ಪುಟ:ವತ್ಸರಾಜನ ಕಥೆ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧&b - ಕರ್ಣಾಟಕ ಕಾವ್ಯಕಲಾನಿಧಿ - ? ಯುಕನಾಗಿ, ವಿರಾಜಿಸುತ್ತಿರಲ: ; - ಅಷ್ಟರಲ್ಲೇ ಯೌಗಂಧರಾಯಣನು ಎದುರುಗೊಂಡು ಆ ನಿಂದಾನುವಿಂದರು ಗಳನ್ನು ಸಭಾಸ್ಥಾನಕೆ ಕರೆದುಕೊಂಡು ಬರಲು ; ಅವರು ದೂರದಲ್ಲಿ ವಾಹನಗ ಳನ್ನು ಇಳಿದು ಭಯಭಕ್ತಿಯುಕ್ತರಾಗಿ ಆಯುಧಗಳಿ೦ದ ವಿಭೂಷಿತರಾಗಿ ತಮ್ಮ ಹಸ್ತಗಳಲ್ಲಿ ಪ್ರಶಸ್ತವಾದ ರತ್ನ೦ಗಳನ್ನು ಕೈ ಗಾಣಿಕೆಯಾಗಿ ಪಿಡಿದು, ನಳಕೂಬರ ಜಯಂತರಂತೆ, ತಂದ್ರಸೂಲ್ಯರಂತೆ, ಅಶ್ವಿನೀದೇವತೆಗಳ೦ತೆ, ರಾಜಿಸುತ್ತ ಬಂದು, ಸಿಂಹಸೀಠದಲ್ಲಿ ವಿರಾಜಿಸುವ ವತ್ಸ ರಾಜನಂ ಕಂಡು, ಆತನ ಪಾದಪದ್ಮಗಳಲ್ಲಿ ರತ್ನ ಗಳನ್ನು ಇರಿಸಿ, ನಮಸ್ಕರಿಸಿ, ಅವನ ಅಚ್ಛೆಯಿಂದ ಎತ್ತಿನಲ್ಲಿ ಇರುವ ರತ್ನ ಪೀಠದಲ್ಲಿ ಕುಳಿತಿರಲು ; ವಿದೂಷಕನು ರಾಯನಂ ಕುರಿತು ಆಯಾ ರಾಜೇಂದ್ರನೇ, ವೀರರಸವೇ ಮೈಗೊಂಡಂತೆ ಹೊಳೆಯುವ ಈ ರಾಜಪುತ್ರರಂ ನೋಡಿ ನಗೆ ಹೃದಯದಲ್ಲಿ ತಲ್ಲಣ ವುಂಟಾಗಿರುವುದು, ಇವರು ರತ್ನಾ ವಳಿಯ ವಿವಾಹಕ್ಕೆ ವಿಧ ವನ್ನುಂಟುಮಾಡದೆ ಬಿಡರು ಎಂದು ನುಡಿಯಲು ; ರಾಯನು-- ಯಾವ ಕಾವ್ಯವನ್ನಾದರೂ ಸಹವಾಸ ದಿಂದಲೂ ಅವರ ನಡೆನುಡಿಗಳಿಂದಲೂ ವ್ಯಕ್ತವಾಗಿ ತಿಳಿಯಬೇಕಾಗಿರುವುದು ?” ಎಂದು, ರಾಜಪುತ್ರರಿಗೆ ಅಭಿಮುಟನಾಗಿ, “ ಅಯ್ಯಾ ನಿಂದಾ ನುಪಿಂದರುಗಳಿರಾ, ನಿಮ್ಮ ಸಂದರ್ಶನದಿಂದ ಅಧಿ ಕಾನಂರವುಂಟಾಗುವುದು ನೀವು ಯಾವಾಗಲೂ ನಮ್ಮ ದೇಶಕೆ ಬಂದವರಲ್ಲ. ಒ೦ದು ಒಲವತ್ತರವಾದ ಕಾರ್ ಗೌರವ ದಿಂದಲೋ, ಇಲ್ಲವಾದಲ್ಲಿ ಬಹುದಿನದಿ೦ದ ಪೊಂದಿ ಬಂದ ಒಂಧುತ್ವ ವೃದ್ದಿಯಂ ಪೊಂದಿಸಬೇಕೆಂತಲೋ ಇಲ್ಲಿಗೆ ಬಂದಿರುವದಾಗಿ ತೋರುತ್ತಿರುವದು ?” ಎಂದು ನುಡಿಯಲು ; ಜೈಷ್ಟನಾದ ವಿ೦ದನು- ಎಲೈ ರಾಜೇಂದ್ರನೇ, ತಾವು ಅಪ್ಪಣೆಯ ೩ ಯುವ ಅಭಿಪ್ರಾಯವ ವ್ಯಕ್ತವಾಗಿ ತಿಳಿದಿರುವುದು, ಸಮುದ್ರದರ್ಶನ ಸುಗಮಾಗಿ ಹಡಗನ್ನೇರಿ ಬರುತ್ತ ಇದ್ದ ನಮ್ಮ ತಂಗಿಯಾದ ರತ್ನಾವಳಿಯು ಹಡಗು ಒಡೆದು ದೈವಯೋಗದಿಂದ ನಿಮ್ಮ ಅ೦ತ ಕಿ ವುರವನ್ನು ಸೇರಿರುವುದಾಗಿ ನಮ್ಮ ತಂದೆ ಯಾದ ವಿಕ್ರಮಬಾಹುರಾಯಂಗೆ ಮಂತ್ರಿಯಾದ ವನುಭೂತಿಯು ಬರೆದ ಪತ್ರಿಕಾನು ಖದಿಂದ ವಿದಿತವಾದುದರಿಂದ ನಿಮ್ಮ ಸಂದರ್ಶನವನ್ನೂ ಅಕ್ಕಯ್ಯನಾದ ವಾಸವದ ತಾದೇವಿಯ ಸಂದರ್ಶನವನ್ನೂ ತೆಗೆದುಕೊಂಡು, ನಮ್ಮ ರತ್ನಾ ವಳಿಯಂ ನಮ್ಮ ಪಟ್ಟಣಕ್ಕೆ ಕರೆದುಕೊಂಡು ಪೋಗಲೋಸುಗವಾಗಿ ಇಲ್ಲಿಗೆ ಬಂದವು ” ಎಂದು ಬಿಸಲು ; ವಿದೂಷಕನು ಏಕಾ೦ತವಾಗಿ ರಾಯನಂ ಕುಂತು (( ಶಿಯಾ ರಾ ಬೇಂದ್ರನೇ, ಈ ರಾಜ ಪುತ್ರರು ಪೀಳುವ ವಾಕ್ಯದಿಂದ ಸ್ವತ್ವ ಕಾರದಲ್ಲಿ ನಿರಾಶೆಯೇ ತೋರು ರುವುದು, ವಸುಭೂತಿಯು ಯಾರಿಗೂ ತಿಳಿಯಿಸದೆ ಪತ್ರಿಕೆಯ ಬರೆದು ಈ ರಾಜ