ಪುಟ:ವತ್ಸರಾಜನ ಕಥೆ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܬܬܘ ನ ) - ಕರ್ಣಾಟಕ ಕಾವ್ಯಕಲಾನಿಧಿ - • ಎಲೈ ಅಣ್ಣಂದಿರುಗಳಿರಾ, ನಿಮ್ಮ ಹೃದಯಗತವಾದ ಅಭಿಪ್ರಾಯವು ಈಗ ನೀವಾ ಡಿದ ಮಾತುಗಳಿಂದ ವ್ಯಕ್ತವಾದುದು. 'ಬರಿಯ ದುರಾಲೋಚನೆಯಂ ಗೆಯ್ದು ದ. ರಿಂದ ಲೋಕಾಸವಾದವೊಂದೇ ಫಲವಲ್ಲದೆ ಇನ್ನೊಂದು ಪ್ರಯೋಜನವನ್ನೂ ಕಾಣೆನು. ಲೋಕದಲ್ಲಿ ಪಿತೃವಾಕ್ಯ ವಂ ವಿಾರಿದ ಪುತ್ರನನ್ನೂ ಪತಿಗೆ ದ್ರೋಹವ ಗೆಯ್ಯುವ ಸ್ತ್ರೀಯನ್ನೂ ದೊರೆಗೆ ದ್ರೋಹವಂ ಗೆಯುವ ಧೈತ್ಯನನ್ನೂ ವಿಚಾರಣೆ ಯಂ ಗೆಯ್ಯಬೇಕೆಂದು ನೀತಿಯಂ ಬಲ್ಲವರು ಪೇಳುವರು. ನಾನು ತಂದೆತಾಯಿಗಳ ಅಭಿಮತವು ಯಾವ ರೀತಿಯಾಗಿರುವುದೋ ಅದಕ್ಕೆ ಸ್ವಲ್ಪವಾದರೂ ವ್ಯತ್ಯಾಸವು ಸಂಭವಿಸದಂತೆ ನದೆಯುವೆನು ” ಎಂದು ನುಡಿಯಲು ; ವಿದೂಷಕನು ಆ ರತ್ನಾ ವಳಿಯ ವಾಕ್ಯಕೆ ಆನಂದವಂ ಪೊಂದಿ, < ಎಲೌ ರತಾ ವಳಿಯೇ, ಎಲ್ಲರ ಮಾನವನ್ನೂ ಉಳಿಯಿಸಿದೆ ” ಎಂದು ತನ್ನೊಳು ತಾನು ನುಡಿದ ಕೊಳ್ಳುತ್ತಿರಲು ; ವಸುಭೂತಿಯು ಈಗ ರತ್ನಾ ವಳಿಯು ಶಾಸ್ತ್ರಕ್ಕೂ ಲೋಕಾಕಾರಕ್ಕೂ ಸಹಸಮ್ಮತವಾದ ವಾಕ್ಯವನ್ನು ಹೇಳಿದಳು ” ಎಂದು ನುಡಿಯಲು ; ದೇವಿಯು ಆ ರಾ ವಳಿಯನ್ನು ತನ್ನ ಒತ್ತಿನಲ್ಲಿ ಕುಳ್ಳಿರಿಸಿಕೊಂಡು ಮಂಡೆಯಂ ಸವರುತ್ತ, 1 ಎಲೆ ತ೦ಗಿವೆ., ನಿನ್ನನ್ನು ನಿನ್ನ ಅಣ್ಣಂದಿರು ಸಿಂಹಳದೇಶಕ್ಕೆ ಕರೆದು ಕೊಂಡು ಪೋಗುತ್ತಲಿರುವರು. ನಿನ್ನ ಸಂದರ್ಶನವ ಎನಗೆ ದುರ್ಲಭವಾಗಿರು ವದು ?” ಎಂದು ನುಡಿಯಲು ; ಕಾಂಚನಮಾಲೆಯು - ಹೈ ವಕಟಾಕ್ಷದಿ೦ದ ವತ್ಸ ರಾಜನಿಗೂ ಇವಳಿಗೂ ವಿವಾಹ ತಪ್ಪಿದರೆ ಉತ್ತಮವಾಗಿರುವುದು, ಇಲ್ಲಿಗೆ ಇನ ರಾಜ ಪತ್ನಿಯಾದಲ್ಲಿ ಇವಳ ವಿಚಾಗವಾಗಿ ದೇವಿಗೆ ಅನೇಕ ಕುಗ್ರನನ್ನು ಹೇಳುವ ಎನಗೆ ಏನು ಗತಿ ಯನ್ನು ಕಲ್ಪಿಸುವ ತಿಳಿಯದು ?” ಎಂದು ಯೋಚಿಸುತ್ತಿರಲು ; ರತ್ನಾವಳಿ೦ರ ದೇವಿಯಂ ಕುರಿತು, ... ಎಲೌ ಪೂಜ್ಯ , ಕೇಳು, ನೀನು ಅಪ್ಪಣೆಯನ್ನಿತ್ಯ ವಾಕ್ಯದ ಅಭಿಪ್ರಾಯವು ಎನ್ನ ಮನಸ್ಸಿಗೆ ಬಂದುದು. ಆದರೆ ನಿನ್ನ ಆಭರಣಗಳಿ೦ದ ಎನ್ನ ನ್ನು ಅಲಂಕರಿಸಿ ಯಾರ ಹಸ್ತಕ್ಕೆ ಒಪ್ಪಿಸಿದೆಯೋ ಆ ನಿನ ಕಾರೈಕೆ ಎಲ್ಲಿಗೆ ಹೋದರೂ ಹಾನಿಯು ಸಂಭವಿಸಲಾರದು ?” ಎಂದು ನುಡಿ ಯಲು;

  • ದೇವಿಯು ರತ್ನಾವಳಿಯು ಹೇಳುವ ವಾಕ್ಯವು ಸಿಂಹಳದೇಶಕ್ಕೆ ಪೋಗಬೇ ಕೆಂಬ ಅಭಿಪ್ರಾಯವನ್ನು ಸೂಚಿಸುತ್ತಲಿರುವುದೆಂದು ಯೋಚಿಸುತ್ತಿರಲು ;

- ಅನುವಿಂದನು--( ಅಯ್ಯಾ ಮಂತ್ರಿಯೇ, ಮುಖ್ಯವಾಕ್ಯವನ್ನು ಪೇಳುವೆನು ; ಕೇಳು. ಯಾವ ಶುಭಕಾರಗಳನ್ನು ನಡೆಸಬೇಕಾದರೂ ನಮ್ಮ ದೇಶದಲ್ಲಿ ನಡೆಯಿ ಸುವೆವಾದುದರಿಂದ ಈ ರತ್ನಾ ವಳಿಯನ್ನು ನಮ್ಮ ಸಂಗಡ ಕಳುಹಿಸುವುದು ಯುಕ್ತ ವಾಗಿರುವುದು " ಎನಲು ; ೩