ್ವರ್ಗಿಯ ಸಂಗೀತದಿ೦ದ ಇ೦ದ್ರ ನಾಧನ ಚಿ೦ತೆಯು ಭರಗವಾಯಿತು. ಅವನು ತಲೆಯೆತ್ತಿ దృష్చిసి ನೋಡಿದನು. ಬೆಳದಿಂಗಳಿಂದ ಬೆಳಗುತಿದ್ದಾ ಜಲರಾಶಿಯಮೇಲೆ ಚಿಕ್ಕದೊಂದು ದೋಣಿಯು తేలుతిద్చితేు. ದೋಣಿಯಲ್ಲೊಬ್ಬನು ಕುಳಿತಿದ್ದವನಾ ಸಂಗೀತವನ್ನು ಹಾಡು ತಿದ್ದನು. ಗಾನವು ಮಧುರವಾಗಿದ್ದಿತೋ ಇಲ್ಲವೋ ನಾವದನ್ನರಿಯೆವು. ఆదోు ಇ೦ದ್ರುನಾಥನಿಗೆ ಕಿವಿಗಿನಿವಾದ ಸ್ವರ್ಗಿಯ ಸ೦ಗೀತವೆ೦ದು ಬೋಧೆಯಾಯಿತು. ಗಾನವು ಒಂದು ತಡವೆ, ಎರಡು ತಡವೆ, ಮJಾರು ತಡವೆ ಹಾಡಲ್ಪಟ್ಟಿತು. ಅದು ಗ೦ಗೆಯು ಅನ೦ತವಾದ ಗಿತದೊ೦ದಿಗೆ ಸೆರಿ వాయువూగFళ్మీరి エロ。 ರಿಸಲಾರಂಭಿಸಿತು. ದೋಣಿಯು ಕ್ರುವು ವಾಗಿ ತೇಲಾಡಿಕೊ೦ಡು ಇ೦ದ್ರನಾಧನು ಕುಳಿತಿದ್ದ ಸ್ಥಳಕ್ಕೆ ಅವನ ಸವಿಾಪ ಬಂದು ನಿ೦ತಿತು. ದೋಣಿಯಲ್ಲಿ ಸಂಭಾವಿತ ನಾದ ಸಭ್ಯನೊಬ್ಬನು ಮಾತ್ರು ಕುಳಿತಿದ್ದವನು ಸ್ವಂತವಾಗಿ ಹುಟ್ಟಹೊಡೆಯುತ ಮನಕೊಲಿದ ಹಾಡನ್ನು ಮನಹಿಗ್ಗಿ ಹಾಡುತಿದ್ದನು. ಸಂಭಾವಿತನನ್ನು ನೋಡಿ ಅವನ ಗಾನವನ್ನು ಕೇಳಿ ಇ೦ದ್ರುನಾಧನಿಗೆ ಅವ సాJāనే వూలేనాఫ్రెడేటి కేందు ಮನಸಾರವುಂಟಾಯಿತು. ಅವನನ್ನು 壱oogo, ಮೊದಲು ಮಾ೦ಗಿರು ನಗರದ ಸಮಾಚಾರವಾಗಿ ಒ೦ದೆರಡು ಪ್ರಶ್ನೆಗಳನ್ನು ಮಾಡಿದನು. ಅದಕ್ಕವನು ಉತ್ಸಾಹದಿಂದುತ್ತರವನಿತ್ರನು. F.) க்குெ, ನಲ್ಲಿಯೇ ಅವರಿಬ್ಬರಿಗೂ ಪರಸ್ಪರ ಪ್ರೀತಿಯು೦ಟಾಯಿತು. ಇ೦ದ್ರನಾಧ-ಮಹಾಶಯರೆ! ತಾವು ಇಷ್ಟಪಟ್ಟರೆ ನಾನೂ ಬಂದು ತಮ್ಮ ದೋಣಿಯಲ್ಲಿ ಕುಳಿತು ಬೆಳದಿಂಗಳಲ್ಲಿ ಹುಟ್ಟಹೊಡೆಯುತ ತಮ್ಮ ಅಪೂರ್ವ ಗಾನವನು ੇ ਦੇ ಹೃದಯವನು ತೃಪ್ತಿಗೊಳಿಸಿಕೊಳ್ಳುವೆನು. ಸ೦ಭಾವಿತಸಭ್ಯ–ತಮ್ಮಂತಹವರನ್ನು నేJRడిదుదు ༦ད་, ಭಾಗ್ಯವೇ ポー). దయెుగెృదు ದೋಣಿಯನ್ನೇರಿ ಬರಬಹುದು. ಹತಭಾಗ್ಯನ ಹಾಡಿನಲ್ಲಿ ತಮಗೆ ಅಭಿರುಚಿಯಿದ್ದರೆ ੇ ਦੇ ਢੰਪਰਾਹ71੬੭. ದೋಣಿಯು ಪುನಃ ಹೊರಟಿತು. ಪುನಃ ಸು೦ದರವಾದ ಖೇದಪೂರ್ಣವಾದ ಗಾನದಿಂದ ನೈಶಗಗನವು ಪೂರ್ಣವಾಯಿತು. ಬಹಳ ಹೊತಾದ ಬಳಿಕ ದೋಣಿಯ ಯಜಮಾನನು ಮಹಾಶಯರೆ! ತಾವು ಮಾರಗಿರಿಗೆ ಎಂದು ಬರೆಯೋಣಾರನಿುತು ? ಎಂದು ಕೇಳಿದನು.