ಪುಟ:ವತ್ಸರಾಜನ ಕಥೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನಕಭ, - ೧೧ ಯಾದ ಕಾಂತೆಯು ನಿನಗೆ ಯೋಗ್ಯಳಲ್ಲದೆ, ಈ ಭೂಮಂಡಲದಲ್ಲಿ ಇನ್ನಾವ ಪುರುಷ ನಿಗೂ ಯೋಗ್ಯಳಲ್ಲ. ಆದರೆ ದೇವಿಯ ಸೇವೆಯ ಗೆಯ್ಯುವ ವಸುಂಧರೆಯೆಂಬ ಕಾಂತೆಯು ಬರುವಂತೆ ತೋರುವುದು ಎಂದು ನುಡಿಯಲು; ಅಷ್ಟರಲ್ಲೇ ಕೈಯಲ್ಲಿ ಖಡ್ಗ ವಂ ಪಿಡಿದ ವಸುಂಧರೆಯು ರಾಯನ ಸವಿಾಪವಂ ಪೊ೦ದಿ, ನಮಸ್ಕಾರವಂ ಗೆಯ್ದು, ' ಎಲೈ ಮಹಾರಾಜೇಂದ್ರನೇ, ರುಮಂತನ ಸೋದರದಳಿಯನಾದ ವಿಜಯವರ್ಮನು ಶತ್ರುವಿಜಯವಾರ್ತೆಯನ್ನು ವಿಜ್ಞಾಪಿಸ ಲೋಸುಗ ಬಾಗಿಲೊಳ• ಬಂದು ನಿಂತಿರುವನು ” ಎಂದು ವಿಜ್ಞಾಪಿಸಲು ; ರಾಯನು (* ಎಲೆ ವಸುಂಧರೆಯೇ, ಶೀಘಗಿಂ ಅವನಂ ಕರೆದುಕೊಂಡು ಒಗುವುದು ?” ಎಂದು ಅಪ್ಪಣೆಯಂ ಕೊಡಲು : ಅವಳು- ಅಟ್ಟೆಯಾದಂತೆ ನಡೆದುಕೊಳ್ಳುವೆನು ?” ಎಂದು ಹಿಂದಿರುಗಿ ಬಂದು, ವಿಜಯವರ್ಮನು ಕರೆದುಕೊಂಡು ಬರುತ್ಯ, ಎತ್ಸೆ ವಿಜಯ ವರ್ಮನೇ, ಇರೋ ಪೂರ ಭಾಗದಲ್ಲಿ ಇರುವ ಸ್ಪಟಿಲಾಮಂಟಪದ ಮಧ್ಯದಲ್ಲಿ ಮನಕೆ ಸೊಗಸಂ ನೌರು ರಾಂದ್ರನು ಕುಳಿತಿರುವನು. ೨ ದಿಂದ ಭಯ ಭಕ್ತಿಯುಕ್ತ ನಾಗಿ ಸವಿಾಸವಂ ಪೊಂದುವದು ?” »೦ಗು ಅಜ್ಜಿಯಂ ಕೊಡಲು ; ವಿಜಯವರ್ಮನು ರಾಯನ ಪುರೊ ಭಾಗವ೦ ಸೇರಿ ಸಾಷ್ಟಾಂಗನಮಸ್ಕಾರ ವಂ ಗೆಯು ( ಎಲೈ ಮಹಾರಾಟ೦ಗ್ರೆನೇ ! ನಿನ್ನ ಸೇನಾಪತಿಯಾದ ರುಮಣಂತನ ವಿಜಯವಾರ್ತೆಯಿಂದ ವೃದಿ ಯಂ ಹೊಂದಿದೆ ! " ಎಂದು ನುಡಿಯಲು : ರಾಯನು ಸಂತೋಷಭರಿತನಾಗಿ- ಎಲೈ ವಿಜಯವರ್ಮನೇ, ನಿನಗೆ ಶತ್ರುಗಳಾದ ಕೋಸಲ ದೇಶದ ಅರಸುಗಳು ಸೇನಾಪತಿಯಿಂದ ಬಲಸಲ್ಪಟ್ಟರೇ ಹೇಳು ? ಎನಲು ; ವಿಜ ಯವರ್ಮನು- ಎಲೈ ಸ್ವಾಣಿ, ಅದಕ್ಕೆ ಸಂದೇಹವೇ ಇಲ್ಲವು ' ಎಂದು ನುಡಿ ಯಲು ; ರಾಯನು- { ಭತಿ ! ರುಮಣಂತನೆ ! ನೀನು ಸೇನೆಯು ತೆಗೆದು ಕೊ೦ಡು ಪೋದುದಕೆ ಸಾಗ್ರಕವಾದ ಕಾರವಂಗೆ ರುವೆ !” ಎ೦ದು, “ ಎಲೈ ವಿಜ ಯವರ್ಮನೇ, ನಿನಗೆ ಕೊ ಸಲದೇ ಶದ ವಿಜಯವಾರ್ತೆಯು ಒಹಳ ಪ್ರಯೋಜನ ವಾದ ಎರವಾದುದರಿಂದ ವಿಸ್ತಾರವಾಗಿ ವಿಳಂಬವಾಗಿ ಕೇಳಲಲ್ಲೇ ಸುತ್ತಿರುವೆನು ?” ಎಂದು ನುಡಿಯಲು ; ನೀತಿಯವನ ನುಎಲೈ ರಾ ಬೇಂದ್ರನೇ, ವಿಸ್ತಾರವಾಗಿ ಪೇಳುವೆನು ಕೇಳು, ಸೇನಾಪತಿಯಾದ ರುಮಣ್ಯಂತನು ಪೂಜ್ಯ ನಾದ ನಿನ್ನ ಸನ್ನಿ ಧಿಯಿಂದ ಆಜ್ಞೆಯಂ ಸದೆದು ನೀನು ಅಪ್ಪಗೆಯನ್ನಿತ್ಯ ಮಾರ್ಗವಾಗಿ ಕೆಲವು ಪದ ಚಾರದಿಂದಲೂ ಕೆಲವು ಚತುರಂಗದಿಂದೊಡಗೂಡಿದ ಸೇನಾಮೂಹ೦ಗಲೂ ಪೋಗಿ ವಿಂಧ್ಯ ದುರ್ಗದಲ್ಲಿ ವಾಸವಃ ಕುಗ್ರ ಕೋಲಾತಿಯನ್ನು ಮುಳ್ಳಿ ಗೆಯಂ ಗಯ್ಯಲಾ ಕೋಸಲರಾಜನು ಇವನಿಂದುಂಟಾದ ಅಪಮನವನ್ನು ಸೈರಿಸ ಲಾರದವನಾಗಿ ಆನೆಗಳಿಂದ ಅಧಿಕವಾಗಿರುವ ಸೇನಾಸಮಹತಂ ಸನ್ನಾ ಹವಂ ಗೆಯ್ದು ತೆಗೆದುಕೊ೦ಡು ಪೋಗನು 7 : ೦ಗು ನುಡಿಯುತ್ತಿರಲು ;