ಪುಟ:ವತ್ಸರಾಜನ ಕಥೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

r - ಕರ್ಣಾಟಕ ಕಾವೈಕಲಾನಿಧಿ, - ೧ ಯಾಗಿ ಪೇಳಿದ ವಾಕ್ಯವನ್ನು ರಾಯನು ಹೇಗೆ ಬಲ್ಲನು ? " ಎಂದು ನುಡಿಯಲು ; ಸಾಗರಿಕೆಯು--( ಎಲೆ ಕಾಂತೆಯೇ, ನಾವಾಡುವ ಮಾತುಗಳಂ ಕಲಿತು ಯಾರ ಮುಂದಾದರೂ ಹೇಳುವುದೆಂದು ಈ ಶಾರಿಕೆಯಿಂದ ಭೀತಿಯಂ ಪೊಂದಬೇಕಾಗಿರು ವುದೆಂದು ಮೊದಲೇ ನಾನು ನಿನ್ನೊ ಡನೆ ಹೇಳಿದೆನು. ” ಎಂದು ನುಡಿಯುತ್ತಿರಲು ; ಇತ್ತಲು ವಿದೂಷಕನು-ಎಲೈ ರಾಜೇ೦ದ ನೇ, ಈ ಚಿತ್ರಪಟದಲ್ಲಿ ಬರೆ ದಿರುವ ಕಾಂತೆಯು ನಿನ್ನ ಕಣ್ಮನಗಳಿಗೆ ಸೊಗಸನ್ನುಂಟುಮಾಡುವಳೇ ಹೇಳು ?” ಎನ್ನಲು ; ಆ ವಾಕ್ಯವಂ ಕೇಳಿ ಸಾಗರಿಕೆಯು ಭಯವಂ ಪೊಂದಿ ಈ ರಾಯನು ಏನೆಂದು ವಿದೂಷಕನಿಗೆ ಪ)ು ತರವಂ ಪೇಳುವನೋ ಎಂದು ನಾನು ಮರಣ ಜೀ ವಿತಗಳ ಮಧ್ಯದಲ್ಲಿ ಈಗ ವಾಸವಂಗೆಯುತ್ತಿರುವೆನು ಎಂದು ತನ್ನ ಮನದಲ್ಲಿ ಆಲೋಚಿಸುತ್ತಿರಲು ; ರಾಯನು-- ಎಲೈ ಮಿತ್ರನೇ, ಎನ್ನ ಕಣ್ಮನಗಳಿಗೆ ಸೊಗಸನ್ನು ೦ಟುಮಾ ಡುವಳೇ ಎಂದು ಹೇಳುವುದೇನ., ಎನ್ನನ್ನು ಇವಳು ಆನಂದಸಮುದ್ರದಲ್ಲಿ ಮುಳುಗಿ ಸುತ್ತಿರುವಳು. ಆದರೂ, ಎನ್ನ ದೃಷ್ಟಿ ಯು ಅಧಿಕವಾದ ಆಶೆಯಿಂದೊಡಗೂಡಿ ಅಧಿಕ ಪ)ಯಾಸದಿಂದ ಮಾರನ ಧ್ವಜಸ್ತಂಭಗಳಂತೆ ಇಂಬಾಗಿರುವ ಇವಳ ನುಣೋ ಡೆಗಳನ್ನು ಏ3, ಆನೆಯ ಕುಂಭ ಸ್ಥಳದ ಹಂಬಲವಂ ಬಿಡಿಸುತ್ತಿರುವ ನಿತಂಬಬಿ೦ಬಗಳ ಎಡೆಯಲ್ಲಿ ಸುತ್ತಿ, ತಿರೆಗಳಲ್ಲಿ ಸುಶೋಭಿಸುತ್ತಿರುವ ತ್ರಿವಳಿಗಳಿಂದ ಸುಂದರವಾದ ಮಧ್ಯಸಳ ವಂ ಪೊಂದಿ ಸುಳಿಯಂತೆ ಕಂಗೊಳಿಸುವ ನಾಭಿಯಂಬ ಮಡುವಿನಲ್ಲಿ ಮುಳುಗಿ ಎದ್ದು, ಉನ್ನ ತ೦ಗಳಾಗಿ ಚಿನ್ನದ ಕುಂಭಗಳಂತೆ ಇಂಬಾಗಿರುವ ಕುಚಗ ಟೆ೦ಬ ಸರ್ವತಂಗಳನ್ನು ಹತ್ತಿ, ಮಲದಳಗಳ೦ತೆ ಕಾಂತಿಯನ್ನು ಂಟುಮಾಡುತ್ಯ ಕಂ ಬನಿಗಳಿ೦ ತು೦ಬರುವ ನೇತ್ರಗಳು ನೋಡುತ್ತಿರುವುದು ಎಂದು ನುಡಿಯಲು ; ಸುಸಂಗತೆಯು ಆ ವ ಆನ೦ ಕೇಳಿ ಮಂದಸ್ಮಿತಾ೦ಚಿ ತೆಯಾಗಿ, ಸಾಗರಿಕೆಯ ಮುಖಕಮಲವ ನೋಡಿ... ಎಲೆ ಕಾಂತೆಯೇ, ಈಗ ರಾಜೇಂದ್ರನು ಅಪ್ಪಣೆ ಯನ್ತಿ – ವಾಕ್ಯವನ್ನು ಹೇಳಿದೆಯಾ ? ” ಎನಲು ; ಸಾಗರಿಕೆಯು ನಸುನಕ್ಕು, • ಎಲೆ ಕಾಂತೆಯೇ, ರಾಯನು ನೀನು ಬರೆದಿರುವ ಚಿತ್ರದ ಚಾತುರವನ್ನು ವರ್ಣಿ ಸುತ್ತಿರುವನಲ್ಲದೆ ನನ್ನು ಸ್ತುತಿಗೊಯ್ಯುವಂತೆ ತೋರುವುದಿಲ್ಲವ ” ಎ೦ದು, ತಪ್ಪಿಸಿ ನುಡಿಯಲು ; ರಾಯನು ದೂಷಕನ ಕುರಿತು..ಎಲೈ ಮಿತ್ರನಾದ ವಿದೂಷಕನೇ, ಕೇಳ, ಚತುರ್ಮುಖಬ;ನು ಮನೋಹರಾಂಗಿಯಾದ ಈ ಕಂತೆಯ ಪೂರ್ಣ ಚಂದ್ರನಿಗೆ ಸಮಾನವಾದ ಮುಖವನ್ನು ನಿರಾಣವಂ ಗೆಯ್ದಾಗ, ತನಗೆ ಪೀಠರೂ ಪವಾದ ಕಮಲವು ಆ ಮುಖವನ್ನು ನೋಡಿ ಚಂದ್ರಭಾ೦ತಿಯಿ೦ದ ಮುಕುಳಿತವಾ